BCB
T20 World Cup 2026: 'ಇದನ್ನು ನಾವು ಬಯಸಿರಲಿಲ್ಲ'; ಭಾರತದ ಪಂದ್ಯ ಬಹಿಷ್ಕರಿಸಿದ ಪಾಕ್ ವಿರುದ್ಧ ಬಾಂಗ್ಲಾದೇಶ ಆಕ್ರೋಶ!
ಕುತೂಹಲಕಾರಿಯಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಒಂದು ಭಾಗವು ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದೆ.

'ಟಿ20 ವಿಶ್ವಕಪ್ ಇಲ್ಲ, ಸಮಸ್ಯೆ ಇಲ್ಲ': ಆಟಗಾರರನ್ನು ಸಂತೋಷಪಡಿಸಲು ಹೊಸ ಟೂರ್ನಿ ಘೋಷಿಸಿದ BCB!
ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ತಂಡವನ್ನು ಹೆಸರಿಸಲಾಗಿತ್ತು. ಆದರೆ, ಆಟಗಾರರ ಕೈಯಲ್ಲಿ ಏನೂ ಇರಲಿಲ್ಲ ಮತ್ತು ಅವರು ಎಲ್ಲ ರಾಜಕೀಯ ಪ್ರೇರಿತ ಘಟನೆಗಳ ಹೊರೆಯನ್ನು ಹೊರಬೇಕಾಯಿತು.

T20 World Cup 2026: ಬಾಂಗ್ಲಾದೇಶ ಔಟ್; 'ನಾವು ಬಯಸಿದಂತೆ ಆಗಿಲ್ಲ, ಆದರೂ...'; ಮೌನ ಮುರಿದ ಸ್ಕಾಟ್ಲೆಂಡ್
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಪಂದ್ಯಾವಳಿಯಲ್ಲಿ ಭಾಗವಹಿಸಲು ನಿರಾಕರಿಸಿದ ನಂತರ, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ಸ್ಥಾನ ಪಡೆದಿದೆ ಎಂದು ICC ಪ್ರಕಟಿಸಿದೆ.

T20 World Cup: ನಿಮ್ಮನ್ನು ಟೂರ್ನಿಯಿಂದ ಹೊರಗಿಟ್ಟು ಸ್ಕಾಟ್ಲೆಂಡ್‌ಗೆ ಸ್ಥಾನ; BCBಗೆ ತಿಳಿಸಿದ ICC
ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿರುವ ಟಿ20 ವಿಶ್ವಕಪ್ 2026ರಲ್ಲಿ ಸ್ಕಾಟ್ಲೆಂಡ್‌ಗೆ ಸ್ಥಾನ ನೀಡಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ಅಧಿಕೃತವಾಗಿ ತಿಳಿಸಿದೆ.

'ಭಾರತ-ಬಾಂಗ್ಲಾ ಉದ್ವಿಗ್ನತೆ ಕಡಿಮೆ ಮಾಡಲು ನಿಮ್ಮ ಹಿಂದೂ ನಾಯಕನನ್ನು ಅವಕಾಶವಾಗಿ ಬಳಸಿಕೊಳ್ಳಿ': ಅತುಲ್ ವಾಸನ್
2026ರ ಟಿ20 ವಿಶ್ವಕಪ್ ನಿಗದಿಯಂತೆ ನಡೆಯಲಿದ್ದು, ಬಾಂಗ್ಲಾದೇಶದ ಪಂದ್ಯಗಳು ಭಾರತದಲ್ಲಿ ನಡೆಯಲಿವೆ ಎಂದು ಐಸಿಸಿ ಬುಧವಾರ ದೃಢಪಡಿಸಿದೆ.

T20 World Cup: ಭಾರತಕ್ಕೆ ಬರದಿದ್ದರೇ ಟೂರ್ನಿಯಿಂದ ಹೊರಕ್ಕೆ; ಬಾಂಗ್ಲಾಗೆ ಐಸಿಸಿ 24 ಗಂಟೆ ಅಂತಿಮ ಗಡುವು!
ಐಸಿಸಿ ಮಂಡಳಿ ಸಭೆಯಲ್ಲಿ ಬಾಂಗ್ಲಾದೇಶಕ್ಕೆ ಅಂತಿಮ ಗಡುವು ನೀಡಲಾಗಿದೆ. ಬಹುಮತದ ಮತದ ಆಧಾರದ ಮೇಲೆ ಭಾರತದಲ್ಲಿ ಆಡುವುದು ಅಥವಾ ಟೂರ್ನಿಯಿಂದ ಹೊರಹೋಗುವುದು ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಬಾಂಗ್ಲಾದೇಶಕ್ಕೆ ಸೂಚಿಸಲಾಗಿದೆ.

'ಅದು ನನಗೆ ಸುರಕ್ಷಿತವಲ್ಲ': T20 World Cupನಲ್ಲಿ ಭಾಗವಹಿಸುವ ಬಗ್ಗೆ ಮೌನ ಮುರಿದ ಬಾಂಗ್ಲಾದೇಶದ ಹಿಂದೂ ನಾಯಕ ಲಿಟ್ಟನ್ ದಾಸ್!
ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಬಿ ದೃಢವಾಗಿ ಹೇಳಿದರೆ, ಸದ್ಯದ ಶ್ರೇಯಾಂಕದ ಪ್ರಕಾರ, ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್‌ಗೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ನೀಡುವ ಸಾಧ್ಯತೆಯಿದೆ.

ಪಂದ್ಯಾವಳಿಯಲ್ಲಿ ಭಾಗವಹಿಸುವ ಅಥವಾ ಟಿ20 ವಿಶ್ವಕಪ್‌ನಿಂದಲೇ ಹೊರಹೋಗುವ ಬಗ್ಗೆ ಜನವರಿ 21ರೊಳಗೆ ನಿರ್ಧರಿಸಿ: BCBಗೆ ICC ಸೂಚನೆ
ಬಾಂಗ್ಲಾದೇಶದ ಆಟಗಾರರ ಭದ್ರತೆಯನ್ನು ಉಲ್ಲೇಖಿಸಿ, ಬಿಸಿಬಿ ತನ್ನ ರಾಷ್ಟ್ರೀಯ ತಂಡವು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯುವ ಗುಂಪು ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದೆ.

BCCI ವಿರುದ್ಧ ತೊಡೆ ತಟ್ಟಿದ್ದ ಬಾಂಗ್ಲಾದೇಶಕ್ಕೆ ತನ್ನದೇ ಆಟಗಾರರಿಂದ ಮುಖಭಂಗ; BPL ಟೂರ್ನಿಯೇ ರದ್ದು?
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವಿನ ಭಿನ್ನಾಭಿಪ್ರಾಯದಿಂದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯಗಳು ರದ್ದಾಗಿದ್ದು, ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಇಸ್ಲಾಂರ ವಿವಾದಾತ್ಮಕ ಹೇಳಿಕೆಗಳಿಂದ ಕೆರಳಿದ ಆಟಗಾರರು ಪಟ್ಟು ಹಿಡಿದು ಅವರ ರಾಜಿನಾಮೆ ಪಡೆದಿದ್ದಾರೆ.

