ದೇಶಬಾರ್ ಡಾನ್ಸರ್ ಮೇಲಿನ ಹುಚ್ಚು ಪ್ರೀತಿಗೆ ₹657 ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್: ತಿಂಗಳಿಗೆ ₹10 ಲಕ್ಷ ಪಾಕೆಟ್ ಮನಿ!
ಬ್ಯಾಂಕ್ ನೌಕರನೊಬ್ಬ ತಾನು ಪ್ರೀತಿಸುತಿದ್ದ ಬಾರ್ ಡಾನ್ಸರ್ಗಾಗಿ ಹರಿಯಾಣ ಸರ್ಕಾರ ಮತ್ತು ಚಂಡೀಗಢ ಆಡಳಿತದ ಇಲಾಖೆಗಳ ಬೊಕ್ಕಸದ 657 ಕೋಟಿ ಹಣವನ್ನು ಲೂಟಿ ಮಾಡಿದ್ದಾನೆ. ಈ ಮೂಲಕ ಆಕೆಗೆ ಡಾನ್ಸ್ ಬಿಡುವಂತೆ ಹೇಳಿ, ಪ್ರತಿ ತಿಂಗಳು 10 ಲಕ್ಷ ಪಾಕೆಟ್ ಮನಿ ನೀಡುತ್ತಿದ್ದನು ಎನ್ನುವ ಮಾಹಿತಿ ಹೊರಬಿದಿದ್ದೆ.