BCB

Cricket: ರೂಂ ಹೊರಗೆ ಗನ್ ಹಿಡಿದು ನಿಂತಿದ್ದರು, ಅಲ್ಲೇ ಆಡಿದ್ದೀವಿ.. ಭಾರತದಲ್ಲಿ ಆಡಲು ಏನು ಸಮಸ್ಯೆ?: ಪಾಕ್ ಮಾನ ಕಳೆದ ಬಾಂಗ್ಲಾ ನಾಯಕ Litton Das
ಕ್ರಿಕೆಟ್

Cricket: ರೂಂ ಹೊರಗೆ ಗನ್ ಹಿಡಿದು ನಿಂತಿದ್ದರು, ಅಲ್ಲೇ ಆಡಿದ್ದೀವಿ.. ಭಾರತದಲ್ಲಿ ಆಡಲು ಏನು ಸಮಸ್ಯೆ?: ಪಾಕ್ ಮಾನ ಕಳೆದ ಬಾಂಗ್ಲಾ ನಾಯಕ Litton Das

ಐಸಿಸಿ ಮತ್ತು ಬಿಸಿಸಿಐ ಹಲವು ಬಾರಿ ಭದ್ರತೆ ಕುರಿತು ಭರವಸೆ ನೀಡಿದರೂ ಬಾಂಗ್ಲಾದೇಶ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅಂತಿಮವಾಗಿ ತಂಡ ಟೂರ್ನಿಯಲ್ಲಿ ಭಾಗವಹಿಸದೇ ಇದ್ದು, ಅದರ ಸ್ಥಾನದಲ್ಲಿ ಸ್ಕಾಟ್ಲೆಂಡ್ ಆಡಿತ್ತು.

ಭಾರತದ ಜೊತೆ ಉತ್ತಮ ಸಂಬಂಧ ಬಯಸುತ್ತೇವೆ: ಬಾಂಗ್ಲಾದೇಶ ಯೂಟರ್ನ್, IPL ಪ್ರಸಾರಕ್ಕೆ ಚಿಂತನೆ
ಕ್ರಿಕೆಟ್

ಭಾರತದ ಜೊತೆ ಉತ್ತಮ ಸಂಬಂಧ ಬಯಸುತ್ತೇವೆ: ಬಾಂಗ್ಲಾದೇಶ ಯೂಟರ್ನ್, IPL ಪ್ರಸಾರಕ್ಕೆ ಚಿಂತನೆ

ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಾಂಗ್ಲಾದೇಶ ಬಳಿಕ ಭಾರತದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದಲೂ ದೂರ ಉಳಿದಿತ್ತು. ಮಾತ್ರವಲ್ಲದೇ ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಿತ್ತು.

ICC ಅಮಾನತು ಬೆದರಿಕೆ ನಡುವೆ ಬಾಂಗ್ಲಾದೇಶ ಸರ್ಕಾರಕ್ಕೆ BCB ದೊಡ್ಡ ಮನವಿ; ಸರ್ಕಾರದ ನಡೆಗೆ ಆಕ್ಷೇಪ!
ಕ್ರಿಕೆಟ್

ICC ಅಮಾನತು ಬೆದರಿಕೆ ನಡುವೆ ಬಾಂಗ್ಲಾದೇಶ ಸರ್ಕಾರಕ್ಕೆ BCB ದೊಡ್ಡ ಮನವಿ; ಸರ್ಕಾರದ ನಡೆಗೆ ಆಕ್ಷೇಪ!

ಚುನಾಯಿತ ಆಡಳಿತದ ಸ್ಥಿರತೆ, ಸ್ವಾತಂತ್ರ್ಯ ಮತ್ತು ನಿರಂತರತೆಗೆ ಸಂಬಂಧಿಸಿದಂತೆ ಗೆಜೆಟ್‌ನಲ್ಲಿನ ಘೋಷಣೆಯು ಜನರಿಗೆ ಈ ಬಗ್ಗೆ ಅನಿಶ್ಚಿತತೆಯನ್ನು ಉಂಟುಮಾಡಬಹುದು ಎಂದು ಮಂಡಳಿ ತಿಳಿಸಿದೆ.

T20 World Cup 2026: PCB ಅಧ್ಯಕ್ಷ ಮೊಹ್ಸಿನ್ ನಖ್ವಿ ಹೆಣೆದ 'ಬಲೆಗೆ' ಬಿದ್ದ ಬಾಂಗ್ಲಾದೇಶ ಕ್ರಿಕೆಟ್ ಮುಖ್ಯಸ್ಥ; BCB ಮಾಜಿ ಅಧಿಕಾರಿ
ಕ್ರಿಕೆಟ್

T20 World Cup 2026: PCB ಅಧ್ಯಕ್ಷ ಮೊಹ್ಸಿನ್ ನಖ್ವಿ ಹೆಣೆದ 'ಬಲೆಗೆ' ಬಿದ್ದ ಬಾಂಗ್ಲಾದೇಶ ಕ್ರಿಕೆಟ್ ಮುಖ್ಯಸ್ಥ; BCB ಮಾಜಿ ಅಧಿಕಾರಿ

ಮುಸ್ತಾಫಿಜುರ್ ರೆಹಮಾನ್ ಅವರಿಗೆ ಭಾರತದಲ್ಲಿ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡದ ಕಾರಣ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ, ಅದಕ್ಕೆ ಯಾವುದೇ ಸಮರ್ಥನೆ ಇರಲಿಲ್ಲ.

'ಬಾಂಗ್ಲಾದೇಶ ಆಟಗಾರರು ಭಾರತದಲ್ಲಿ T20 ವಿಶ್ವಕಪ್ ಆಡಲು ಬಯಸಿದ್ದರು, ಆದರೆ...': BCB ವಿರುದ್ಧ ಎಸಿಸಿ ಮಾಜಿ ಸಿಇಒ ಸ್ಫೋಟಕ ಹೇಳಿಕೆ
ಕ್ರಿಕೆಟ್

'ಬಾಂಗ್ಲಾದೇಶ ಆಟಗಾರರು ಭಾರತದಲ್ಲಿ T20 ವಿಶ್ವಕಪ್ ಆಡಲು ಬಯಸಿದ್ದರು, ಆದರೆ...': BCB ವಿರುದ್ಧ ಎಸಿಸಿ ಮಾಜಿ ಸಿಇಒ ಸ್ಫೋಟಕ ಹೇಳಿಕೆ

ಎರಡೂ ದೇಶಗಳ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಬಾಂಗ್ಲಾದೇಶ ಪಂದ್ಯಾವಳಿಯಿಂದಲೇ ಹೊರಗುಳಿಯಿತು.

T20 World Cup 2026: ಭಿನ್ನಾಭಿಪ್ರಾಯಕ್ಕೆ ಬ್ರೇಕ್; ಬಿಸಿಸಿಐ-ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ 'ಶಾಂತಿ' ಮಾತುಕತೆ ಆರಂಭವಾಗುತ್ತಾ?
ಕ್ರಿಕೆಟ್

T20 World Cup 2026: ಭಿನ್ನಾಭಿಪ್ರಾಯಕ್ಕೆ ಬ್ರೇಕ್; ಬಿಸಿಸಿಐ-ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ 'ಶಾಂತಿ' ಮಾತುಕತೆ ಆರಂಭವಾಗುತ್ತಾ?

ಪಂದ್ಯಾವಳಿಯಲ್ಲಿ ಭಾಗವಹಿಸದಿರುವ ಬಿಸಿಬಿ ನಿಲುವಿಗೆ ದಂಡ ವಿಧಿಸದಿರಲು ಐಸಿಸಿ ನಿರ್ಧರಿಸಿತು ಮತ್ತು 2028-2031ರ ಚಕ್ರದಲ್ಲಿ ಬಾಂಗ್ಲಾದೇಶಕ್ಕೆ ಒಂದು ಐಸಿಸಿ ಈವೆಂಟ್ ಅನ್ನು ಸಹ ಮಂಜೂರು ಮಾಡಿತು.

T20 World Cup 2026: ವಿವಾದದ ಬಳಿಕ ಮತ್ತೆ ಬಾಂಗ್ಲಾದೇಶ ಯೂಟರ್ನ್; ಹೊಸ ವರಸೆ ಶುರು!
ಕ್ರಿಕೆಟ್

T20 World Cup 2026: ವಿವಾದದ ಬಳಿಕ ಮತ್ತೆ ಬಾಂಗ್ಲಾದೇಶ ಯೂಟರ್ನ್; ಹೊಸ ವರಸೆ ಶುರು!

ಬಿಸಿಬಿ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಮ್ಮ ಹಿಂದಿನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ನಜ್ರುಲ್ ವಿವರಿಸಿದರು.

'ಆಟಗಾರರೇ ತೆಗೆದುಕೊಂಡಿರುವ ನಿರ್ಧಾರ': T20 World Cup ನಲ್ಲಿ ಭಾಗವಹಿಸದಿರುವ ಬಗ್ಗೆ ಬಾಂಗ್ಲಾದೇಶ ಯೂ-ಟರ್ನ್!
ಕ್ರಿಕೆಟ್

'ಆಟಗಾರರೇ ತೆಗೆದುಕೊಂಡಿರುವ ನಿರ್ಧಾರ': T20 World Cup ನಲ್ಲಿ ಭಾಗವಹಿಸದಿರುವ ಬಗ್ಗೆ ಬಾಂಗ್ಲಾದೇಶ ಯೂ-ಟರ್ನ್!

ಕಳೆದ ತಿಂಗಳು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಆಟಗಾರರೊಂದಿಗೆ ಮಾತುಕತೆ ನಡೆಸಿದ ನಂತರ, ನಜ್ರುಲ್ ಕಠಿಣ ನಿಲುವು ತೆಗೆದುಕೊಂಡಿದ್ದರು.

T20 World Cup 2026: ಭಾರತ ಪಂದ್ಯ ಬಹಿಷ್ಕಾರದ ಬಗ್ಗೆ ICC-PCB ಮಾತುಕತೆ; ಲಾಹೋರ್‌ಗೆ ತೆರಳಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ!
ಕ್ರಿಕೆಟ್

T20 World Cup 2026: ಭಾರತ ಪಂದ್ಯ ಬಹಿಷ್ಕಾರದ ಬಗ್ಗೆ ICC-PCB ಮಾತುಕತೆ; ಲಾಹೋರ್‌ಗೆ ತೆರಳಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ!

ಮಾಜಿ ಟೆಸ್ಟ್ ಕ್ರಿಕೆಟಿಗ ಮತ್ತು ಬಿಸಿಬಿ ಅಧ್ಯಕ್ಷ ಅಮೀನುಲ್ ಇಸ್ಲಾಂ ಬುಲ್ಬುಲ್ ಅವರು ಲಾಹೋರ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಭೇಟಿ ಮಾಡಿದ್ದಾರೆ.