bangalore

ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ
ಜಿಲ್ಲಾ ಸುದ್ದಿ

ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರದಿಂದ (ಮಾ.30) ಆರಂಭವಾಗುತ್ತಿದ್ದು, ಈ ಬಾರಿ 8,56,438 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 829 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ...

ಮಹಿಳೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಜಿಲ್ಲಾ ಸುದ್ದಿ

ಮಹಿಳೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಅನ್ಯ ಕೋಮಿನ ಮಹಿಳೆ ಮೇಲೆ ಇಬ್ಬರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅದರಂಗಿ ಗ್ರಾಮದಲ್ಲಿ ನಡೆದಿದೆ...

ರು.126 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು
ಜಿಲ್ಲಾ ಸುದ್ದಿ

ರು.126 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು

ನಗರ ಜಿಲ್ಲಾಡಳಿತವು ಜಿಲ್ಲಾ„ಕಾರಿ ವಿ.ಶಂಕರ್ ಆದೇಶದಂತೆ ರು.126.25 ಕೋಟಿ ಮೊತ್ತದ 43.20 ಎಕರೆ ಭೂ ಒತ್ತುವರಿ ತೆರವುಗೊಳಿಸಿದೆ...

ಇಬ್ಬರ ಆತ್ಮಹತ್ಯೆ
ಜಿಲ್ಲಾ ಸುದ್ದಿ

ಇಬ್ಬರ ಆತ್ಮಹತ್ಯೆ

ರಾಮಮೂರ್ತಿನಗರ ವಿಜಿನಾಪುರದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷಯಾ(17) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ...

ಫುಟ್ಬಾಲ್: ಎಜಿಒಆರ್ ಜಿಸಿಗೆ ಜಯ
ಕ್ರೀಡೆ

ಫುಟ್ಬಾಲ್: ಎಜಿಒಆರ್ ಜಿಸಿಗೆ ಜಯ

ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಎಜಿಒಆರ್‍ಸಿ ತಂಡ ಬಿಡಿಎಫ್ಎ ಎ ಡಿವಿಜನ್ ಫುಟ್ಬಾಲ್ ಟೂರ್ನಿಯಲ್ಲಿ ಎಲ್‍ಆರ್‍ಡಿಇ ವಿರುದ್ಧ..

ರು.2 ಲಕ್ಷ ಲೂಟಿ
ಜಿಲ್ಲಾ ಸುದ್ದಿ

ರು.2 ಲಕ್ಷ ಲೂಟಿ

ಬ್ಯಾಂಕಿಗೆ ಹಣ ಜಮಾ ಮಾಡಲು ಬಂದಿದ್ದ ಖಾಸಗಿ ಕಂಪನಿ ಉದ್ಯೋಗಿ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು ರು2 ಲಕ್ಷ ಹಣವಿದ್ದ ಬ್ಯಾಗ್ ನೊಂದಿಗೆ ಪರಾರಿಯಾಗಿರುವ ಘಟನೆ ಕೆ.ಆರ್‍ಪುರದಲ್ಲಿ ನಡೆದಿದೆ...

ಬೀದಿನಾಯಿ ದಾಳಿ: ಬಾಲಕ ತೀವ್ರ ಅಸ್ವಸ್ಥ
ಜಿಲ್ಲಾ ಸುದ್ದಿ

ಬೀದಿನಾಯಿ ದಾಳಿ: ಬಾಲಕ ತೀವ್ರ ಅಸ್ವಸ್ಥ

ನಗರದ ಕೆಪಿ ಅಗ್ರಹಾರದಲ್ಲಿರುವ ಹಂದಿಗೂಡು ಸ್ಲಂನಲ್ಲಿ ಬೀದಿ ಬದಿ ಆಟವಾಡುತ್ತಿದ್ದ 5 ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿರುವ ಮಗುವಿಗೆ ಕಿಮ್ಸ್ ನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ...

ಸ್ನೇಹಿತನ ತಂದೆಯನ್ನು ಇರಿದು ಕೊಂದ ದುರುಳ
ಜಿಲ್ಲಾ ಸುದ್ದಿ

ಸ್ನೇಹಿತನ ತಂದೆಯನ್ನು ಇರಿದು ಕೊಂದ ದುರುಳ

ಮಗನ ಮೇಲಿನ ಕೋಪಕ್ಕೆ ಆತನ ತಂದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶ್ರೀರಾಂಪುರದ ಹನುಮಂತಪುರ ಕೊಳಗೇರಿಯಲ್ಲಿ ಗುರುವಾರ ರಾತ್ರಿ ನಡೆದಿದೆ...

ಅನಗತ್ಯ ಪ್ರತಿವಾದಿ: ಹೈಗೆ ಬಿಬಿಎಂಪಿ
ಜಿಲ್ಲಾ ಸುದ್ದಿ

ಅನಗತ್ಯ ಪ್ರತಿವಾದಿ: ಹೈಗೆ ಬಿಬಿಎಂಪಿ

ನಗರದ ಎಸ್ಟೀಮ್ ಮಾಲ್ ಬಳಿ ಸ್ಕೈ ವಾಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಲ್‍ಗೆ ಒಳಪಟ್ಟ ಜಾಗವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ವಶಕ್ಕೆ ಪಡೆಯಲು ನಿರ್ಧರಿಸಿದೆ...