ಕ್ರಿಕೆಟ್ಐಸಿಸಿ ಬ್ಯಾಟಿಂಗ್ ರ್ಯಾಂಕಿಂಗ್: ಕೊಹ್ಲಿ ಟಿ20, ಏಕದಿನದಲ್ಲಿ ಡಿವಿಲಿಯರ್ಸ್ ಗೆ ಅಗ್ರ ಸ್ಥಾನ
ಟಿ20 ಮಾದರಿ ಕ್ರಿಕೆಟ್ ನಲ್ಲಿ ಭಾರತದ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದರೆ, ಏಕದಿನದಲ್ಲಿ ದಕ್ಷಿಣ ಆಫ್ರಿಕಾದ ಎಬಿಡಿವಿಲಿಯರ್ಸ್ ಮತ್ತು ಟೆಸ್ಟ್ ನಲ್ಲಿ ಆಸ್ಚ್ರೇಲಿಯಾ ನಾಯಕತ ಸ್ಟೀವ್ ಸ್ಮಿತ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ.