Bank Fraud Case

ರೋಟೋಮ್ಯಾಕ್ ನಿಂದ 3,695 ಕೋಟಿ ರು.ವಂಚನೆ: ಸಿಬಿಐ, ಇಡಿಯಿಂದ ಪ್ರಕರಣ ದಾಖಲು
ದೇಶ

ರೋಟೋಮ್ಯಾಕ್ ನಿಂದ 3,695 ಕೋಟಿ ರು.ವಂಚನೆ: ಸಿಬಿಐ, ಇಡಿಯಿಂದ ಪ್ರಕರಣ ದಾಖಲು

ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರೋಟೋಮ್ಯಾಕ್ ಪೆನ್ ಸಂಸ್ಥೆಯ ಮಾಲೀಕ ವಿಕ್ರಮ ಕೊಠಾರಿ ವಿರುದ್ಧದ ವಂಚನೆ ಪ್ರಕರಣದ...

ಹಗರಣ ಹೇಗೆ ನಡೆಯಿತು: 10 ದಿನಗಳೊಳಗೆ ವರದಿ ಸಲ್ಲಿಸುವಂತೆ  ಪಿಎನ್ ಬಿಗೆ ಕೇಂದ್ರ ಜಾಗೃತ ಆಯೋಗ ಸೂಚನೆ
ದೇಶ

ಹಗರಣ ಹೇಗೆ ನಡೆಯಿತು: 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಪಿಎನ್ ಬಿಗೆ ಕೇಂದ್ರ ಜಾಗೃತ ಆಯೋಗ ಸೂಚನೆ

ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 11,400 ಕೋಟಿ ರೂ ಹಗರಣಕ್ಕೆ ಸಂಬಂಧಿಸಿದಂತೆ 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಹಣಕಾಸು ಸಚಿವಾಲಯ ಹಾಗೂ ಬ್ಯಾಂಕಿಗೆ ಕೇಂದ್ರ ಜಾಗೃತಿ ಆಯೋಗ ಸೂಚಿಸಿದೆ.

ಭಾರೀ ವಂಚನೆ ನಡೆದ ಪಿಎನ್ ಬಿ ಮುಂಬೈ ಶಾಖೆಗೆ ಬೀಗ ಹಾಕಿದ ಸಿಬಿಐ
ವಾಣಿಜ್ಯ

ಭಾರೀ ವಂಚನೆ ನಡೆದ ಪಿಎನ್ ಬಿ ಮುಂಬೈ ಶಾಖೆಗೆ ಬೀಗ ಹಾಕಿದ ಸಿಬಿಐ

ಜ್ಯುವೆಲ್ಲರಿ ಮಾಲೀಕ ನೀರವ್ ಮೋದಿ 11,300 ಕೋಟಿ ರೂಪಾಯಿ ಹಣ ವಂಚಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ....

ರೋಟೋಮ್ಯಾಕ್ ವಂಚನೆ ಪ್ರಕರಣ; ಸಾಲ ಮರುಪಾವತಿ ಮಾಡಿಲ್ಲ ಅಷ್ಟೇ: ಕೊಠಾರಿ ವಕೀಲ
ದೇಶ

ರೋಟೋಮ್ಯಾಕ್ ವಂಚನೆ ಪ್ರಕರಣ; ಸಾಲ ಮರುಪಾವತಿ ಮಾಡಿಲ್ಲ ಅಷ್ಟೇ: ಕೊಠಾರಿ ವಕೀಲ

ಬ್ಯಾಂಕ್ ಗಳಿಗೆ 800 ಕೋಟಿ ರುಪಾಯಿ ಸಾಲ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ರೋಟೋಮ್ಯಾಕ್ ಪೆನ್ ಸಂಸ್ಥೆಯ ಮಾಲೀಕ...

ಬ್ಯಾಂಕ್ ವಂಚನೆ ಕೇಸ್ : ಗೀತಾಂಜಲಿ ಮಳಿಗೆ ಮೇಲೆ  ಇಡಿ ದಾಳಿ
ದೇಶ

ಬ್ಯಾಂಕ್ ವಂಚನೆ ಕೇಸ್ : ಗೀತಾಂಜಲಿ ಮಳಿಗೆ ಮೇಲೆ ಇಡಿ ದಾಳಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಪುರದಲ್ಲಿನ ಗೀತಾಂಜಲಿ ಅಭರಣ ಮಳಿಗೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ಹಳೆಯ ಸಾಲವನ್ನೇ ತೀರಿಸಿಲ್ಲ, ಆದರೂ ಮಲ್ಯಾಗೆ 2ನೇ ಸಾಲ ಮಂಜೂರು ಮಾಡಿದ ಅಧಿಕಾರಿಗಳ ವಿರುದ್ಧ ಕೇಸ್!
ದೇಶ

ಹಳೆಯ ಸಾಲವನ್ನೇ ತೀರಿಸಿಲ್ಲ, ಆದರೂ ಮಲ್ಯಾಗೆ 2ನೇ ಸಾಲ ಮಂಜೂರು ಮಾಡಿದ ಅಧಿಕಾರಿಗಳ ವಿರುದ್ಧ ಕೇಸ್!

ವಿವಿಧ ಬ್ಯಾಂಕ್ ಗಳಲ್ಲಿ ಬಹುಕೋಟಿ ಸಾಲ ಮಾಡಿ ವಿದೇಶಕ್ಕೆ ಹೋಗಿರುವ ಉದ್ಯಮಿ ವಿಜಯ್ ಮಲ್ಯಾಗೆ ಹೊಸ ಸಂಕಷ್ಟ ಶುರುವಾಗಿದ್ದು, ಮಲ್ಯಾಗೆ 2ನೇ ಬಾರಿ ಸಾಲ ನೀಡಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.