Baby

ವಿಧಿಯಾಟ ಘೋರ: ನದಿಗೆ ಹಾರಿ ತಾಯಿ-ಮಗುವನ್ನು ರಕ್ಷಿಸಿ ತಾನು ಜೀವಬಿಟ್ಟ ನತದೃಷ್ಟ ಆಟೋ ಚಾಲಕ!
ತನ್ನ ಜೀವದ ಹಂಗನ್ನು ತೋರೆದು ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ತಾಯಿ ಹಾಗೂ 1 ವರ್ಷದ ಮಗವನ್ನು ರಕ್ಷಿಸಿದ ಆಟೋ ಚಾಲಕ ಕೊನೆಗೆ ವಿಧಿಯಾಟದ ಮುಂದೆ ಸೋತ್ತಿದ್ದಾನೆ.

ಪುತ್ರನ ಫೋಟೋ ಬಹಿರಂಗಪಡಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ: ಫೋಟೋ ಭಾರೀ ವೈರಲ್
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಇದೇ ಮೊದಲ ಬಾರಿಗೆ ತಮ್ಮ ಪುತ್ರ ಇಜಾನ್ ಫೋಟೋವನ್ನು ಸಾಮಾಜಿಕ ಜಾಲತಾಣಗಲ್ಲಿ ಬಹಿರಂಗಗೊಳಿಸಿದ್ದು, ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ...

ಆತ್ಮಹತ್ಯೆಗೆ ಶರಣಾದ ಗರ್ಭಿಣಿ, ಗರ್ಭದಲ್ಲಿದ್ದ ನವಜಾತ ಶಿಶುವನ್ನು ರಕ್ಷಿಸಿದ ಮಹಿಳಾ ಎಸ್ಐ!
ತುಂಬು ಗರ್ಭಿಣಿಯೋರ್ವಳು ಮನೆಯಲ್ಲಿದ್ದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೂ ಗರ್ಭದಲ್ಲಿದ್ದ ನವಜಾತ ಶಿಶುವನ್ನು ರಕ್ಷಣೆ ಮಾಡುವಲ್ಲಿ ಮಹಿಳಾ ಪೊಲೀಸ್...

ಮಂಡ್ಯ: ಪೆಂಟಾ ಚುಚ್ಚುಮದ್ದಿಗೆ 2 ತಿಂಗಳ ಹಸುಗೂಸು ಸಾವು
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೆಂಟಾವೇಲೆಂಟ್ ಚುಚ್ಚುಮದ್ದು ಹಾಕಿಸಿಕೊಂಡಿದ್ದ 2 ತಿಂಗಳ ಹಸುಕಂದಮ್ಮ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿಯಲ್ಲಿ ನಡೆದಿದೆ.

ವಿಶ್ವದಲ್ಲಿ ಇದೇ ಮೊದಲು: ಮೃತ ಮಹಿಳೆಯ ಗರ್ಭಾಶಯ ಕಸಿ ಮೂಲಕ ಆರೋಗ್ಯವಂತ ಮಗು ಜನನ!
ಮೃತಪಟ್ಟವರ ದೇಹದ ಗರ್ಭಾಶಯವನ್ನು ಕಸಿ ಮಾಡಿದ ಮಹಿಳೆಯೊಬ್ಬರು ಆರೋಗ್ಯವಂತ ...

70 ದಿನ ತೀವ್ರ ನಿಗಾ ಘಟಕದಲ್ಲಿ ಇರಿಸಿ 800 ಗ್ರಾಂ ತೂಕದ ಮಗುವನ್ನು ಬದುಕಿಸಿದ ಹುಬ್ಬಳ್ಳಿ ವೈದ್ಯರು
ಕೇವಲ 800 ಗ್ರಾಮ್ ತೂಕದ ಅವಧಿಗೆ ಮುನ್ನ ಜನಿಸಿದ ಹೆಣ್ಣು ಮಗುವನ್ನು ಹುಬ್ಬಳ್ಳಿ ವೈದ್ಯರ ತಂಡ ಬದುಕಿಸಿದ...

ಉತ್ತರ ಪ್ರದೇಶ: ಕರ್ತವ್ಯದ ಜೊತೆಗೆ ಮಗುವನ್ನು ಕಾಯುತ್ತಿರುವ ಮಹಿಳಾ ಪೊಲೀಸ್, ವೈರಲ್ ಆಯ್ತು ಫೋಟೋ!
ಪೊಲೀಸರು, ಯೋಧರು ಇತ್ಯಾದಿ ಸೇವೆಯಲ್ಲಿರುವವರಿಗೆ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗಿಂತ ಜನರ ರಕ್ಷಣೆ, ದೇಶ ...

ಬೆಳಗಾವಿ; ಅಪರೂಪದ ಶಸ್ತ್ರಚಿಕಿತ್ಸೆ, ಮಗುವಿನ ಬಲಬದಿಗೆ ಹೃದಯ ಬದಲಾವಣೆ
ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ ಬೆಳಗಾವಿಯ ಪ್ರಭಾಕರ್ ಕೋರೆ ...

ನೋವಿಲ್ಲದ ಹೆರಿಗೆ ಹೇಗೆ? ಗರ್ಭಿಣಿ ಮಹಿಳೆ ಹೇಗೆ ತಯಾರಿ ನಡೆಸಬೇಕು? ಇಲ್ಲಿದೆ ಮಾಹಿತಿ...
ಪ್ರತೀಯೊಬ್ಬ ಮಹಿಳೆಯೂ ತಾಯ್ತನ ಎನ್ನುವುದು ಒಂದು ವರ ಎಂದೇ ಭಾವಿಸುತ್ತಾಳೆ. ಒಂದು ಮಗುವಿಗೆ ಜನ್ಮ ನೀಡುವುದು ಮರುಜನ್ಮ ಪಡೆದಂತೆ ಎಂದು ಹೇಳಲಾಗುತ್ತದೆ. ಎಷ್ಟೇ ನೋವು ನೀಡಿದರೂ, ಅಷ್ಟೇ ಸಂತೋಷವನ್ನೂ ನೀಡುತ್ತದೆ...

