Belgaum

ರಾಜ್ಯದ ವಿವಿಧೆಡೆ ತೆರಿಗೆ ಅಧಿಕಾರಿಗಳ ದಾಳಿ, ಅಪಾರ ಪ್ರಮಾಣದ ಬಟ್ಟೆ, ನಗದು ವಶ
ರಾಜ್ಯ

ರಾಜ್ಯದ ವಿವಿಧೆಡೆ ತೆರಿಗೆ ಅಧಿಕಾರಿಗಳ ದಾಳಿ, ಅಪಾರ ಪ್ರಮಾಣದ ಬಟ್ಟೆ, ನಗದು ವಶ

ಬೆಳಗಾವಿಯ ಪೀರನವಾಡಿಯ ಗೋದಾಮಿನ ಮೇಲೆ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡಿದೆ.

ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ: ಶಿವಸೇನೆ
ರಾಜ್ಯ

ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ: ಶಿವಸೇನೆ

ಬೆಳಗಾವಿ ಗಡಿ ವಿವಾದವನ್ನು ಬಗೆಹರಿಸದಿದ್ದರೆ ಹಿಂಸಾಚಾರದ ಹಾದಿ ಹಿಡಿಯಬೇಕಾಗುತ್ತದೆ ಎಂದು ಶಿವಸೇನಾ....

ಬೆಳಗಾವಿ: ಪಬ್ ಮೇಲೆ ಪೊಲೀಸರ ದಾಳಿ, ಐವರ ಬಂಧನ
ರಾಜ್ಯ

ಬೆಳಗಾವಿ: ಪಬ್ ಮೇಲೆ ಪೊಲೀಸರ ದಾಳಿ, ಐವರ ಬಂಧನ

ಪರವಾನಗಿ ವ್ಯಾಪ್ತಿಯ ಹೊರಗೆ ಮದ್ಯವನ್ನು ಪೂರೈಸುತ್ತಿದ್ದ ಬಾರ್ ಅಂಡ್ ರೆಸ್ಟೊರೆಂಟ್ ....

ಬೆಳಗಾವಿ: ಕ್ಯಾನ್ಸರ್ ಪತ್ತೆ ಘಟಕವನ್ನು ಉದ್ಘಾಟಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್
ರಾಜ್ಯ

ಬೆಳಗಾವಿ: ಕ್ಯಾನ್ಸರ್ ಪತ್ತೆ ಘಟಕವನ್ನು ಉದ್ಘಾಟಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್

ಕೇಂದ್ರ ಗೃಹ ಇಲಾಖೆ ಸಚಿವ ರಾಜನಾಥ್ ಸಿಂಗ್ ಬೆಳಗಾವಿಯ ಕೆಎಲ್ಇ ಸೊಸೈಟಿಯ ...

ಬೆಳಗಾವಿ: ಕಣ್ಣಿಗೆ ಮೆಣಸಿನ ಪುಡಿ ಎರಚಿ ಹೂವಿನ ವ್ಯಾಪಾರಿಯ ದರೋಡೆ
ರಾಜ್ಯ

ಬೆಳಗಾವಿ: ಕಣ್ಣಿಗೆ ಮೆಣಸಿನ ಪುಡಿ ಎರಚಿ ಹೂವಿನ ವ್ಯಾಪಾರಿಯ ದರೋಡೆ

ಬೆಳಗಾವಿಯ ಪಿ.ಬಿ.ರಸ್ತೆ ಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಹೂವಿನ ವ್ಯಾಪಾರಿಯೊಬ್ಬರ ಕಣ್ಣಿಗೆ ಮೆಣಸಿನ ಪುಡಿ ಎರಚಿ 24 ಲಕ್ಷ ರೂ.ನಗದು ದೋಚಿದ ಪ್ರಕರಣ ನಡೆದಿದೆ.

ಬೆಳಗಾವಿ: ಪೋಲೀಸರಿಂದ ತಪ್ಪಿಸಿಕೊಳ್ಳ ಹೋಗಿ ಬಾವಿಗೆ ಬಿದ್ದ ಕಳ್ಳಭಟ್ಟಿ ದಂಧೆಕೋರ ಸಾವು
ರಾಜ್ಯ

ಬೆಳಗಾವಿ: ಪೋಲೀಸರಿಂದ ತಪ್ಪಿಸಿಕೊಳ್ಳ ಹೋಗಿ ಬಾವಿಗೆ ಬಿದ್ದ ಕಳ್ಳಭಟ್ಟಿ ದಂಧೆಕೋರ ಸಾವು

ಕಳ್ಳಬಟ್ಟಿ ಕಳ್ಳರನ್ನು ಹಿಡಿಯಲೆಂದು ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ಆರೋಪಿಯೊಬ್ಬ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ನಮ್ಮದು: ಗಡಿ ಕ್ಯಾತೆ ತೆಗೆದ ಶಿವಸೇನೆ ಮುಖ್ಯಸ್ಥ ಠಾಕ್ರೆ
ರಾಜ್ಯ

ಬೆಳಗಾವಿ ನಮ್ಮದು: ಗಡಿ ಕ್ಯಾತೆ ತೆಗೆದ ಶಿವಸೇನೆ ಮುಖ್ಯಸ್ಥ ಠಾಕ್ರೆ

ಬೆಳಗಾವಿ ನಮ್ಮದು, ಮರಾಠಿಗರು ವಾಸವಿರುವ ಎಲ್ಲಾ ಭೂಭಾಗ ಮಹಾರಾಷ್ಟ್ರ ರಾಜ್ಯಕ್ಕೆ ಸೇರುವವರೆಗೂ ವಿಶ್ರಮಿಸುವುದಿಲ್ಲ ಎಂದು ಹೇಳುವ ಮೂಲಕ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ಮತ್ತೆ ಗಡಿ ಕ್ಯಾತೆಯನ್ನು ತೆಗೆದಿದ್ದಾರೆ...

ಬೆಳಗಾವಿ: ಕರ್ತವ್ಯನಿರತ ಪೋಲೀಸ್ ಪೇದೆ ಹೃದಯಾಘಾತದಿಂದ ಸಾವು
ರಾಜ್ಯ

ಬೆಳಗಾವಿ: ಕರ್ತವ್ಯನಿರತ ಪೋಲೀಸ್ ಪೇದೆ ಹೃದಯಾಘಾತದಿಂದ ಸಾವು

ಸುವರ್ಣ ಸೌಧದಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಟ್ಟಿದ್ದಾರೆ.

ಬೆಳಗಾವಿ: ಕಾರ್ ಪಲ್ಟಿಯಾಗಿ ಇಬ್ಬರು ವೈದ್ಯ ವಿದ್ಯಾರ್ಥಿಗಳು ಸಾವು
ರಾಜ್ಯ

ಬೆಳಗಾವಿ: ಕಾರ್ ಪಲ್ಟಿಯಾಗಿ ಇಬ್ಬರು ವೈದ್ಯ ವಿದ್ಯಾರ್ಥಿಗಳು ಸಾವು

ಕಾರ್ ಪಲ್ಟಿಯಾಗಿ ಇಬ್ಬರು ವೈದ್ಯ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಬೆಳಗಾವಿ ತಾಲೂಕು ಕಮಕಾರಟ್ಟಿ ಸಮೀಪ ನಡೆದಿದೆ.