ದೇಶಜಡೆ ಜಗಳಕ್ಕೆ ಕಾರಣವಾಯ್ತು ತೆಲಂಗಾಣ ಸರ್ಕಾರದ ಸೀರೆ ಉಡುಗೊರೆ!
ತೆಲಂಗಾಣ ಭಾಗದ ಖ್ಯಾತ ಬತುಕಮ್ಮ ಜಾತ್ರೆ ನಿಮಿತ್ತ ರಾಜ್ಯದ ಬಡ ಮಹಿಳೆಯರಿಗೆ ತೆಲಂಗಾಣ ಸರ್ಕಾರದ ಸೀರೆ ಭಾಗ್ಯ ಯೋಜನೆ ಇದೀಗ ವಿವಾದಕ್ಕೀಡಾಗಿದ್ದು, ಸೀರೆ ವಿತರಣೆಯಲ್ಲಿ ಲೋಪ ಹಾಗೂ ಕಳಪೆ ಗುಣಮಟ್ಟದ ಸೀರೆ ವಿತರಣೆಯಿಂದಾಗಿ ಮಹಿಳೆಯರು ತೆಲಂಗಾಣ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.