Beef

ಉತ್ತರಪ್ರದೇಶ: ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ ಇಟ್ಟ ಗುಂಪು
ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಗುಂಪೊಂದು ಬೆಂಕಿ ಹಚ್ಚಿರುವ ಘಟನೆಯೊಂದು ಉತ್ತರ ಪ್ರದೇಶದ ರಾಮ್ಪುರ್ ಮಣಿಹರನ್ ಪ್ರದೇಶದಲ್ಲಿ...

ಬೀಫ್ ನಿಷೇಧದ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಇತರ ರಾಜ್ಯಗಳಿಂದ ತರಲಾಗುವ ಗೋಮಾಂಸ ಸೇವಿಸುವುದಕ್ಕೆ ಅವಕಾಶ ನೀಡಿ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ನೀಡಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ

ಗೋಮಾಂಸ ಸಾಗಾಣೆ ಆರೋಪ, ಇಬ್ಬರು ಮುಸಲ್ಮಾನ ಮಹಿಳೆಯರಿಗೆ ಥಳಿತ:ವಿಡಿಯೋ ವೈರಲ್
ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರು ಮುಸ್ಲಿಂ ಮಹಿಳೆಯರಿಗೆ ಹಿಂದೂದಳ ಕಾರ್ಯಕರ್ತರು ಥಳಿಸಿರುವ ಘಟನೆ ಮಧ್ಯಪ್ರದೇಶದ ..

ಗೋಮಾಂಸ ಬಳಕೆ ಬಗ್ಗೆ ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದೆ ದೆಹಲಿ ಹೈಕೋರ್ಟ್
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗೋಮಾಂಸ ಖರೀದಿ, ಬಳಕೆಯನ್ನು ಅಪರಾಧಿಕಾರಣಗೊಳಿಸಿರುವುದನ್ನು ಪ್ರಶ್ನಿಸಿ ಪಿಐಎಲ್ ದಾಖಲಾಗಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಪಂಚಗವ್ಯ ತಿನ್ನಿಸಿದ ಗೋರಕ್ಷಾ ದಳದ ಕಾರ್ಯಕರ್ತರು
ಗೋಮಾಂಸ ರಫ್ತು ಮಾಡುತ್ತಿದ್ದವರಿಗೆ ಗೋರಕ್ಷಾ ದಳದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಪಂಚಗವ್ಯ( ಆಕಳ ಸಗಣಿ, ಗಂಜಳ, ಹಾಲು ತುಪ್ಪ, ಮೊಸರು) ತಿನ್ನಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಹಿಂದೂ ಮಹಿಳೆಗೆ ಹಿಂಸೆ: 2 ಬಂಧನ
ಮುಸ್ಲಿಂ ಯುವಕನೊಬ್ಬನನ್ನು ವಿವಾಹವಾಗಿದ್ದ ಹಿಂದೂ ಮಹಿಳೆಗೆ ಆಕೆಯ ಪತಿ ಹಾಗೂ ಕುಟುಂಬಸ್ಥರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹಿಂಸೆ ನೀಡಿರುವ...

ದಾದ್ರಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಇಕ್ಲಾಖ್ ಮನೆಯಲ್ಲಿ ಸಿಕ್ಕಿದ್ದು ಗೋಮಾಂಸ
ಉತ್ತರ ಪ್ರದೇಶದ ದಾದ್ರಿ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಹತ್ಯೆಗೀಡಾದ ಮೊಹಮ್ಮದ್ ಇಕ್ಲಾಖ್ ಮನೆಯ ರಿಫ್ರಿಜರೇಟರ್...

ವಿದ್ಯಾರ್ಥಿಗಳು ಬೀಫ್ ತಿನ್ನುವ ವಿಡಿಯೋ ವೈರಲ್; ಆಗ್ರಾದಲ್ಲಿ ಪ್ರತಿಭಟನೆ
ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳು ಬೀಫ್ ತಿನ್ನುತ್ತಿದ್ದಾರೆ ಎಂಬ ವಿಡಿಯೊ ಸಾಮಾಜಿಕ ಅಂತರ್ಜಾಲದಲ್ಲಿ ವೈರಲ್ ಆದ ಕಾರಣದಿಂದ ಶನಿವಾರ ಆಗ್ರಾದಲ್ಲಿ ಉದ್ವಿಘ್ನ ವಾತಾವರಣ

ನಾನು ಹಂದಿ ಮಾಂಸವನ್ನೂ ಸೇವಿಸುತ್ತೇನೆ ಅದರಲ್ಲಿ ಅಚ್ಚರಿಯಿಲ್ಲ: ತಸ್ಲೀಮಾ ನಸ್ರೀನ್
ಒಂದು ವೇಳೆ ನಿಮಗೆ ಹಂದಿ ಮಾಂಸ ಸವಿಯುವ ಅವಕಾಶ ಸಿಕ್ಕರೆ ಅದನ್ನು ಸೇವಿಸುತ್ತಿರಾ ಎಂಬ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾ ಮೂಲದ ಲೇಖಕಿ ತಸ್ಲೀಮಾ ನಸ್ರೀನ್...

