basanagowda yatnal

'ಹಿಂದೂ ಧರ್ಮ, RSS ನಿಂದಿಸಿದರೆ ಕಾಂಗ್ರೆಸ್ನಲ್ಲಿ ಬಡ್ತಿ; ಬಿ.ಕೆ ಹರಿಪ್ರಸಾದ್-ಪ್ರಿಯಾಂಕ್ ಖರ್ಗೆಗೆ ಮಹತ್ವದ ಹುದ್ದೆ ಸಿಕ್ಕಿದ್ದು ಇದೇ ಕಾರಣಕ್ಕೆ'
ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಸಚಿವ ಸ್ಥಾನ ಲಭಿಸಿರುವುದರ ಹಿಂದೆ ಇದೇ ಕಾರಣ. ಅಷ್ಟೇ ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಗಾದಿ ಏರಿದ್ದರ ಹಿಂದೆಯೂ ಇದೇ ತಂತ್ರವಿದೆ

ಅಡ್ಡಮತದಾನದಿಂದ ಭುಗಿಲೆದ್ದ ಅಸಮಾಧಾನ: ಪಕ್ಷ ನಿಷ್ಠ ಯತ್ನಾಳ್ ಗೆ ವಿಪಕ್ಷ ನಾಯಕನ ಸ್ಥಾನ ನೀಡಿ; ಕುಮಾರ್ ಬಂಗಾರಪ್ಪ ಆಗ್ರಹ
ಅವರ ನಿಷ್ಠೆಯನ್ನು ಪರಿಗಣಿಸಿ, ಹೈಕಮಾಂಡ್ ತಪ್ಪುಗಳನ್ನು ಮನ್ನಿಸಬೇಕು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ವಿಪಕ್ಷ ನಾಯಕನ ಸ್ಥಾನ ನೀಡಬೇಕು. ಅಲ್ಲದೆ, ಯತ್ನಾಳ್ ಅವರಿಗೆ ವಿಪಕ್ಷ ನಾಯಕ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.

