ರಾಜ್ಯಗಣೇಶ ಹಬ್ಬಕ್ಕೆ ಕೊರೋನಾ ಕರಿ ನೆರಳು:ಬೆಂಗಳೂರಿನಲ್ಲಿ ಈ ವರ್ಷ ಆಚರಣೆ ಹೇಗೆ, ಬಿಬಿಎಂಪಿ ಹಾಕಿರುವ ನಿಯಮ ಏನು?
ಗೌರಿ-ಗಣೇಶ ಹಬ್ಬವೆಂದರೆ ಬೆಂಗಳೂರಿಗರಿಗೂ ಬಹಳ ವಿಶೇಷ. ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ. ಆದರೆ ಈ ಬಾರಿ ಕೊರೋನಾ ಕರಿಛಾಯೆ ಆವರಿಸಿದೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಲವು ನಿರ್ಬಂಧಗಳನ್ನು ವಿಧಿಸಿದೆ.