beat

ಹರಿದ್ವಾರದಲ್ಲೊಂದು ಆಘಾತಕಾರಿ ಘಟನೆ: 8 ವರ್ಷದ ಮಗನಿಗೆ ಮನ ಬಂದಂತೆ ಥಳಿಸಿದ ತಾಯಿ; ವಿಡಿಯೋ ವೈರಲ್
ದೇಶ

ಹರಿದ್ವಾರದಲ್ಲೊಂದು ಆಘಾತಕಾರಿ ಘಟನೆ: 8 ವರ್ಷದ ಮಗನಿಗೆ ಮನ ಬಂದಂತೆ ಥಳಿಸಿದ ತಾಯಿ; ವಿಡಿಯೋ ವೈರಲ್

ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ಪ್ರದೇಶದ ಜಬ್ರೆಡಾ ಗ್ರಾಮದಲ್ಲಿ, ಮಹಿಳೆಯೊಬ್ಬಳು ತನ್ನ 8 ವರ್ಷದ ಮಗನ ಮೇಲೆ ಕುಳಿತು, ನಿರ್ದಯವಾಗಿ ಥಳಿಸಿ, ಕಚ್ಚಿದ ಆಘಾತಕಾರಿ ಘಟನೆ ನಡೆದಿದೆ.

ಐಸಿಸಿ ವಿಶ್ವಕಪ್ 2023: ಬಾಂಗ್ಲಾದೇಶವನ್ನು 149 ರನ್ ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ
ಕ್ರಿಕೆಟ್

ಐಸಿಸಿ ವಿಶ್ವಕಪ್ 2023: ಬಾಂಗ್ಲಾದೇಶವನ್ನು 149 ರನ್ ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ

ವಾಣಿಜ್ಯ ನಗರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಸಿಸಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 149 ರನ್ ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದೆ. ಕ್ವಿಂಟನ್ ಡಿ ಕಾಕ್ 174 ರನ್ ಗಳಿಸುವ ಮೂಲಕ ಸ್ಟಾರ್ ಮ್ಯಾನ್ ಆದರು. ಇದು ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಎರಡನೇ ಗರಿಷ್ಠ ಸ್ಕೋರ್ ಆಗಿದೆ. 

ಒತ್ತಾಯ ಪೂರ್ವಕ ಮತಾಂತರ: ಗುಜರಾತ್ ನಲ್ಲಿ ಸಂತಾ ಕ್ಲಾಸ್ ವೇಷಧಾರಿಗೆ ಬಿತ್ತು ಧರ್ಮದೇಟು! 
ದೇಶ

ಒತ್ತಾಯ ಪೂರ್ವಕ ಮತಾಂತರ: ಗುಜರಾತ್ ನಲ್ಲಿ ಸಂತಾ ಕ್ಲಾಸ್ ವೇಷಧಾರಿಗೆ ಬಿತ್ತು ಧರ್ಮದೇಟು! 

ಹೊಸ ವರ್ಷಾಚರಣೆ ವೇಳೆಯಲ್ಲಿ ಗುಜರಾತ್ ನಲ್ಲಿ ಸಂತಾ ಕ್ಲಾಸ್ ವೇಷಧಾರಿಯನ್ನು ಸ್ಥಳೀಯರು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

2ನೇ ಟಿ-20 ಪಂದ್ಯದಲ್ಲಿ ಭಾರತವನ್ನು ನಾಲ್ಕು ವಿಕೆಟ್ ಗಳಿಂದ ಮಣಿಸಿದ ಶ್ರೀಲಂಕಾ
ಕ್ರಿಕೆಟ್

2ನೇ ಟಿ-20 ಪಂದ್ಯದಲ್ಲಿ ಭಾರತವನ್ನು ನಾಲ್ಕು ವಿಕೆಟ್ ಗಳಿಂದ ಮಣಿಸಿದ ಶ್ರೀಲಂಕಾ

ಪ್ರೇಮ್ ದಾಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಉಭಯ ತಂಡಗಳು 1-1 ಅಂಕಗಳೊಂದಿಗೆ ಸಮಬಲ ಸಾಧಿಸಿವೆ.

ಐಪಿಎಲ್ 2021: ಏಳು ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ 
ಕ್ರಿಕೆಟ್

ಐಪಿಎಲ್ 2021: ಏಳು ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ 

ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್  ಏಳು ವಿಕೆಟ್ ಗಳಿಂದ ಸೋಲಿಸಿದೆ. 

ಶಾಲಾ ಶೌಚಾಲಯದೊಳಗೆ ರಾಸಲೀಲೆ: ಶಿಕ್ಷಕನಿಗೆ ಗ್ರಾಮಸ್ಥರಿಂದ ಥಳಿತ
ದೇಶ

ಶಾಲಾ ಶೌಚಾಲಯದೊಳಗೆ ರಾಸಲೀಲೆ: ಶಿಕ್ಷಕನಿಗೆ ಗ್ರಾಮಸ್ಥರಿಂದ ಥಳಿತ

ಶಾಲೆಯ ಶೌಚಾಲಯದಲ್ಲಿ ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ  ಶಿಕ್ಷಕನನ್ನು  ಗ್ರಾಮಸ್ಥರೇ  ಹಿಡಿದು ಥಳಿಸಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆ  ಪುದುಚತ್ರಂ ಬಳಿಯ  ಎಸ್.ಉದುಂಬಮ್ ಎಂಬ ಗ್ರಾಮದಲ್ಲಿ ನಡೆದಿದೆ. 

ದೇಶಾದ್ಯಂತ ವೈದ್ಯರುಗಳ ಮುಷ್ಕರ; ಆರೋಗ್ಯ ಸೇವೆಗೆ ರೋಗಿಗಳ ಪರದಾಟ
ದೇಶ

ದೇಶಾದ್ಯಂತ ವೈದ್ಯರುಗಳ ಮುಷ್ಕರ; ಆರೋಗ್ಯ ಸೇವೆಗೆ ರೋಗಿಗಳ ಪರದಾಟ

75 ವರ್ಷದ ವೃದ್ಧ ರೋಗಿಯ ನಿಧನ ಹಿನ್ನಲೆಯಲ್ಲಿ ಅವರ ಕುಟುಂಬದವರು ಕಿರಿಯ ವೈದ್ಯರ ಮೇಲೆ ಹಲ್ಲೆ ...

ಉಡುಪಿ: ಮಧ್ಯಾಹ್ನದ ಬಿಸಿಯೂಟ ಸೇವಿಸದ್ದಕ್ಕೆ ವಿದ್ಯಾರ್ಥಿಗೆ ಥಳಿತ
ರಾಜ್ಯ

ಉಡುಪಿ: ಮಧ್ಯಾಹ್ನದ ಬಿಸಿಯೂಟ ಸೇವಿಸದ್ದಕ್ಕೆ ವಿದ್ಯಾರ್ಥಿಗೆ ಥಳಿತ

ಸರ್ಕಾರ ನೀಡುವ ಮಧ್ಯಾಹ್ನದ ಬಿಸಿಯೂಟ ತಿನ್ನದಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಆರು ವರ್ಷದ ವಿದ್ಯಾರ್ಥಿಗೆ ಥಳಿಸಿರುವ ಘಟನೆ ಉಡುಪಿಯ ...

ಹಣಕ್ಕಾಗಿ ಪೀಡಿಸುತ್ತಿದ್ದ ನಕ್ಸಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗ್ರಾಮಸ್ಥರು!
ದೇಶ

ಹಣಕ್ಕಾಗಿ ಪೀಡಿಸುತ್ತಿದ್ದ ನಕ್ಸಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗ್ರಾಮಸ್ಥರು!

ಲಾಥೆಹರ್ ಜಿಲ್ಲೆಯ ಬರಿಯಾತು ಗ್ರಾಮದಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ ನಕ್ಸಲರ ಮೇಲೆ ಗ್ರಾಮಸ್ಥರೆಲ್ಲಾ ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.