Barcelona Terror attack

ಬಾರ್ಸಿಲೋನಾ ಉಗ್ರರ ದಾಳಿ: ಫ್ರೀಜರ್"ನಲ್ಲಿ ಅವಿತು ಪಾರಾದ ಭಾರತೀಯ ಮೂಲದ ನಟಿ!
ವಿದೇಶ

ಬಾರ್ಸಿಲೋನಾ ಉಗ್ರರ ದಾಳಿ: ಫ್ರೀಜರ್"ನಲ್ಲಿ ಅವಿತು ಪಾರಾದ ಭಾರತೀಯ ಮೂಲದ ನಟಿ!

ಸ್ಪೇನ್'ನ ಬಾರ್ಸಿಲೋನಾದಲ್ಲಿ ಉಗ್ರರು ದಾಳಿ ನಡೆಸಿದ್ದ ವೇಳೆ ಸ್ಥಳದಲ್ಲಿಯೇ ಇದ್ದ ಭಾರತೀಯ ಮೂಲದ ಬ್ರಿಟೀಷ್ ನಟಿಯೊಬ್ಬರು ಅದೃಷ್ಟವಶಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ...

ಪಶ್ಚಿಮ ಯೂರೋಪ್ ನಲ್ಲಿ ನಡೆದ ವಿವಿಧ ಭೀಕರ ಉಗ್ರ ದಾಳಿಗಳ ಪಟ್ಟಿ
ವಿದೇಶ

ಪಶ್ಚಿಮ ಯೂರೋಪ್ ನಲ್ಲಿ ನಡೆದ ವಿವಿಧ ಭೀಕರ ಉಗ್ರ ದಾಳಿಗಳ ಪಟ್ಟಿ

ಸ್ಪೇನ್ ನ ಬಾರ್ಸಿಲೋನಾದಲ್ಲಿ ನಡೆದ ಉಗ್ರದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ಪೊಲೀಸ್ ಕಾರ್ಯಾಚರಣೆಯಲ್ಲಿ 5 ಮಂದಿ ಉಗ್ರರು ಹತರಾಗಿದ್ದು, ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.

ಬಾರ್ಸಿಲೋನಾ ಉಗ್ರ ದಾಳಿ: ದಾಳಿ ನಡೆಸಿದ್ದು ನಾವೇ ಎಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ
ವಿದೇಶ

ಬಾರ್ಸಿಲೋನಾ ಉಗ್ರ ದಾಳಿ: ದಾಳಿ ನಡೆಸಿದ್ದು ನಾವೇ ಎಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ

ಸ್ಪೇನ್ ನ ಬಾರ್ಸಿಲೋನಾ ನಗದರಲ್ಲಿ ಉಗ್ರ ನಡೆಸಿದ ದಾಳಿಯ ಹೊಣೆಯನ್ನು ಕುಖ್ಯಾತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಇಸಿಸ್ ಹೊತ್ತಿದ್ದು, ಇಸ್ಲಾಮಿಕ್ ಸಂಘಟನೆಯ ಯೋಧರೇ ಈ ದಾಳಿ ನಡೆಸಿದ್ದಾರೆ ಎಂದು ಹೇಳಿಕೊಂಡಿದೆ.

ಬಾರ್ಸಿಲೋನಾ ಉಗ್ರ ದಾಳಿ: ಸ್ಪೇನ್ ಪೊಲೀಸರಿಂದ ಇಬ್ಬರು ಶಂಕಿತ ಉಗ್ರರ ಬಂಧನ
ವಿದೇಶ

ಬಾರ್ಸಿಲೋನಾ ಉಗ್ರ ದಾಳಿ: ಸ್ಪೇನ್ ಪೊಲೀಸರಿಂದ ಇಬ್ಬರು ಶಂಕಿತ ಉಗ್ರರ ಬಂಧನ

ಬಾರ್ಸಿಲೋನಾ ನಗರದ ಮೇಲೆ ಭೀಕರ ದಾಳಿ ಮಾಡಿದ್ದ ಉಗ್ರರ ಪೈಕಿ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಸ್ಪೇನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಕ್ಯಾಂಬ್ರಿಲ್ಸ್ ನಲ್ಲಿ 2ನೇ ದಾಳಿಗೆ ಯತ್ನಿಸಿದ 5 ಉಗ್ರರನ್ನು ಹೊಡೆದುರಳಿಸಿದ ಪೊಲೀಸರು
ವಿದೇಶ

ಕ್ಯಾಂಬ್ರಿಲ್ಸ್ ನಲ್ಲಿ 2ನೇ ದಾಳಿಗೆ ಯತ್ನಿಸಿದ 5 ಉಗ್ರರನ್ನು ಹೊಡೆದುರಳಿಸಿದ ಪೊಲೀಸರು

ಸ್ಪೇನ್ ನ ಬಾರ್ಸಿಲೋನಾ ನಗದರ ಮೇಲೆ ಉಗ್ರರ ದಾಳಿ ಮುಂದುವರೆದಿದ್ದು, ಇತ್ತ ಕ್ಯಾಂಬ್ರಿಲ್ಸ್ ನಲ್ಲಿ 2ನೇ ದಾಳಿಗೆ ಸಂಚು ಹೂಡಿದ್ದ ಉಗ್ರರ ಯೋಜನೆಯನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ಕಪ್ಪು ದಿನ: ಬಾರ್ಸಿಲೋನಾ ಉಗ್ರ ದಾಳಿಗೆ ವಿಶ್ವ ನಾಯಕರ ಖಂಡನೆ!
ವಿದೇಶ

ಕಪ್ಪು ದಿನ: ಬಾರ್ಸಿಲೋನಾ ಉಗ್ರ ದಾಳಿಗೆ ವಿಶ್ವ ನಾಯಕರ ಖಂಡನೆ!

ಸ್ಪೇನ್ ನ ಬಾರ್ಸಿಲೋನಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿರುವ ಭೀಕರ ಉಗ್ರ ದಾಳಿಯನ್ನು ವಿಶ್ವನಾಯಕರು ಒಕ್ಕೋರಲಿನಿಂದ ಖಂಡಿಸಿದ್ದು, ಇದೊಂದು ಕಪ್ಪುದಿನ ಎಂದು ಹೇಳಿದ್ದಾರೆ.

ಸ್ಪೇನ್ ಉಗ್ರ ದಾಳಿ: ವಾಹನ ನುಗ್ಗಿಸಿ 13 ಮಂದಿಯ ಹತ್ಯೆ, 100 ಮಂದಿಗೆ ಗಾಯ
ವಿದೇಶ

ಸ್ಪೇನ್ ಉಗ್ರ ದಾಳಿ: ವಾಹನ ನುಗ್ಗಿಸಿ 13 ಮಂದಿಯ ಹತ್ಯೆ, 100 ಮಂದಿಗೆ ಗಾಯ

ಸ್ಪೇನ್‌ ನ ಬಾರ್ಸಿಲೋನಾ ನಗರದಲ್ಲಿ ಗುರುವಾರ ಉಗ್ರರು ಭೀಕರ ದಾಳಿ ನಡೆಸಿದ್ದು, ಉಗ್ರನೊಬ್ಬ ಜನದಟ್ಟಣೆಯ ರಸ್ತೆಯಲ್ಲಿ ಟ್ರಕ್ ಅನ್ನು ಪಾದಚಾರಿಗಳ ಮೇಲೆ ನುಗ್ಗಿಸಿ ಕನಿಷ್ಠ 13 ಮಂದಿಯನ್ನು ಹತ್ಯೆಗೈದಿದ್ದು, ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.