ವಿದೇಶಬಾಗ್ದಾದ್ ನ ಗ್ರೀನ್ ಜೋನ್, ಇರಾಕ್ ವಾಯುನೆಲೆಯ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ
ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸುಲೈಮನಿ ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಶನಿವಾರ ಬಾಗ್ದಾದ್ ನ ಹಸಿರುವ ವಲಯ ಮತ್ತು ಇರಾಕ್ ವಾಯುನೆಲೆಯ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ ನಡೆದಿದೆ...