bagalkot

ಬಾಗಲಕೋಟೆಗೆ ಇನ್ನೊಂದು ಮಂತ್ರಿಸ್ಥಾನ ಗಗನಕುಸುಮ, ಅವಸರ ಮಾಡಿ ಆಪತ್ತು ತಂದುಕೊಂಡ್ರಾ ನಿರಾಣಿ?
ರಾಜಕೀಯ

ಬಾಗಲಕೋಟೆಗೆ ಇನ್ನೊಂದು ಮಂತ್ರಿಸ್ಥಾನ ಗಗನಕುಸುಮ, ಅವಸರ ಮಾಡಿ ಆಪತ್ತು ತಂದುಕೊಂಡ್ರಾ ನಿರಾಣಿ?

ಅವಸರ ಆಪತ್ತಿಗೆ ಎರವಾಗುತ್ತಾ? ಇಂತಹ ಪ್ರಶ್ನೆಯೊಂದು ಜಿಲ್ಲೆಯಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. 

ಬಾಗಲಕೋಟೆ: ಸಾರಿಗೆ ಸಂಸ್ಥೆ ಬಸ್-ಕಾರು ಮುಖಾಮುಖಿ; ಸ್ಥಳದಲ್ಲಿಯೇ ನಾಲ್ವರು ಸಾವು
ರಾಜ್ಯ

ಬಾಗಲಕೋಟೆ: ಸಾರಿಗೆ ಸಂಸ್ಥೆ ಬಸ್-ಕಾರು ಮುಖಾಮುಖಿ; ಸ್ಥಳದಲ್ಲಿಯೇ ನಾಲ್ವರು ಸಾವು

ಓವರ್ ಟೇಕ್ ಮಾಡುವ ಭರದಲ್ಲಿ ಕೆಎಸ್​ಆರ್​ಟಿಸಿ ಬಸ್ಸೊಂದು, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಬಳಿ ನಡೆದಿದೆ.

ಬಾಗಲಕೋಟೆ: ಐಟಿ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ಥರ ಮನೆ ಮೇಲೆ ದಾಳಿ!
ರಾಜ್ಯ

ಬಾಗಲಕೋಟೆ: ಐಟಿ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ಥರ ಮನೆ ಮೇಲೆ ದಾಳಿ!

ಐಟಿ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತನ ಮನೆ ಮೇಲೆ ದಾಳಿ ಮಾಡಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹೊಸ ವರ್ಷಾಚರಣೆ: ತುರ್ತು ಸೇವೆಗೆ 23 ಆರೋಗ್ಯ ಕವಚ 108 ವಾಹನ ಸಜ್ಜು
ರಾಜ್ಯ

ಹೊಸ ವರ್ಷಾಚರಣೆ: ತುರ್ತು ಸೇವೆಗೆ 23 ಆರೋಗ್ಯ ಕವಚ 108 ವಾಹನ ಸಜ್ಜು

ಹೊಸ ವರ್ಷಾಚರಣೆಯ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯಲು ಜಿಲ್ಲೆಯಾದ್ಯಂತ 23  ಆರೋಗ್ಯ ಕವಚ 108 ಅಂಬ್ಯುಲೆನ್ಸ್ ಗಳ ಸೇವೆಯನ್ನು ಸುಸಜ್ಜಿತಗೊಳಿಸಲಾಗಿದೆ ಎಂದು 108 ಜಿಲ್ಲಾ ವ್ಯವಸ್ಥಾಪಕ ಸಂತೋಷ ಬೋಡಾ ತಿಳಿಸಿದ್ದಾರೆ. 

ಬಾಗಲಕೋಟೆ: ವಾಸ್ತು ಪ್ರಕಾರ ಬದಲಾದ ಕಾಂಗ್ರೆಸ್ ಕಚೇರಿಯ ಬಾಗಿಲುಗಳು!
ರಾಜಕೀಯ

ಬಾಗಲಕೋಟೆ: ವಾಸ್ತು ಪ್ರಕಾರ ಬದಲಾದ ಕಾಂಗ್ರೆಸ್ ಕಚೇರಿಯ ಬಾಗಿಲುಗಳು!

ಜಿಲ್ಲಾ ಕೇಂದ್ರಸ್ಥಾನದ ಆಯಕಟ್ಟಿನ ಸ್ಥಳದಲ್ಲಿರುವ ಭಗಿನಿ ಸಮಾಜದ ಆವರಣದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ನವೀಕರಣ ನೆಪದಲ್ಲಿ ವಾಸ್ತು ಪಾಲನೆ ಆಗಿದೆ.

54ರ ಮಾನದಂಡ: ಬಾಗಲಕೋಟೆ ಜಿಲ್ಲಾ ಬಿಜೆಪಿ ಪಾಲನೆ
ರಾಜಕೀಯ

54ರ ಮಾನದಂಡ: ಬಾಗಲಕೋಟೆ ಜಿಲ್ಲಾ ಬಿಜೆಪಿ ಪಾಲನೆ

54 ವರ್ಷದೊಳಗಿನವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು ಎನ್ನುವ ನಿಯಮವನ್ನು ಶಿರಸಾ ವಹಿಸಿ ಪಾಲಿಸಲು ಬಿಜೆಪಿ ಜಿಲ್ಲಾ ಕೋರ್ ಕಮೀಟಿ ನಿರ್ಧರಿಸಿ, ಅದಾಗಲೇ ಐವರ ಹೆಸರನ್ನು ಪಕ್ಷದ ರಾಜ್ಯ ಕಮೀಟಿಗೆ ಶಿಫಾರಸು ಮಾಡಿದೆ.

10 ವರ್ಷ ಕಳೆಯಿತು, ಮಹಾದಾಯಿ ಅಧಿಸೂಚನೆಗೆ ಇನ್ನೆಷ್ಟು ವರ್ಷ ಕಾಯಬೇಕು!
ರಾಜ್ಯ

10 ವರ್ಷ ಕಳೆಯಿತು, ಮಹಾದಾಯಿ ಅಧಿಸೂಚನೆಗೆ ಇನ್ನೆಷ್ಟು ವರ್ಷ ಕಾಯಬೇಕು!

ಮಲಪ್ರಭಾ ನದಿಗೆ ಮಹಾದಾಯಿ ನದಿ ನೀರು ಜೋಡಣೆಗಾಗಿನ ಹೋರಾಟಕ್ಕೆ ಅರ್ಧ ಶತಮಾನ ಕಳೆದರೂ ನೀರಿಗಾಗಿನ ಕಾಯುವಿಕೆ ತಪ್ಪುತ್ತಿಲ್ಲ. ಇನ್ನೆನು ಎಲ್ಲವೂ ಮುಗಿದು ಮಹಾದಾಯಿ ನದಿ ನೀರು ಮಲಪ್ರಭೆಯನ್ನು ಸೇರುವ ಸಮಯ ಬಂದಿದೆ ಎನ್ನುತ್ತಿರುವಾಗಲೇ ಕೇಂದ್ರ ಸರ್ಕಾರ ಅಧಿಸೂಚನೆ ನೆಪ ಮುಂದೆ ಮಾಡಿದೆ.

ಬಾಗಲಕೋಟೆ: ಗಮನ ಸೆಳೆಯುತ್ತಿರುವ ಅಪರೂಪದ, ವಧುವರ ಹೂಗಳು
ರಾಜ್ಯ

ಬಾಗಲಕೋಟೆ: ಗಮನ ಸೆಳೆಯುತ್ತಿರುವ ಅಪರೂಪದ, ವಧುವರ ಹೂಗಳು

ಬೆಳಗಿನ ಚುಮುಚುಮು ಚಳಿಯಲ್ಲಿ ನೀವು ಜಿಲ್ಲೆಯ ಕುರುಚಲ ಗುಡ್ಡಗಳ ಸಮೀಪ ವಾಯುವಿಹಾರಕ್ಕೆ ಹೊರಟರೆ ಸಾಕು ನಿಮಗೆ ತಿಳಿ ಗುಲಾಬಿ ಹಾಗೂ ಹಳದಿ   ಬಣ್ಣದ ಗುಚ್ಚಗಳು ನಿಮ್ಮನ್ನು ಆಕರ್ಷಿಸುತ್ತವೆ.

ಬಾಗಲಕೋಟೆ: ನೆರೆ ಗ್ರಾಮಗಳಲ್ಲಿ ನಡೆದಿದೆ ಶಾಲೆಗಳ ಕಾಯಕಲ್ಪ ಕಾರ್ಯ
ರಾಜ್ಯ

ಬಾಗಲಕೋಟೆ: ನೆರೆ ಗ್ರಾಮಗಳಲ್ಲಿ ನಡೆದಿದೆ ಶಾಲೆಗಳ ಕಾಯಕಲ್ಪ ಕಾರ್ಯ

ನೆರೆ ಹಾವಳಿಗೆ ತುತ್ತಾಗಿದ್ದ ಜಿಲ್ಲೆಯ ನಾನಾ ಕಡೆಗಳಲ್ಲಿನ ಶಾಲಾ ಕಟ್ಟಡಗಳ ಕಾಯಕಲ್ಪ ಕಾರ್ಯ ಹಲವು ಆರೋಪಗಳ ಮಧ್ಯೆಯೂ ಭರದಿಂದ ಸಾಗಿದೆ.