Bahrain

ಬಹ್ರೈನ್ ನ ದೀರ್ಘಾವಧಿ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಇನ್ನಿಲ್ಲ
ಸುದೀರ್ಘ ಕಾಲ ಬಹ್ರೇನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ (84) ನಿಧನರಾಗಿದ್ದಾರೆ ಎಂದು ಬಹ್ರೇನ್ ರಾಯಲ್ ಕೋರ್ಟ್ ಮಾಹಿತಿ ನೀಡಿದೆ.

ಫ್ರಾನ್ಸ್, ಸಂಯುಕ್ತ ಅರಬ್ ರಾಷ್ಟ್ರ, ಬಹರೇನ್ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸ ಆರಂಭ
ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್, ಸಂಯುಕ್ತ ಅರಬ್ ರಾಷ್ಟ್ರ ಮತ್ತು ಬಹರೇನ್ ರಾಷ್ಟ್ರಗಳ ಪ್ರವಾಸಕ್ಕಾಗಿ ಇಂದು ಪ್ರಯಾಣ ಬೆಳೆಸಿದರು.

ಭಾರತ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಹಿಂತಿರುಗಿ ಬನ್ನಿ, ನಿಮ್ಮ ಅಗತ್ಯತೆ ಇದೆ: ಬಹ್ರೇನ್'ನಲ್ಲಿ ರಾಹುಲ್ ಹೇಳಿಕೆ
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್'ಡಿಎ ಸರ್ಕಾರ ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುತ್ತಿದ್ದು, ಇಂದು ಭಾರತ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ ಬಹ್ರೇನ್'ನಲ್ಲಿರುವ ಅನಿವಾಸಿ ಭಾರತೀಯರು ತವರಿಗೆ...

ಭಯೋತ್ಪಾದನೆ ಮಟ್ಟಹಾಕಲು ಬಹ್ರೇನ್ ಜೊತೆ ಜಂಟಿ ಹೋರಾಟಕ್ಕೆ ಭಾರತ ಸಿದ್ಧ: ರಾಜನಾಥ ಸಿಂಗ್
ಭಯೋತ್ಪಾದನೆ ಇಡೀ ವಿಶ್ವಕ್ಕೆ ದೊಡ್ಡ ಆಪಾಯವಾಗಿದ್ದು, ಬಹ್ರೇನ್ ರಾಷ್ಟ್ರದೊಂದಿಗೆ ಕೂಡಿ ಭಯೋತ್ಪಾದನೆಯನ್ನು ಮಟ್ಟ ಹಾಕಲು ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಭಾರತ ಸಿದ್ಧವಿದೆ...
ಬಹ್ರೇನ್'ಗೆ ತೆರಳಿದ ರಾಜನಾಥ ಸಿಂಗ್: ಭಯೋತ್ಪಾದನೆ ಕುರಿತು ಮಾತುಕತೆ ಸಾಧ್ಯತೆ
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಬಹ್ರೇನ್'ಗೆ ತೆರಳಿದ್ದು, ಭಯೋತ್ಪಾದನೆ ಕುರಿತಂತೆ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ಭಾನುವಾರ ಮೂಲಗಳಿಂದ...

ಮಾನವ ಕಳ್ಳಸಾಗಣೆ ತಡೆಗೆ ಭಾರತ-ಬಹ್ರೇನ್ ನಡುವೆ ಒಪ್ಪಂದ
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಏಪ್ರಿಲ್ ನ ಮೊದಲ ವಾರದಲ್ಲಿ ಬಹ್ರೇನ್ ಗೆ ಭೇಟಿ ನೀಡುತ್ತಿದ್ದು, ಮಾನವ ಕಳ್ಳ ಸಾಗಣೆ ತಡೆ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಒಪ್ಪಂದ ನಡೆಯಲಿದೆ.

