ರಾಜ್ಯ1 ದಿನಕ್ಕೆ ನೀವೂ ಆಗಿ ಪೊಲೀಸ್! ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಹೊಸ ಅಭಿಯಾನ
ವಾಹನ ಚಲಾಯಿಸುವಾಗ ಸಿಗ್ನಲ್/ಟ್ರಾಫಿಕ್ ಕಂಡು ಗೊಣಗುವುದು ಸಾಮಾನ್ಯ! ಆದರೆ ಅದೇ ರಸ್ತೆಯಲ್ಲಿ ನಿಂತು ವಾಹನಗಳನ್ನು ನಿಯಂತ್ರಿಸುವ ಪೊಲೀಸರ ಸವಾಲುಗಳನ್ನು ಎಂದಾದರೂ ನೋಡಿದ್ದೀರಾ? ಆ ನೈಜ ಅನುಭವವನ್ನು ಕಲ್ಪಿಸಿಕೊಡಲು ನಮ್ಮ ಬೆಂಗಳೂರು ಪೊಲೀಸ್ ಇಲಾಖೆ ಅಪರೂಪದ ಅವಕಾಶವನ್ನು ನಿಮ್ಮ ಮುಂದಿಟ್ಟಿದೆ.