balasore

ಅಣ್ವಸ್ತ್ರ ಸಿಡಿತಲೆ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.

'ಬ್ರಹ್ಮೋಸ್ 2.0' ಖಂಡಾಂತರ ಕ್ಷಿಪಣಿ ಯಶಸ್ವೀ ಉಡಾವಣೆ
ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಯನ್ನು ಸೋಮವಾರ ಯಶಸ್ವೀಯಾಗಿ ಉಡಾವಣೆ ಮಾಡಲಾಗಿದೆ.

ಒಡಿಶಾ: ಪ್ರಥ್ವಿ-2 ಪರೀಕ್ಷಾರ್ಥ ಉಡಾವಣೆ ಯಶಸ್ವಿ
ಭೂಮಿಯ ಮೇಲ್ಮೈನಿಂದ ಭೂ ಮೇಲ್ಮೈಗೆ ಹಾರಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಥ್ವಿ 2ನ್ನು ಇಂದು ಒಡಿಶಾ ಕರಾವಳಿಯಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ.

ಸೇನೆ ಸೇರ್ಪಡೆಗೆ ಮತ್ತೊಂದು ಕ್ಷಿಪಣಿ ಸಿದ್ಧ; ಅಗ್ನಿ 4 ಅಂತಿಮ ಪರೀಕ್ಷೆ ಯಶಸ್ವಿ
ಅಗ್ನಿ 5 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಬೆನ್ನಲ್ಲೇ ನಡೆದ ಅಗ್ನಿ 4 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಕೂಡ ಯಶಸ್ಸು ಸಾಧಿಸಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಕ್ಷಿಪಣಿ ಭಾರತೀಯ ಸೇನೆ ಸೇರಲಿದೆ ಎಂದು ತಿಳಿದುಬಂದಿದೆ.

ಮತ್ತೆ ಘರ್ಜಿಸಲು ಸಿದ್ಧವಾಯ್ತು ಅಗ್ನಿ-5 ಕ್ಷಿಪಣಿ!
ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ "ಅಗ್ನಿ-5" ಸತತ 2 ವರ್ಷಗಳ ಬಳಿಕ ಮತ್ತೆ ಆಗಸದಲ್ಲಿ ಘರ್ಜಿಸಲು ಸಿದ್ಧವಾಗಿದ್ದು, ಸುಮಾರು 5 ಸಾವಿರ ದೂರ ಕ್ರಮಿಸಬಲ್ಲ ಈ ದೂರಗಾಮಿ ಕ್ಷಿಪಣಿ ಇದೀಗ ಉಡಾವಣೆಗೆ ಸಿದ್ಧವಾಗಿದೆ.

ಭಾರತ-ಇಸ್ರೇಲ್ ಬಾಂಧವ್ಯದ ಫಲ; ಉಡಾವಣೆಗೆ ಸಿದ್ಧವಾಯ್ತು ಖಂಡಾಂತರ ಕ್ಷಿಪಣಿ
ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ರಕ್ಷಣಾ ಒಪ್ಪಂದದ ಫಲವಾಗಿ ಜಂಟೀ ಸಂಶೋಧನೆಯಿಂದ ತಯಾರಿಸಲಾದ ಖಂಡಾಂತರ ಕ್ಷಿಪಣಿಯನ್ನು ಬುಧವಾರ ಪರೀಕ್ಷಾರ್ಥ ಉಡಾವಣೆ ಮಾಡುವ ಸಾಧ್ಯತೆ ಇದೆ.

ಶತ್ರು ರಾಷ್ಟ್ರದ ಪ್ರಬಲ ಕ್ಷಿಪಣಿಗಳಿಗೆ ಭಾರತ ಇನ್ನು ಹೆದರೊಲ್ಲ!
ಶುತ್ರು ರಾಷ್ಟ್ರಗಳ ಎಂತಹುದೇ ಪ್ರಬಲ ಕ್ಷಿಪಣಿಗಳಿಗೆ ಇನ್ನು ಮುಂದೆ ಭಾರತ ಹೆದರುವ ಅವಶ್ಯಕತೆ ಇಲ್ಲ. ಆಕಾಶ ಮಾರ್ಗವಾಗಿ ಹಾರಿ ಬರುವ ಕ್ಷಿಪಣಿಗಳನ್ನು ಅಗಸದಲ್ಲಿಯೇ ಹೊಡೆದುರುಳಿಸಬಲ್ಲ ಪ್ರಳಯಾಂತಕ..

ಆಗಸದಲ್ಲಿ ಘರ್ಜಿಸಲು ಸಿದ್ಧವಾಯ್ತು "ಅಗ್ನಿ-5" ಅಣ್ವಸ್ತ್ರ ಕ್ಷಿಪಣಿ
ಭಾರತದ ಅತ್ಯಂತ ದೂರಗಾಮಿ ಅಣ್ವಸ್ತ್ರ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ "ಅಗ್ನಿ-5" ಆಗಸದಲ್ಲಿ ಘರ್ಜಿಸಲು ಸಿದ್ಧವಾಗಿದ್ದು, ಸುಮಾರು 5 ಸಾವಿರ ದೂರ ಕ್ರಮಿಸಲಬಲ್ಲ ಈ ದೂರಗಾಮಿ ಕ್ಷಿಪಣಿ ಇದೀಗ ಪಾಕಿಸ್ತಾನ ಮತ್ತು ಚೀನಾ ದೇಶಗಳ ತಲೆನೋವಿಗೆ ಕಾರಣವಾಗಿದೆ.

ಅಗ್ನಿ-5 ಪರೀಕ್ಷಾರ್ಥ ಪ್ರಯೋಗ ಪದೇ-ಪದೇ ವಿಳಂಬ
ಭಾರತದ ಅತ್ಯಂದ ದೂರಗಾಮಿ ಮತ್ತು ವಿಧ್ವಂಸಕ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ ಅಗ್ನಿ-5 ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಪದೇ ಪದೇ ಮುಂದತಕ್ಕೆ ಹೋಗುತ್ತಿದ್ದು, ಇದೀಗ ಮಾರ್ಚ್ 6ರಂದು ನಡೆಯಬೇಕಿದ್ದ ಪರೀಕ್ಷೆ ಪ್ರಧಾನಿ ಮೋದಿ ಅವರ ಅನುಪಸ್ಥಿತಿಯಿಂದಾಗಿ ಮತ್ತೆ ಮುಂದೂಡಲ್ಪಟ್ಟಿದೆ.

