BBMP Poll

ಈ ಸಲವಾದರೂ ಸುಶಿಕ್ಷಿತ ಮತದಾರರು ಹೊರಬರುವರೆ?
ಬೆಂಗಳೂರು ಶಿಕ್ಷಣವಂತರು, ಉದ್ಯೋಗಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು ಮೇಲಾಗಿ ಬುದ್ಧಿವಂತರು ಇರುವ ನಗರಿ ಎಂದೇ ಪ್ರತೀತಿ. ಆದರೂ ಇಲ್ಲಿಯ ನಾಗರಿಕರಿಗೆ ಇಲ್ಲಿ ಮತದಾನದ ಮಹತ್ವ ಕುರಿತು ಪಾಠ ಮಾಡಲೇಬೇಕಾದ...

ಮಾದರಿ ಪಾಲಿಕೆ ಸದಸ್ಯತ್ವ ಪ್ರತಿಜ್ಞೆ
ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ ನಡೆದ ಬಿಬಿಎಂಪಿ ಚುನಾವಣಾ ಅಭಿಯಾನದಲ್ಲಿ 95 ಅಭ್ಯರ್ಥಿಗಳು ಮಾದರಿ ನಗರಪಾಲಿಕೆ ಸದಸ್ಯತ್ವ ಪ್ರತಿಜ್ಞೆಗೆ ಸಹಿ ಹಾಕಿದ್ದಾರೆ...

ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಒತ್ತಡದಿಂದ ಪೊಲೀಸರು ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ, ಶಾಸಕ ಸಿ.ಟಿ. ರವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು...

ಕಾಂಗ್ರೆಸ್‍ಗೆ ಅಧಿಕಾರ ಕೊಡಿ: ಖರ್ಗೆ
ಬಿಬಿಎಂಪಿಯಲ್ಲಿ ಕಾಂಗ್ರೆಸ್‍ಗೆ ಇನ್ನೊಮ್ಮೆ ಅಧಿಕಾರ ಕೊಡಿ ಬೆಂಗಳೂರಿನ ಗತ ವೈಭವವನ್ನು ಮರಳಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಲೋಕಸಭೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಾಗ್ದಾನ ಮಾಡಿದ್ದಾರೆ...

ಬಿಬಿಎಂಪಿ ಚುನಾವಣೆ: ಕಾಂಗ್ರೆಸ್ ನಿಂದ 11 ಮುಖಂಡರ ಉಚ್ಚಾಟನೆ
ಬಿಬಿಎಂಪಿ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 11 ಕಾಂಗ್ರೆಸ್ ಮುಖಂಡರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ...

ಬಿಬಿಎಂಪಿ ಚುನಾವಣೆ: ಕಡೆಗೂ ಕೃಷ್ಣ ಬರಲಿಲ್ಲ
ಬಹಿರಂಗ ಪ್ರಚಾರ ಅಂತ್ಯಗೊಂಡರೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕಾಂಗ್ರೆಸ್ ಪರ ಮತಯಾಚನೆ ಮಾಡದೇ ಇರುವುದು ಪಕ್ಷದ ವಲಯದಲ್ಲಿ ಅನೇಕ ಚರ್ಚೆಗೆ ಕಾರಣವಾಗಿದೆ...

ಗೊಂದಲದ ನಡುವೆಯೇ ಬಹಿರಂಗ ಪ್ರಚಾರ ಅಂತ್ಯ
ವಾರದಿಂದ ಅಬ್ಬರಿಸಿದ ಬಿಬಿಎಂಪಿ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ ಗೊಂದಲದ ನಡುವೆಯೇ ಅಂತ್ಯ ಕಂಡಿದೆ...

ಬಿಬಿಎಂಪಿ ಚುನಾವಣೆ: ಇಂದಿನಿಂದ ಎರಡು ದಿನ ಮದ್ಯ ಮಾರಾಟ ನಿಷೇಧ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬೆಂಗಳೂರು ಪೊಲೀಸರು ಸಜ್ಜಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು...

ಬಿಜೆಪಿ ವಿರುದ್ಧ ಕೈ ಆರೋಪ ಪಟ್ಟಿ
ಅಂತೂ ಇಂತೂ ಬೆಂಗಳೂರು ನಗರವನ್ನು ಪ್ರತಿನಿಧಿಸುವ ರಾಜ್ಯ ಸರ್ಕಾರದ ಐವರು ಸಚಿವರು ಬಿಜೆಪಿಯ ಅಕ್ರಮದ ಬಗ್ಗೆ ಮಾತನಾಡಿದ್ದಾರೆ. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಐವತ್ತು ಹಗರಣಗಳು ಮತ್ತು ಆಕ್ಷೇಪಾರ್ಹ ಅಂಶಗಳನ್ನು ಸಂಗ್ರಹಿಸಿ...

