BBMP budget

ಇಂದು ಬಿಬಿಎಂಪಿ ಬಜೆಟ್: ರಸ್ತೆ ನಿರ್ವಹಣೆ, ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವಂತೆ ನಾಗರೀಕರು, ತಜ್ಞರು ಒತ್ತಾಯ
ರಾಜ್ಯ

ಇಂದು ಬಿಬಿಎಂಪಿ ಬಜೆಟ್: ರಸ್ತೆ ನಿರ್ವಹಣೆ, ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವಂತೆ ನಾಗರೀಕರು, ತಜ್ಞರು ಒತ್ತಾಯ

ಬಿಬಿಎಂಪಿಯ 2023-24ನೇ ಆಯವ್ಯಯ ಮಂಡನೆಗೆ ಗುರುವಾರ ಮುಹೂರ್ತ ನಿಗದಿಯಾಗಿದ್ದು, ಬರೋಬ್ಬರಿ 11 ಸಾವಿರ ಕೋಟಿ ರೂಪಾಯಿ ಗಾತ್ರಯ ಆಯವ್ಯಯ ಮಂಡನೆಯಾಗುವ ಸಾಧ್ಯತೆಗಳಿವೆ.

ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್; ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ: ಬಿಬಿಎಂಪಿ ಆಯುಕ್ತ
ರಾಜ್ಯ

ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್; ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ: ಬಿಬಿಎಂಪಿ ಆಯುಕ್ತ

ನಗರದಲ್ಲಿ ಭೀಕರ ಪ್ರವಾಹ, ಹದಗೆಟ್ಟ ರಸ್ತೆಗಳು ಮತ್ತು ನಾಗರಿಕ ಸೌಕರ್ಯಗಳ ಬಗ್ಗೆ ದೂರುಗಳು, ಸಂಚಾರ ದಟ್ಟಣೆ ಸಮಸ್ಯೆ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ಸಿದ್ಧತೆಗಳನ್ನು ನಡೆಸುತ್ತಿದೆ.

ಬಜೆಟ್'ಗೆ ಬಿಬಿಎಂಪಿ ಸಿದ್ಧತೆ: ಸಚಿವರು, ಶಾಸಕರು, ಉನ್ನತಾಧಿಕಾರಿಗಳೊಂದಿಗೆ ಸಚಿವ ಅಶ್ವತ್ಥ್ ನಾರಾಯಣ್ ಸಭೆ
ರಾಜ್ಯ

ಬಜೆಟ್'ಗೆ ಬಿಬಿಎಂಪಿ ಸಿದ್ಧತೆ: ಸಚಿವರು, ಶಾಸಕರು, ಉನ್ನತಾಧಿಕಾರಿಗಳೊಂದಿಗೆ ಸಚಿವ ಅಶ್ವತ್ಥ್ ನಾರಾಯಣ್ ಸಭೆ

2023-24ರ ಬಿಬಿಎಂಪಿ ಬಜೆಟ್ ಕುರಿತು ಚರ್ಚಿಸಲು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ನಗರದ ಶಾಸಕರು, ಎಂಎಲ್‌ಸಿಗಳು ಮತ್ತು ಬಿಬಿಎಂಪಿ ಉನ್ನತ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದರು.

ಬಿಬಿಎಂಪಿ ಬಜೆಟ್‌ನಲ್ಲಿ ಮೇಯರ್ ಅನುದಾನ ಸ್ಥಗಿತಕ್ಕೆ ಮಾಜಿ ಮೇಯರ್‌ಗಳು, ಕಾರ್ಪೊರೇಟರ್‌ಗಳ ಆಗ್ರಹ
ರಾಜ್ಯ

ಬಿಬಿಎಂಪಿ ಬಜೆಟ್‌ನಲ್ಲಿ ಮೇಯರ್ ಅನುದಾನ ಸ್ಥಗಿತಕ್ಕೆ ಮಾಜಿ ಮೇಯರ್‌ಗಳು, ಕಾರ್ಪೊರೇಟರ್‌ಗಳ ಆಗ್ರಹ

ಬಿಬಿಎಂಪಿ ಬಜೆಟ್‌ನಲ್ಲಿ ಮೇಯರ್ ಅನುದಾನ ಸ್ಥಗಿತಗೊಳಿಸುವಂತೆ ಮಾಜಿ ಮೇಯರ್‌ಗಳು, ಕಾರ್ಪೊರೇಟರ್‌ಗಳು ಆಗ್ರಹ ವ್ಯಕ್ತಪಡಿಸಿದ್ದಾರೆ.

ಆದಾಯದಲ್ಲಿ ಇಳಿಕೆ: ಬಜೆಟ್ ಗಾತ್ರ ಕಡಿತಗೊಳಿಸಲು ಬಿಬಿಎಂಪಿ ಚಿಂತನೆ
ರಾಜ್ಯ

ಆದಾಯದಲ್ಲಿ ಇಳಿಕೆ: ಬಜೆಟ್ ಗಾತ್ರ ಕಡಿತಗೊಳಿಸಲು ಬಿಬಿಎಂಪಿ ಚಿಂತನೆ

ಆದಾಯದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ 2023-24 ಸಾಲಿನ ಬಜೆಟ್‌ನ ಗಾತ್ರವನ್ನು ಕಡಿಮೆ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಬಜೆಟ್: ಕೋವಿಡ್ ನಿಯಂತ್ರಣಕ್ಕೆ ಬದಲು ಸ್ವಾಗತ ಕಮಾನುಗಳಿಗೆ ಹಣ ನಿಗದಿ!
ರಾಜ್ಯ

ಬಿಬಿಎಂಪಿ ಬಜೆಟ್: ಕೋವಿಡ್ ನಿಯಂತ್ರಣಕ್ಕೆ ಬದಲು ಸ್ವಾಗತ ಕಮಾನುಗಳಿಗೆ ಹಣ ನಿಗದಿ!

ಇಡೀ ಜಗತ್ತಿನಲ್ಲಿ ಇಂದು ಕೊರೋನಾವೈರಸ್ ಹಾವಳಿ ಭಯಂಕರವಾಗಿ ಹರಡುತ್ತಿದೆ. ಜಗತ್ತಿನ ನಾನಾ ದೇಶಗಳು ಮಹಾಮಾರಿಯ ವಿರುದ್ಧ ನಾನಾ ವಿಧದಲ್ಲಿ ಹೋರಾಟ ನಡೆಸಿದೆ. ಈ ನಡುವೆ ಬೃಹತ್ ಬೆಂಗಳುರು ಮಹಾನಗರ ಪಾಲಿಕೆ ಸೋಮವಾರ ತನ್ನ ೨೦೨೦-೨೧ನೇ ಸಾಲಿನ ಬಜೆಟ್ ಮಂಡಿಸಿದೆ. ,

ಏಪ್ರಿಲ್ 20ರಂದು ಬಿಬಿಎಂಪಿ ಬಜೆಟ್ ಮಂಡನೆ: ಕೇವಲ 30 ಮಂದಿಗೆ ಮಾತ್ರ ಅವಕಾಶ: ಆರ್‌ ಅಶೋಕ್
ರಾಜಕೀಯ

ಏಪ್ರಿಲ್ 20ರಂದು ಬಿಬಿಎಂಪಿ ಬಜೆಟ್ ಮಂಡನೆ: ಕೇವಲ 30 ಮಂದಿಗೆ ಮಾತ್ರ ಅವಕಾಶ: ಆರ್‌ ಅಶೋಕ್

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್ ಮುಂದೂಡಲಾಗಿತ್ತು. ಆದರೆ ಈಗ ಬಿಬಿಎಂಪಿ ಬಜೆಟ್ ಮಂಡನೇ ಮಾಡಲೇಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಇಂದು ಚರ್ಚೆ ನಡೆಸಿದ್ದು, ಬಿಬಿಎಂಪಿ ಬಜೆಟ್ ಇದೇ ತಿಂಗಳ 20ರಂದು ಮಂಡನೆಯಾಗಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ತಿಳಿಸಿದ್ದಾರೆ.

ಕಡೆಗೂ ಸಿಕ್ಕ ಅನುಮೋದನೆ, ಬಿಬಿಎಂಪಿ ಬಜೆಟ್‌ಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜ್ಯ

ಕಡೆಗೂ ಸಿಕ್ಕ ಅನುಮೋದನೆ, ಬಿಬಿಎಂಪಿ ಬಜೆಟ್‌ಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಬಿಬಿಎಂಪಿಯ 2019-20ನೆ ಸಾಲಿನ ಬಜೆಟ್‌ಗೆ ಕೊನೆಗೂ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಬಿಬಿಎಂಪಿ ಬಜೆಟ್ ಗೆ ತಡೆ ನೀಡಿದ ಸಿಎಂ ಯಡಿಯೂರಪ್ಪ
ರಾಜ್ಯ

ಬಿಬಿಎಂಪಿ ಬಜೆಟ್ ಗೆ ತಡೆ ನೀಡಿದ ಸಿಎಂ ಯಡಿಯೂರಪ್ಪ

ಬಿಬಿಎಂಪಿ ಬಜೆಟ್‌ಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿರುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.