banks

ಬ್ಯಾಂಕ್, ಟೆಲಿಕಾಂ ಸಂಸ್ಥೆಗಳು ಆಧಾರ್ ಕೇಳಿದರೆ 1 ಕೋಟಿ ರೂ ದಂಡ, ಸಿಬ್ಬಂದಿಗಳಿಗೆ ಜೈಲು!
ದೇಶ

ಬ್ಯಾಂಕ್, ಟೆಲಿಕಾಂ ಸಂಸ್ಥೆಗಳು ಆಧಾರ್ ಕೇಳಿದರೆ 1 ಕೋಟಿ ರೂ ದಂಡ, ಸಿಬ್ಬಂದಿಗಳಿಗೆ ಜೈಲು!

ಇನ್ನು ಮುಂದಿನ ದಿನಗಳಲ್ಲಿ ಬ್ಯಾಂಕ್ ಹಾಗೂ ಟೆಲಿಕಾಂ ಸಂಸ್ಥೆಗಳು ಆಧಾರ್ ಕಾರ್ಡ್ ಕೇಳಿದರೆ 1 ಕೋಟಿ ರೂಪಾಯಿ ದಂಡ ವಿಧಿಸಬಹುದಾಗಿದ್ದು, ಸಿಬ್ಬಂದಿಗಳಿಗೆ ಜೈಲು ಶಿಕ್ಷೆಯೂ ವಿಧಿಸಬಹುದಾಗಿದೆ.

ನಾನು ಹಣ ಕದ್ದಿದ್ದೇನೆ ಎಂಬ ಹಣೆಪಟ್ಟಿಯನ್ನು ತೆಗೆಯಬೇಕು: ವಿಜಯ್ ಮಲ್ಯ
ವಾಣಿಜ್ಯ

ನಾನು ಹಣ ಕದ್ದಿದ್ದೇನೆ ಎಂಬ ಹಣೆಪಟ್ಟಿಯನ್ನು ತೆಗೆಯಬೇಕು: ವಿಜಯ್ ಮಲ್ಯ

ಬ್ಯಾಂಕುಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ಮದ್ಯ ದೊರೆ ವಿಜಯ್ ಮಲ್ಯ ಪುನರುಚ್ಚರಿಸಿದ್ದಾರೆ. ಅನೇಕ ಬ್ಯಾಂಕುಗಳಿಂದ ಸಾಲ ಪಡೆದು...

ಬ್ಯಾಂಕ್ ಸಾಲ ಪೂರ್ತಿ ಅಸಲು ಪಾವತಿಸಲು ಸಿದ್ಧ, ದಯವಿಟ್ಟು ತೆಗೆದುಕೊಳ್ಳಿ: ಬ್ಯಾಂಕ್ ಗಳಿಗೆ ಮಲ್ಯ ಮನವಿ
ವಾಣಿಜ್ಯ

ಬ್ಯಾಂಕ್ ಸಾಲ ಪೂರ್ತಿ ಅಸಲು ಪಾವತಿಸಲು ಸಿದ್ಧ, ದಯವಿಟ್ಟು ತೆಗೆದುಕೊಳ್ಳಿ: ಬ್ಯಾಂಕ್ ಗಳಿಗೆ ಮಲ್ಯ ಮನವಿ

ತಲೆ ಮರೆಸಿಕೊಂಡಿರುವ ಸುಸ್ತಿದಾರ ವಿಜಯ್ ಮಲ್ಯ ಶೇ.100 ರಷ್ಟು ಸಾಲದ ಮೂಲ ಮೊತ್ತವನ್ನು ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಹೆಚ್ಚುವರಿ ಸಾಲ ನೀಡುವುದನ್ನು ತಡೆಯಲು ಆರ್ ಬಿಐ ವಿಫಲ: ಅರುಣ್ ಜೇಟ್ಲಿ ಟೀಕೆ
ವಾಣಿಜ್ಯ

ಹೆಚ್ಚುವರಿ ಸಾಲ ನೀಡುವುದನ್ನು ತಡೆಯಲು ಆರ್ ಬಿಐ ವಿಫಲ: ಅರುಣ್ ಜೇಟ್ಲಿ ಟೀಕೆ

ಹೆಚ್ಚುವರಿ ಸಾಲವನ್ನು ನೀಡುವುದನ್ನು ತಡೆಯುವಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಫಲವಾಗಿದೆ ...

ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಿ: ಬ್ಯಾಂಕ್ ಗಳಿಗೆ ಯುಐಡಿಎಐ ಸ್ಪಷ್ಟನೆ
ದೇಶ

ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಿ: ಬ್ಯಾಂಕ್ ಗಳಿಗೆ ಯುಐಡಿಎಐ ಸ್ಪಷ್ಟನೆ

ಸರ್ಕಾರದ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು....

ಬ್ಯಾಂಕ್, ಮೊಬೈಲ್ ಗೆ ಆಧಾರ್ ಲಿಂಕ್ ಕಡ್ಡಾಯ ಮುಂದುವರೆಯಲಿದೆ: ಅರುಣ್ ಜೇಟ್ಲಿ
ದೇಶ

ಬ್ಯಾಂಕ್, ಮೊಬೈಲ್ ಗೆ ಆಧಾರ್ ಲಿಂಕ್ ಕಡ್ಡಾಯ ಮುಂದುವರೆಯಲಿದೆ: ಅರುಣ್ ಜೇಟ್ಲಿ

ಬ್ಯಾಂಕ್ ಮತ್ತು ಮೊಬೈಲ್ ಗೆ ಆಧಾರ್ ಲಿಂಕ್ ಕಡ್ಡಾಯ ನಿಯಮ ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು,...

ಸಾಲ ತೀರಿಸುವ ನನ್ನ ಪ್ರಯತ್ನಗಳನ್ನು ಜಾರಿ ನಿರ್ದೇಶನಾಲಯ ಪ್ರತಿರೋಧಿಸಿತು: ವಿಜಯ್ ಮಲ್ಯ
ದೇಶ

ಸಾಲ ತೀರಿಸುವ ನನ್ನ ಪ್ರಯತ್ನಗಳನ್ನು ಜಾರಿ ನಿರ್ದೇಶನಾಲಯ ಪ್ರತಿರೋಧಿಸಿತು: ವಿಜಯ್ ಮಲ್ಯ

9,000 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಲಾಗದೇ ಸುಸ್ತಿದಾರರಾಗಿರುವ ಉದಿಯಮಿ ವಿಜಯ್ ಮಲ್ಯ ಈಗ ಜಾರಿ ನಿರ್ದೇಶನಾಲಯದ ವಿರುದ್ಧವೇ ಆರೋಪ ಮಾಡಿದ್ದಾರೆ.

4 ದಶಕಗಳಲ್ಲಿ ಮೊದಲ ಬಾರಿಗೆ ಕ್ಷೀಣಿಸಿದ ಗೃಹ ಉಳಿತಾಯ ಪ್ರಮಾಣ
ವಾಣಿಜ್ಯ

4 ದಶಕಗಳಲ್ಲಿ ಮೊದಲ ಬಾರಿಗೆ ಕ್ಷೀಣಿಸಿದ ಗೃಹ ಉಳಿತಾಯ ಪ್ರಮಾಣ

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಗೃಹ ಉಳಿತಾಯ ಪ್ರಮಾಣ ಇಳಿಕೆಯಾಗಿದ್ದು, 2018 ರ ಆರ್ಥಿಕ ವರ್ಷದಲ್ಲಿ ಗೃಹ ಉಳಿತಾಯ ಶೇ.25 ಕ್ಕೆ ಕುಸಿದಿದೆ.

ರೈತರಿಗೆ ಸಾಲ ವಸೂಲಾತಿ ನೋಟಿಸ್ ಕಳುಹಿಸಬೇಡಿ: ಬ್ಯಾಂಕ್ ಗಳಿಗೆ ಸಿಎಂ ಸೂಚನೆ
ರಾಜ್ಯ

ರೈತರಿಗೆ ಸಾಲ ವಸೂಲಾತಿ ನೋಟಿಸ್ ಕಳುಹಿಸಬೇಡಿ: ಬ್ಯಾಂಕ್ ಗಳಿಗೆ ಸಿಎಂ ಸೂಚನೆ

ರೈತರಿಗೆ ಯಾವುದೇ ರೀತಿಯ ವಸೂಲಾತಿ ನೋಟಿಸ್ ನೀಡಿ ಕಿರುಕುಳ ನೀಡಬಾರದೆಂದು ಬ್ಯಾಂಕ್ ಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ...