Balika Vadhu

ಬಾಲಿಕಾ ವಧು ನಟಿ ಅವಿಕಾ ಗೋರ್ ಹಾಟ್ ಬಿಕಿನಿ ಫೋಟೋ ವೈರಲ್!
ಬಾಲಿಕಾ ವಧು ಟಿವಿ ಷೋನಿಂದ ಖ್ಯಾತಿಯಾದ ನಟಿ ಅವಿಕಾ ಗೋರ್, ಸಾಮಾಜಿಕ ಜಾಲತಾಣಗಳಲ್ಲಿ ಸ್ಟನಿಂಗ್ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಎದೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ.

ಪ್ರತ್ಯುಷಾ ಆತ್ಮಹತ್ಯೆ ಪ್ರಕರಣ: ಮರು ತನಿಖೆಗೆ ಪೋಷಕರ ಆಗ್ರಹ
ಭಾರೀ ಸಂಚಲ ಮೂಡಿಸಿದ್ದ ಕಿರುತೆರೆ ನಟಿ ಪ್ರತ್ಯುಷಾ ಆತ್ಮಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಪ್ರತ್ಯುಷಾ ಪೋಷಕರು ಶನಿವಾರ ಆಗ್ರಹಿಸಿದ್ದಾರೆ...

ಆರ್ಥಿಕವಾಗಿ ಕಂಗೆಟ್ಟಿದ್ದ ಪ್ರತ್ಯೂಷ ನನ್ನಿಂದ ಸಾಲ ಪಡೆದಿದ್ದಳು: ಪ್ರತ್ಯೂಷ ಮನೆ ಕೆಲಸದಾಕೆ
ರಾಹುಲ್ ಜತೆಗಿನ ಸಂಬಂಧವನ್ನು ಮುರಿಯುವಂತೆ ಪ್ರತ್ಯೂಷ ಅಮ್ಮ ಹೇಳುತ್ತಲೇ ಇದ್ದರೂ 24 ರ ಹರೆಯದ ಪ್ರತ್ಯೂಷ ರಾಹುಲ್‌ಗಾಗಿ ಅಮ್ಮನ ...

ನಟಿ ಪ್ರತ್ಯೂಷ ಸಾವಿನ ಹಿಂದಿನ ರಹಸ್ಯದ ಸುಳಿವು ನೀಡಿದ ವಾಟ್ಸಪ್ ಸ್ಟೇಟಸ್!
ಕಿರುತೆರೆಗೆ ಕಾಲಿಟ್ಟ ಕೇವಲ ಕೆಲವು ಸಮಯದಲ್ಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ 'ಬಾಲಿಕಾ ವಧು; ನಟಿ ಪ್ರತ್ಯೂಷಳ ಸಾವು ಇಡೀ ಬಾಲಿವುಡ್ ಕಲಾವಿದರಿಗೆ ಸಾಕಷ್ಟು ಆಶ್ಚರ್ಯವನ್ನುಂಟು ಮಾಡಿತ್ತು....

"ಬಾಲಿಕಾ ವಧು" ನಟಿ ಪ್ರತ್ಯೂಷ ಆತ್ಮಹತ್ಯೆಗೆ ಶರಣು
ಬಾಲಿಕಾ ವಧು ಖ್ಯಾತಿಯ ಜನಪ್ರಿಯ ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ (24) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ...

"ಬಾಲಿಕಾವಧು" ನಟಿ ಪ್ರತ್ಯೂಷಾಗೆ ಕಿರುಕುಳ..?
ಕಿರುಕುಳ ನೀಡಿದ ಆರೋಪದ ಮೇಲೆ "ಬಾಲಿಕಾ ವಧು" ಖ್ಯಾತಿಯ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಸೋಮವಾರ ರಾತ್ರಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ...

ಪುಟ್ಟಗೌರಿ-ದೊಡ್ಡಮಾತು
ಕನ್ನಡದ ಹಿಟ್ ಧಾರಾವಾಹಿ ಪುಟ್ಟಗೌರಿ ಮದುವೆಯ ಮೂಲ ಹಿಂದಿಯ ಬಾಲಿಕಾ ವಧು ಎಂಬುದು ಗೊತ್ತಿರೋ ವಿಷಯವೇ. ಅಲ್ಲಿಯೂ ವರುಷಗಳಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಎಂದಿಗೂ ಟಿಆರ್‍ಪಿಯಲ್ಲಿ ನಂಬರ್‍ಒನ್ ಸ್ಥಾನದಲ್ಲಿ ಆಭಾದಿತವಾಗಿ ಮುನ್ನಡೆಯುತ್ತಿದೆ...

