Bareilly

ವರದಕ್ಷಿಣೆ ಕೇಳಿದ ಗಂಡನಿಗೆ ತಲಾಖ್ ನೀಡಿದ ಮುಸ್ಲಿಂ ಮಹಿಳೆ!
ದೇಶ

ವರದಕ್ಷಿಣೆ ಕೇಳಿದ ಗಂಡನಿಗೆ ತಲಾಖ್ ನೀಡಿದ ಮುಸ್ಲಿಂ ಮಹಿಳೆ!

ವರದಕ್ಷಿಣೆ ಹಾಗೂ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಉತ್ತರ ಪ್ರದೇಶದ ಮಹಿಳೆಯೊಬ್ಬರು ತಮ್ಮ ಪತಿಗೆ ತಲಾಖ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನಿಂತಿದ್ದ ಬಸ್ ಗೆ ಮತ್ತೊಂದು ಬಸ್ ಡಿಕ್ಕಿ; ಕನಿಷ್ಟ 6 ಸಾವು, 30 ಮಂದಿಗೆ ಗಾಯ
ದೇಶ

ನಿಂತಿದ್ದ ಬಸ್ ಗೆ ಮತ್ತೊಂದು ಬಸ್ ಡಿಕ್ಕಿ; ಕನಿಷ್ಟ 6 ಸಾವು, 30 ಮಂದಿಗೆ ಗಾಯ

ಉತ್ತರ ಪ್ರದೇಶದ ಬರೇಲಿಯಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿ, 30 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಅತ್ಯಾಚಾರಕ್ಕೆ ಯತ್ನಿಸಿದ ತಂದೆಯ ಕೊಂದ ಬಾಲಕಿ!
ದೇಶ

ಅತ್ಯಾಚಾರಕ್ಕೆ ಯತ್ನಿಸಿದ ತಂದೆಯ ಕೊಂದ ಬಾಲಕಿ!

ತನ್ನ ಮೇಲೆ ಅತ್ಯಾಚಾರಕ್ಕೆ ಮುಂದಾದ ದೂರ್ತ ತಂದೆಯನ್ನು ಬಾಲಕಿಯೇ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಉ.ಪ್ರದೇಶದಲ್ಲಿ 500 ಹಾಗೂ 1000 ರು.ನೋಟ್ ಸುಟ್ಟು ಹಾಕಿರುವುದು ಪತ್ತೆ
ದೇಶ

ಉ.ಪ್ರದೇಶದಲ್ಲಿ 500 ಹಾಗೂ 1000 ರು.ನೋಟ್ ಸುಟ್ಟು ಹಾಕಿರುವುದು ಪತ್ತೆ

ಕೇಂದ್ರ ಸರ್ಕಾರ ಮಧ್ಯರಾತ್ರಿಯಿಂದ 500 ಹಾಗೂ 1000 ರುಪಾಯಿ ನೋಟಿ ನಿಷೇಧಿಸಿದ ಬೆನ್ನಲ್ಲೇ ಉತ್ತರ ಪ್ರದೇಶದ ಬರೇಲಿಯಲ್ಲಿ...

ಅತ್ಯಾಚಾರ ಸಂತ್ರಸ್ತೆಯ ಮಗು ದತ್ತು ಪಡೆಯಲು ಮುಗಿಬಿದ್ದ ಜನ
ದೇಶ

ಅತ್ಯಾಚಾರ ಸಂತ್ರಸ್ತೆಯ ಮಗು ದತ್ತು ಪಡೆಯಲು ಮುಗಿಬಿದ್ದ ಜನ

ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಹೆತ್ತ ಮಗುವನ್ನು ದತ್ತು ಪಡೆಯಲು ಹಲವು ಮುಂದಿ ಪೈಪೋಟಿಗಿಳಿದಿದ್ದಾರೆ. ಉತ್ತರ ಪ್ರದೇಶದ ರಾಯ್‌‌ಬರೇಲಿಯಲ್ಲಿ ..

ಚಿಕಿತ್ಸೆಗೆ ಆಸ್ಪತ್ರೆ ಸಿಬ್ಬಂದಿ ನಕಾರ, ಅತ್ಯಾಚಾರ ಸಂತ್ರಸ್ಥೆಯಿಂದ ಆ್ಯಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ!
ದೇಶ

ಚಿಕಿತ್ಸೆಗೆ ಆಸ್ಪತ್ರೆ ಸಿಬ್ಬಂದಿ ನಕಾರ, ಅತ್ಯಾಚಾರ ಸಂತ್ರಸ್ಥೆಯಿಂದ ಆ್ಯಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ!

ತುಂಬುಗರ್ಭಿಣಿಯಾಗಿದ್ದ ಅತ್ಯಾಚಾರ ಸಂತ್ರಸ್ಥೆಗೆ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನಿರಾಕರಿಸಿದ್ದರಿಂದ ಆ್ಯಂಬುಲೆನ್ಸ್ ನಲ್ಲೇ ಬಾಲಕಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಗನ್ ನಿಂದ ಬೆದರಿಸಿ ಹೆದ್ದಾರಿಯಲ್ಲಿ ಶಿಕ್ಷಕಿ ಮೇಲೆ ಸಾಮೂಹಿಕ ಅತ್ಯಾಚಾರ!
ದೇಶ

ಗನ್ ನಿಂದ ಬೆದರಿಸಿ ಹೆದ್ದಾರಿಯಲ್ಲಿ ಶಿಕ್ಷಕಿ ಮೇಲೆ ಸಾಮೂಹಿಕ ಅತ್ಯಾಚಾರ!

ತಾಯಿ ಮತ್ತು ಮಗಳ ಮೇಲೆ ನಡೆದ ಪೈಶಾಚಿಕ ಕೃತ್ಯದ ಕುರಿತು ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.

ಕ್ಯಾಂಡಲ್ ಆರಿಸದೇ ಮಲಗಿದ್ದೇ ಮುಳುವಾಯ್ತು: ಬರೇಲಿಯಲ್ಲಿ ಆರು ಮಕ್ಕಳು ಸಜೀವ ದಹನ
ದೇಶ

ಕ್ಯಾಂಡಲ್ ಆರಿಸದೇ ಮಲಗಿದ್ದೇ ಮುಳುವಾಯ್ತು: ಬರೇಲಿಯಲ್ಲಿ ಆರು ಮಕ್ಕಳು ಸಜೀವ ದಹನ

ಕ್ಯಾಂಡಲ್ ನಿಂದಾಗಿ ಮನೆಗೆ ಹಬ್ಬಿದ ಬೆಂಕಿಯಿಂದ ಆರು ಮಂದಿ ಸಜೀವ ದಹನವಾಗಿರುವ ಘಟನೆ ಇಂದು ಬೆಳಗ್ಗೆ ಬರೇಲಿಯಲ್ಲಿ ನಡೆದಿದೆ....

ಕಾಯಿಲೆ ವಿಚಾರ ಬಚ್ಚಿಟ್ಟು ಮದುವೆಯಾದ ಪತಿಗೆ ಪತ್ನಿಯಿಂದ "ಕೊಲೆಯ ಶಿಕ್ಷೆ"
ದೇಶ

ಕಾಯಿಲೆ ವಿಚಾರ ಬಚ್ಚಿಟ್ಟು ಮದುವೆಯಾದ ಪತಿಗೆ ಪತ್ನಿಯಿಂದ "ಕೊಲೆಯ ಶಿಕ್ಷೆ"

ತನ್ನ ಖಾಯಿಲೆ ವಿಚಾರವನ್ನು ಬಚ್ಚಿಟ್ಟಿ ಮದುವೆಯಾದ ಎನ್ನುವ ಕೋಪದಿಂದ ಸ್ವಂತ ಪತ್ನಿಯೇ ಪತಿಯನ್ನು ಕೊಲೆಗೈದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ...