Basanagowda Patil Yatnal

'ನಾನು ಬಂಡಾಯಗಾರನೂ ಅಲ್ಲ, ವಿರೋಧಿಯೂ ಅಲ್ಲ': ಪರಿಷತ್ ಚುನಾವಣೆ ಮುನ್ನ ಯತ್ನಾಳ್ ಪತ್ರ ಬರೆದು ಹೀಗೆ ಹೇಳಿದ್ದು ಯಾರಿಗೆ?
ಕಳೆದ ವರ್ಷ ಮಾರ್ಚ್ನಲ್ಲಿ, ಭಾರತೀಯ ಜನತಾ ಪಕ್ಷವು ಶಿಸ್ತಿನ ನಿರಂತರ ಉಲ್ಲಂಘನೆಗಳ ಕಾರಣ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿತ್ತು.

ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿ ಹೊಸ ರಾಜಕೀಯ ಪಕ್ಷ ಆರಂಭ: ಬಸನಗೌಡ ಪಾಟೀಲ್ ಯತ್ನಾಳ್
ಜಿಲ್ಲಾವಾರು ಹಿಂದುತ್ವದ ಸಭೆ ಮಾಡುತ್ತೇನೆ. ಕೋಲಾರ ಜಿಲ್ಲೆಯ ಐತಿಹಾಸಿಕ ವಿಘ್ನೇಶ್ವರ ದೇವಸ್ಥಾನದಿಂದ ಸಭೆ ಪ್ರಾರಂಭ ಮಾಡುತ್ತೇನೆ ಎಂದು ಹೇಳಿದರು.

ಡಿ.ಕೆ ಶಿವಕುಮಾರ್ರನ್ನು ಬಿಜೆಪಿಗೆ ಕರೆತರುವ ಪ್ರಯತ್ನವಾಗಿ ಪಕ್ಷದಿಂದ ನನ್ನ ಉಚ್ಚಾಟನೆ: ಯತ್ನಾಳ್ ಆರೋಪ
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿತ್ತು. ಆದರೆ ನಾನು ಪಕ್ಷದಲ್ಲಿದ್ದರೆ ಅದು ಸಾಧ್ಯವಿಲ್ಲ ಎಂದು ನನ್ನನ್ನು ಉಚ್ಛಾಟಿಸಲಾಯಿತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

Watch | ಡಿ.1ರೊಳಗೆ 33 ಸಾವಿರ ಕೋಟಿ ರೂ ಬಾಕಿ ಮೊತ್ತ ಪಾವತಿಗೆ ಗುತ್ತಿಗೆದಾರರ ಡೆಡ್ ಲೈನ್; ಸರ್ಕಾರಿ ಸ್ಥಳಗಳಲ್ಲಿ Namaz ನಿಷೇಧಿಸಿ: Yatnal ಪತ್ರ; RSS ಚಟುವಟಿಕೆಗಳಲ್ಲಿ ಭಾಗಿ: PDO ಅಮಾನತು!

News Headlines 12-10-25 | RSS ನಿಷೇಧಕ್ಕೆ ಚಿಂತನೆ: ಕಾಂಗ್ರೆಸ್ ವಿರುದ್ಧ BJP ಕೆಂಡಾಮಂಡಲ; ಬೆಂಗಳೂರು ನಡಿಗೆ ಹೈಡ್ರಾಮಾ: DKS-ಮುನಿರತ್ನ ಜಟಾಪಟಿ; ಪ್ರಿಯಾಂಕ್ ಖರ್ಗೆಗೆ ಬೌದ್ಧಿಕ ದಾರಿದ್ರ್ಯ: ಯತ್ನಾಳ್!

Watch | RSS ನಿಷೇಧಕ್ಕೆ ಚಿಂತನೆ: ಕಾಂಗ್ರೆಸ್ ವಿರುದ್ಧ BJP ಕೆಂಡಾಮಂಡಲ; ಬೆಂಗಳೂರು ನಡಿಗೆ ಹೈಡ್ರಾಮಾ: DKS-ಮುನಿರತ್ನ ಜಟಾಪಟಿ; ಪ್ರಿಯಾಂಕ್ ಖರ್ಗೆಗೆ ಬೌದ್ಧಿಕ ದಾರಿದ್ರ್ಯ: ಯತ್ನಾಳ್!

News Headlines 12-09-25 | ಜಾತಿಗಣತಿ ಮರು ಸಮೀಕ್ಷೆ: 425 ಕೋಟಿ ರೂ ವೆಚ್ಚ- ಸಿಎಂ; ಶಾಸಕ ಯತ್ನಾಳ್ ವಿರುದ್ಧ FIR: ಮದ್ದೂರು ASP ತಿಮ್ಮಯ್ಯ ವರ್ಗಾವಣೆ; ಎಸ್ ನಾರಾಯಣ್, ಕುಟುಂಬದ ವಿರುದ್ಧ ದೂರು!

Watch | ಜಾತಿಗಣತಿ ಮರು ಸಮೀಕ್ಷೆ: 425 ಕೋಟಿ ರೂ ಖರ್ಚು- ಸಿಎಂ; ಶಾಸಕ ಯತ್ನಾಳ್ ವಿರುದ್ಧ FIR: ಮದ್ದೂರು ASP ತಿಮ್ಮಯ್ಯ ವರ್ಗಾವಣೆ; ಎಸ್ ನಾರಾಯಣ್, ಕುಟುಂಬದ ವಿರುದ್ಧ ದೂರು!

ಅವರು ಎಷ್ಟೇ ಪ್ರಭಾವಿಯಾಗಿದ್ದರೂ ನಮ್ಮ ಪಕ್ಷ ಅಶಿಸ್ತು ಸಹಿಸಲ್ಲ: BJP ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್
ಸೋಮಶೇಖರ್, ಹೆಬ್ಬಾರ್ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಮ್ಮ ನಡೆಗಳನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಸಾಕಷ್ಟು ಅವಕಾಶಗಳನ್ನು ನೀಡಿತ್ತು. ಆದರೆ ಅವರು ಬದಲಾಗಲಿಲ್ಲ ಎಂದು ರಾಧಾ ಮೋಹನ್ ದಾಸ್ ಹೇಳಿದರು.

