‪Bangladesh‬‬

T20 ವಿಶ್ವಕಪ್ ಬಹಿಷ್ಕಾರ ನಾಟಕ: ಪಾಕಿಸ್ತಾನ, ಬಾಂಗ್ಲಾದೇಶವನ್ನು ಹೆಸರಿಸದೆ ತಿರುಗೇಟು ನೀಡಿದ ಐಸಿಸಿ ಅಧ್ಯಕ್ಷ ಜಯ್ ಶಾ!
ಕ್ರಿಕೆಟ್

T20 ವಿಶ್ವಕಪ್ ಬಹಿಷ್ಕಾರ ನಾಟಕ: ಪಾಕಿಸ್ತಾನ, ಬಾಂಗ್ಲಾದೇಶವನ್ನು ಹೆಸರಿಸದೆ ತಿರುಗೇಟು ನೀಡಿದ ಐಸಿಸಿ ಅಧ್ಯಕ್ಷ ಜಯ್ ಶಾ!

ಸೂರ್ಯ ಮತ್ತು ಗೌತಮ್ ಭಾಯ್‌ಗೆ ನನ್ನದೊಂದು ಸಂದೇಶವಿದೆ: ಮೇಲಿನಿಂದ ಕೆಳಕ್ಕೆ ಜಾರಲು ಕೇವಲ ತಿಂಗಳುಗಳು ಬೇಕಾಗುತ್ತದೆ. ಆದರೆ, ಕೆಳಗಿನಿಂದ ಮೇಲಕ್ಕೆ ಏರಲು ವರ್ಷಗಳು ಬೇಕಾಗುತ್ತದೆ.

ಬಾಂಗ್ಲಾ ಪ್ರಧಾನಿ Tarique Rahman ದೇಶಾದ್ಯಂತ ಅಪಹಾಸ್ಯಕ್ಕೆ ಗುರಿ; ಆಯ್ಕೆ ಮಾಡಿದ ಜನರಿಂದಲೇ ಅವಮಾನ, ಆರೋಪ?
ವಿದೇಶ

ಬಾಂಗ್ಲಾ ಪ್ರಧಾನಿ Tarique Rahman ದೇಶಾದ್ಯಂತ ಅಪಹಾಸ್ಯಕ್ಕೆ ಗುರಿ; ಆಯ್ಕೆ ಮಾಡಿದ ಜನರಿಂದಲೇ ಅವಮಾನ, ಆರೋಪ?

ಬಾಂಗ್ಲಾದೇಶ ಜಮಾತೆ-ಇ-ಇಸ್ಲಾಮಿ ನೇತೃತ್ವದ 11 ಪಕ್ಷಗಳ ಮೈತ್ರಿಕೂಟ ಪಕ್ಷದ ಮುಖ್ಯಸ್ಥ ಮತ್ತು ಈಗ ಪ್ರಧಾನಿಯಾಗಿರುವ ತಾರಿಕ್ ರೆಹಮಾನ್ ಅವರಿಗೆ "ಎಂಜಿನಿಯರ್" ಎಂಬ ಹೊಸ ಹೆಸರನ್ನು ನೀಡಿದೆ.

T20 World Cup 2026: ಪಾಕಿಸ್ತಾನ ಹಿಂದೆ ಸರಿದರೆ ಬಾಂಗ್ಲಾದೇಶವನ್ನೇ ಕರೆತರಲು ICC ಸಜ್ಜು; ಅದು ಹೇಗೆ?
ಕ್ರಿಕೆಟ್

T20 World Cup 2026: ಪಾಕಿಸ್ತಾನ ಹಿಂದೆ ಸರಿದರೆ ಬಾಂಗ್ಲಾದೇಶವನ್ನೇ ಕರೆತರಲು ICC ಸಜ್ಜು; ಅದು ಹೇಗೆ?

ಬಾಂಗ್ಲಾದೇಶ ತಂಡವನ್ನು ಕೈಬಿಟ್ಟ ನಂತರ ಪಾಕಿಸ್ತಾನ ತಂಡವು ಪಂದ್ಯಾವಳಿಯಲ್ಲಿ ಭಾಗವಹಿಸಬೇಕೆ ಬೇಡವೇ ಎಂಬುದರ ಕುರಿತು ಮಾರ್ಗದರ್ಶನ ಪಡೆಯಲು ನಖ್ವಿ ಪ್ರಧಾನಿಯನ್ನು ಭೇಟಿಯಾಗಿದ್ದರು.

'ಭಾರತ-ಬಾಂಗ್ಲಾ ಉದ್ವಿಗ್ನತೆ ಕಡಿಮೆ ಮಾಡಲು ನಿಮ್ಮ ಹಿಂದೂ ನಾಯಕನನ್ನು ಅವಕಾಶವಾಗಿ ಬಳಸಿಕೊಳ್ಳಿ': ಅತುಲ್ ವಾಸನ್
ಕ್ರಿಕೆಟ್

'ಭಾರತ-ಬಾಂಗ್ಲಾ ಉದ್ವಿಗ್ನತೆ ಕಡಿಮೆ ಮಾಡಲು ನಿಮ್ಮ ಹಿಂದೂ ನಾಯಕನನ್ನು ಅವಕಾಶವಾಗಿ ಬಳಸಿಕೊಳ್ಳಿ': ಅತುಲ್ ವಾಸನ್

2026ರ ಟಿ20 ವಿಶ್ವಕಪ್ ನಿಗದಿಯಂತೆ ನಡೆಯಲಿದ್ದು, ಬಾಂಗ್ಲಾದೇಶದ ಪಂದ್ಯಗಳು ಭಾರತದಲ್ಲಿ ನಡೆಯಲಿವೆ ಎಂದು ಐಸಿಸಿ ಬುಧವಾರ ದೃಢಪಡಿಸಿದೆ.

T20 World Cup: ಭಾರತದಲ್ಲಿ ಈಗ ಆಡುವುದು ನಮಗೆ ಸುರಕ್ಷಿತವಲ್ಲ; BCB ಅಧ್ಯಕ್ಷ ಅಮಿನುಲ್ ಇಸ್ಲಾಂ
ಕ್ರಿಕೆಟ್

T20 World Cup: ಭಾರತದಲ್ಲಿ ಈಗ ಆಡುವುದು ನಮಗೆ ಸುರಕ್ಷಿತವಲ್ಲ; BCB ಅಧ್ಯಕ್ಷ ಅಮಿನುಲ್ ಇಸ್ಲಾಂ

ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಿಂದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತೆಗೆದುಹಾಕಿದ ನಂತರ ಭದ್ರತಾ ಕಾರಣಗಳಿಂದಾಗಿ ಬಾಂಗ್ಲಾದೇಶವು ಭಾರತದಲ್ಲಿ ಆಡದೆ ಶ್ರೀಲಂಕಾದಲ್ಲಿ ಆಡಬೇಕೆಂಬ ತಮ್ಮ ಬೇಡಿಕೆಯಲ್ಲಿ ದೃಢವಾಗಿತ್ತು.

BCCI ನಿರ್ದೇಶನದ ಮೇರೆಗೆ KKR ನಿಂದ ಮುಸ್ತಾಫಿಜುರ್ ರೆಹಮಾನ್ ರಿಲೀಸ್; ಪರಿಹಾರ ಸಿಗುತ್ತಾ?
ಕ್ರಿಕೆಟ್

BCCI ನಿರ್ದೇಶನದ ಮೇರೆಗೆ KKR ನಿಂದ ಮುಸ್ತಾಫಿಜುರ್ ರೆಹಮಾನ್ ರಿಲೀಸ್; ಪರಿಹಾರ ಸಿಗುತ್ತಾ?

ಮುಸ್ತಾಫಿಜುರ್ ಸ್ವಯಂಪ್ರೇರಣೆಯಿಂದ ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ ಅಥವಾ ಯಾವುದೇ ತಪ್ಪು ಆರೋಪ ಹೊತ್ತುಕೊಂಡಿಲ್ಲ. ಹೀಗಾಗಿ, ಅಸ್ತಿತ್ವದಲ್ಲಿರುವ ವಿಮಾ ಚೌಕಟ್ಟು ಪರಿಹಾರಕ್ಕೆ ಕಡಿಮೆ ಅವಕಾಶ ನೀಡುತ್ತದೆ ಎಂದು ಮೂಲಗಳು ಹೇಳಿವೆ.

ಮತ್ತೊಂದು ಕ್ರಿಕೆಟ್ ದುರಂತ: ಕೋಚ್ ಗೆ ಹೃದಯಾಘಾತ, ಮೈದಾನದಲ್ಲೇ ಸಾವು!
ಕ್ರಿಕೆಟ್

ಮತ್ತೊಂದು ಕ್ರಿಕೆಟ್ ದುರಂತ: ಕೋಚ್ ಗೆ ಹೃದಯಾಘಾತ, ಮೈದಾನದಲ್ಲೇ ಸಾವು!

ಬಿಪಿಎಲ್ (ಬಾಂಗ್ಲಾದೇಶ ಪ್ರೀಮಿಯರ್ ಲೀಗ್) ಪಂದ್ಯದ ವೇಳೆ ಢಾಕಾ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮಹಬೂಬ್ ಅಲಿ ಜಾಕಿ ಹೃದಯಾಘಾತದಿಂದ ಮೈದಾನದಲ್ಲಿ ನಿಧನರಾಗಿದ್ದಾರೆ.

ಬಾಂಗ್ಲಾದೇಶದ ಚಿತ್ತಗಾಂಗ್‌ ವೀಸಾ ಕೇಂದ್ರ ಸ್ಥಗಿತಗೊಳಿಸಿದ ಭಾರತ
ದೇಶ

ಬಾಂಗ್ಲಾದೇಶದ ಚಿತ್ತಗಾಂಗ್‌ ವೀಸಾ ಕೇಂದ್ರ ಸ್ಥಗಿತಗೊಳಿಸಿದ ಭಾರತ

ಬಾಂಗ್ಲಾದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ನಂತರ ಉಂಟಾದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವವರೆಗೆ ಭಾರತ ಈ ಕ್ರಮ ಕೈಗೊಂಡಿದೆ.

'ಭಾರತ ನನ್ನ ತಾಯಿಯ ಜೀವ ಉಳಿಸಿದೆ, ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು': Sheikh Hasina ಪುತ್ರ
ವಿದೇಶ

'ಭಾರತ ನನ್ನ ತಾಯಿಯ ಜೀವ ಉಳಿಸಿದೆ, ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು': Sheikh Hasina ಪುತ್ರ

ತಮ್ಮ ತಾಯಿಯ ವಿರುದ್ಧದ ಪ್ರಕರಣಗಳಲ್ಲಿ ನ್ಯಾಯಾಂಗ ಮಾನದಂಡಗಳನ್ನು ಉಲ್ಲಂಘಿಸಿದೆ. ಬಾಂಗ್ಲಾದೇಶದ ಹಸ್ತಾಂತರ ಕೋರಿಕೆಯ ನ್ಯಾಯಸಮ್ಮತತೆಯನ್ನು ನಾನು ಪ್ರಶ್ನಿಸುತ್ತೇನೆ ಎಂದಿದ್ದಾರೆ.