ಸಿನಿಮಾ ಸುದ್ದಿToxic: ಯಶ್ ಜೊತೆಗೆ ಕಿಯಾರಾ ಬೋಲ್ಡ್ ಅವತಾರ; ಟ್ರೋಲರ್ ಗಳ ಬಾಯಿ ಮುಚ್ಚಿಸಿದ ಪತಿ ಸಿದ್ಧಾರ್ಥ್ ಮಲ್ಹೋತ್ರಾ!
ಟ್ರೈಲರ್ ವೀಕ್ಷಿಸಿದ ನಂತರ ಸಿದ್ಧಾರ್ಥ್, ಕಿಯಾರಾ ಅವರಿಗೆ ವಿಶೇಷ ಸಂದೇಶವನ್ನು ಬರೆದಿದ್ದು, ಅವರ ಅಭಿನಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಗಾಗಿ ಕಿಯಾರಾ ಹಾಕಿರುವ ಶ್ರಮ ಮತ್ತು ಅವರಲ್ಲಿರುವ ಉತ್ಸಾಹವನ್ನು ಪ್ರೇಕ್ಷಕರು ಕಾಣಲಿದ್ದಾರೆ ಎಂದೂ ಅವರು ಸುಳಿವು ನೀಡಿದ್ದಾರೆ.