BBK 13

ಮಿತಿಮೀರಿದ BiggBoss ಸ್ಪರ್ಧಿ ಮಾತು: ಕ್ಯಾರೆಕ್ಟರ್ ಲೆಸ್ ಎಂದ ಮಂಜ, ನೀನು ಗಂಡ್ಸೆ ಅಲ್ಲ ಎಂದ ಕಾವ್ಯಾ, Video Viral
ನಾಮಿನೇಷನ್ ವೇಳೆಯೂ ಸಹ ಜಗಳ ಜೋರಾಗಿ ನಡೆದಿದ್ದು, ಮಂಜ, ಮಹಿಳಾ ಸ್ಪರ್ಧಿಯನ್ನು 'ಕ್ಯಾರೆಕ್ಟರ್ ಲೆಸ್' ಎಂದಿದ್ದಾರೆ. ಇದರಿಂದ ಕೆರಳಿದ ಕಾವ್ಯಾ ಮಂಜನ ವಿರುದ್ಧ ಕಿಡಿಕಾರಿದ್ದು, ನೀನು 'ಗಂಡಸೇ ಅಲ್ಲ' ಎಂದು ಹೇಳಿದ್ದಾಳೆ.

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್; ಆಸ್ಪತ್ರೆಗೆ ದಾಖಲು..!
ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಹೋಗಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತೆ ದೊಡ್ಮನೆಯಿಂದ ಹೊರಬಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

BBK 13: 'ನಿನ್ನನ್ನು ಎತ್ತಿ ಕುಕ್ಕಿ ಬಿಡ್ತೀನಿ..', ಸೌಂದರ್ಯಗೆ ಮಂಜು ಆವಾಜ್; Biggboss ಮನೆಯಲ್ಲಿ ಕೈ ಮೀರಿದ ಪರಿಸ್ಥಿತಿ!
Bigg Boss ಕನ್ನಡ ಸೀಸನ್ 13ರಲ್ಲಿ ದಿನ ಕಳೆದಂತೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗುತ್ತಿವೆ. ತನ್ನ ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್‌ವೊಂದನ್ನು ʼಬಿಗ್ ಬಾಸ್ʼ ಸ್ಪರ್ಧಿಗಳಿಗೆ ನೀಡಿದ್ದರು. ಈ ಟಾಸ್ಕ್ ವೇಳೆ ಸೌಂದರ್ಯಾ ಹಾಗೂ ಮಂಜು ನಡುವೆ ದೊಡ್ಡ ಮಟ್ಟದ ಕಿತ್ತಾಟವೇ ನಡೆದಿದೆ.

BBK 13: ಮೊದಲ ಪಂಚಾಯ್ತಿಯಲ್ಲಿ ಸ್ಪರ್ಧಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಕಿಚ್ಚ! ಜಗ್ಗಿ ಕ್ಷಮೆ ಕೇಳಿದ ತಾಂಡವ್; ಗಗನ್ ಮುಖ ನೋಡಕ್ಕೆ ಆಗ್ತಿರಲಿಲ್ಲ!
ಜಗದೀಶ್ ಅವರೇ ನೀವು ಒಳಗಡೆ ಹೋಗಿರುವುದು ಸ್ಪರ್ಧಿಯಾಗಿ, ಮನೆಯ ಕೆಲಸದವರಾಗಿ ಅಲ್ಲ. ಹೋಗೇ - ಬಾರೆ ಅಂತ ಕರಿತಾರೆ ಜಗದೀಶ್ ಅವರನ್ನ ಅಂತ ತಾಂಡವ್ ಅವರು ಜಗದೀಶ್ ಅವರನ್ನು ಕರೆದಿರುವುದಕ್ಕೂ ಕಿಚ್ಚ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Biggboss 13: ಮನೆಗೆ ಕಾಲಿಡುತ್ತಿದ್ದಂತೆಯೇ ಬಾಡಿ ಶೇಮಿಂಗ್; ಪ್ರಥಮಾ ಪ್ರಸಾದ್ ಬಳಿ ಉಗಿಸಿಕೊಂಡ ಕಿರಣ್ ಶಾಸ್ತ್ರೀ!
ಬಿಗ್ ಬಾಸ್ ಅಗ್ನಿ ಪರೀಕ್ಷೆಯಲ್ಲಿ ಭಾಗವಹಿಸಿ ಬಿಗ್ ಬಾಸ್ 13ರ ಆವೃತಿಯಲ್ಲಿ ದೊಡ್ಮನೆಗೆ ಕಾಲಿಟ್ಟ ಕಿರಣ್ ಶಾಸ್ತ್ರಿಗೆ ಮತ್ತೊಬ್ಬ ಸ್ಪರ್ಧಿ ಪ್ರಥಮಾ ಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದಾರೆ. ಭವಿಷ್ಯ ಹೇಳುತ್ತೀನಿ ಅಂತ ಆರಂಭದಲ್ಲೇ ಕಿರಿಕ್ ಮಾಡಿದ್ದಾರೆ.

BiggBoss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೋ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು; Video ವೈರಲ್!
'ಬಿಗ್ ಬಾಸ್ ಅಗ್ನಿಪರೀಕ್ಷೆ' ವೇದಿಕೆಯಲ್ಲಿ ಸ್ಪರ್ಧಿಯೊಬ್ಬರಿಗೆ 'ವೃತ್ತವೊಂದಕ್ಕೆ ಎಷ್ಟು ಸೈಡ್ಸ್ ಇರುತ್ತದೆ?' ಎಂದು ಕೇಳಿ ಜ್ಯೂರಿ ಸ್ಥಾನದಲ್ಲಿದ್ದ ವಿನಯ್ ಗೌಡ ನಗೇಪಾಟಲೀಗೆ ಗುರಿಯಾಗಿದ್ದರು.

BBK 13: 'ಅಗ್ನಿಪರೀಕ್ಷೆ' ಸುತ್ತಿನಲ್ಲಿ ಸ್ಪರ್ಧಿಗಳಿಗೆ ಟಾರ್ಚರ್, ಭಾರಿ ಟ್ರೋಲ್; ಸಂಗೀತಾ ಸಮರ್ಥನೆ, ಜಿ.ಕೆ ಪೂರ್ಣಿಮಾ ಮೊದಲ 'ಸ್ಟಾರ್ ಕಂಟೆಸ್ಟೆಂಟ್'!
ಸಾಮಾನ್ಯ ವ್ಯಕ್ತಿಗಳು ಮತ್ತು ಸೋಶಿಯಲ್ ಮೀಡಿಯಾ ಪ್ರಭಾವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಪುಗಾರರ ನಡೆ ಕುರಿತು ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ

