ರಾಜ್ಯ'ಎಲ್ಲಿದ್ದೀರಿ Prakash Raj..? ದೆಹಲಿ ಪ್ರತಿಭಟನೆಗೆ ಹೋಗಲು ಸಮಯ ಇದೆ, ನಮ್ಮ ಊರಿಗೆ ಬರಲು ಇಲ್ಲವೇ?': ಗ್ರಾಮಸ್ಥರ ಆಕ್ರೋಶ
2019ರಲ್ಲಿ ಹಿರಿಯೂರು ತಾಲೂಕಿನ ಬಂಡ್ಲರಹಟ್ಟಿ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದ ನಟ ಪ್ರಕಾಶ್ ರಾಜ್, ಆರು ವರ್ಷ ಕಳೆದರೂ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ.