ವೃತ್ತಿ & ಉದ್ಯೋಗ ಅವಕಾಶಗಳುSSLC ಪಾಸಾದವರಿಗೆ ಗುಡ್ ನ್ಯೂಸ್; ಬೆಳಗಾವಿಯಲ್ಲಿ ಭರ್ಜರಿ ಬ್ಯಾಂಕ್ ಉದ್ಯೋಗವಕಾಶ, 104 ಹುದ್ದೆಗಳಿಗೆ BDCC ಬ್ಯಾಂಕ್ ಅರ್ಜಿ ಆಹ್ವಾನ
ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಅದರಲ್ಲೂ, ಉತ್ತರ ಕರ್ನಾಟಕದ ಯುವಕರಿಗೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತವು ಒಟ್ಟು 104 ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ: