Baba Ramdev

'ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿರುವಾಗ ಬಾಬಾ ರಾಮದೇವ್ ಕೂಡ ಭಾರತದ ಪ್ರಧಾನಿಯಾಗಬಹುದು'
ವಿದೇಶ

'ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿರುವಾಗ ಬಾಬಾ ರಾಮದೇವ್ ಕೂಡ ಭಾರತದ ಪ್ರಧಾನಿಯಾಗಬಹುದು'

ಡೊನಾಲ್ಡ್ ಟ್ರಂಪ್ ಅವರೇ ಅಮೆರಿಕದ ಅಧ್ಯಕ್ಷರಾಗಿರುವಾಗ ಬಾಬಾ ರಾಮ್ ದೇವ್ ಕೂಡ ಭವಿಷ್ಯದಲ್ಲಿ ಭಾರತದ ಪ್ರಧಾನಿಯಾಗಬಹುದು ಎಂದು ಅಮೆರಿಕದ ಪ್ರತಿಷ್ಟಿತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

ನಿರುದ್ಯೋಗ ಸಮಸ್ಯೆ ಪರಿಹರಿಸಲು ಕೇಂದ್ರ, ರಾಜ್ಯ ಸರ್ಕಾರಗಳ ನಿರುತ್ಸಾಹ: ಬಾಬಾ ರಾಮ್‌ದೇವ್
ದೇಶ

ನಿರುದ್ಯೋಗ ಸಮಸ್ಯೆ ಪರಿಹರಿಸಲು ಕೇಂದ್ರ, ರಾಜ್ಯ ಸರ್ಕಾರಗಳ ನಿರುತ್ಸಾಹ: ಬಾಬಾ ರಾಮ್‌ದೇವ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕರಾದ ವಿರುದ್ಧ ಯೋಗಗರು ಬಾಬಾ ರಾಮ್‌ದೇವ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ...

ಮೇಡಮ್ ಟ್ಯುಸಾಡ್ಸ್ ನಲ್ಲಿ ಮೊದಲ ಬಾರಿಗೆ ಯೋಗ ಗುರುಗಳ ಮೇಣದ ಪ್ರತಿಮೆ!
ದೇಶ

ಮೇಡಮ್ ಟ್ಯುಸಾಡ್ಸ್ ನಲ್ಲಿ ಮೊದಲ ಬಾರಿಗೆ ಯೋಗ ಗುರುಗಳ ಮೇಣದ ಪ್ರತಿಮೆ!

ಖ್ಯಾತ ಯೋಗಗುರು ಬಾಬಾ ರಾಮದೇವ್​ ಅವರ ಮೇಣದ ಪ್ರತಿಮೆಯನ್ನು ಲಂಡನ್​ನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮೇಣದ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿದೆ.

ಕಾನೂನು ಬಾಹಿರ ಚಟುವಟಿಕೆ ನಡೆಸುವ ದೇವಮಾನವ, ಬಾಬಾಗಳನ್ನು ನೇಣಿಗೆ ಹಾಕಿ: ರಾಮ್ ದೇವ್
ದೇಶ

ಕಾನೂನು ಬಾಹಿರ ಚಟುವಟಿಕೆ ನಡೆಸುವ ದೇವಮಾನವ, ಬಾಬಾಗಳನ್ನು ನೇಣಿಗೆ ಹಾಕಿ: ರಾಮ್ ದೇವ್

ಅಕ್ರಮ ಚಟುವಟಿಕೆಗಳಲ್ಲಿ ಭಾಗಿಗಳಾಗಿರುವ ಸ್ವಯಂ ಘೋಷಿತ ದೇವಮಾನವರು, ಬಾಬಾಗಳನ್ನು ಗಲ್ಲಿಗೇರಿಸಬೇಕು ಎಂದು ಯೋಗ ಗುರು, ಪತಂಜಲಿ ಸಂಸ್ಥೆಗಳ ಸೂತ್ರಧಾರ ಬಾಬಾ ರಾಮ್ ದೇವ್....

ಬಿಜೆಪಿ ಪ್ರಭಾವ ಹೆಚ್ಚಿಸುವ ನಿಟ್ಟಿನಲ್ಲಿ   ಅಮಿತ್ ಶಾ, ರಾಮದೇವ್ ಭೇಟಿ
ದೇಶ

ಬಿಜೆಪಿ ಪ್ರಭಾವ ಹೆಚ್ಚಿಸುವ ನಿಟ್ಟಿನಲ್ಲಿ ಅಮಿತ್ ಶಾ, ರಾಮದೇವ್ ಭೇಟಿ

ಪ್ರಧಾನಮಂತ್ರಿ ನರೇಂದ್ರಮೋದಿ ಸರ್ಕಾರದ ಸಾಧನೆ ಹಂಚಿಕೊಳ್ಳಲು ಹಾಗೂ ಪಕ್ಷದ ಪ್ರಚಾರಕ್ಕೆ ನೆರವು ಪಡೆಯುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದು ಪತಾಂಜಲಿ ಸಮೂಹದ ಯೋಗ ಗುರು ರಾಮ್ ದೇವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

'ಭಾರತದ ವಾಟ್ಸಪ್'; ಒಂದೇ ದಿನಕ್ಕೆ ಗೂಗಲ್​ ಪ್ಲೇ ಸ್ಟೋರ್​ನಿಂದ ಮಾಯವಾದ ಕಿಂಭೋ
ವಿಜ್ಞಾನ-ತಂತ್ರಜ್ಞಾನ

'ಭಾರತದ ವಾಟ್ಸಪ್'; ಒಂದೇ ದಿನಕ್ಕೆ ಗೂಗಲ್​ ಪ್ಲೇ ಸ್ಟೋರ್​ನಿಂದ ಮಾಯವಾದ ಕಿಂಭೋ

ಭಾರತದ ವಾಟ್ಸಪ್ ಎಂದೇ ಹೇಳಿಕೊಂಡಿದ್ದ ಪತಂಜಲಿ ಸಂಸ್ಥೆಯ ಕಿಂಭೋ ಆ್ಯಪ್ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ನಾಪತ್ತೆಯಾಗಿದೆ.

ಕರ್ನಾಟಕ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕೀಯಕ್ಕೆ ತಿರುವು ನೀಡಲಿದೆ: ಬಾಬಾ ರಾಮ್'ದೇವ್
ದೇಶ

ಕರ್ನಾಟಕ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕೀಯಕ್ಕೆ ತಿರುವು ನೀಡಲಿದೆ: ಬಾಬಾ ರಾಮ್'ದೇವ್

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕೀಯಕ್ಕೆ ತಿರುವು ನೀಡಲಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ...

ಫೋಟೋಗಳಲ್ಲಿ ನಂಬಿಕೆಯಿಲ್ಲದ ಮುಸ್ಲಿಮರು ಜಿನ್ನಾ ಭಾವಚಿತ್ರದ ಬಗ್ಗೆ ಏಕೆ ಚಿಂತಿತರಾಗಿದ್ದಾರೆ: ರಾಮ್ ದೇವ್
ದೇಶ

ಫೋಟೋಗಳಲ್ಲಿ ನಂಬಿಕೆಯಿಲ್ಲದ ಮುಸ್ಲಿಮರು ಜಿನ್ನಾ ಭಾವಚಿತ್ರದ ಬಗ್ಗೆ ಏಕೆ ಚಿಂತಿತರಾಗಿದ್ದಾರೆ: ರಾಮ್ ದೇವ್

ಮೊಹಮದ್ ಅಲಿ ಜಿನ್ನಾ ಭಾವಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಯೋಗಗುರು ಬಾಬಾ ರಾಮದೇವ್ ಪ್ರತಿಕ್ರಿಯೆ ನೀಡಿದ್ದಾರೆ. ..

ಪತಂಜಲಿ ಭಾರತದ ಹೆಚ್ಚು ವಿಶ್ವಾಸಾರ್ಹ ಬ್ರ್ಯಾಂಡ್: ವರದಿ
ವಾಣಿಜ್ಯ

ಪತಂಜಲಿ ಭಾರತದ ಹೆಚ್ಚು ವಿಶ್ವಾಸಾರ್ಹ ಬ್ರ್ಯಾಂಡ್: ವರದಿ

ಪತಂಜಲಿ ಆಯುರ್ವೇದ್ ಲಿಮಿಟೆಡ್ ಭಾರತದ ಅತ್ಯಂತ ವಿಶ್ವಾಸಾರ್ಹ ಹಾಗೂ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರ್ಯಾಂಡ್ ಎನ್ನುವ ಕೀರ್ತಿಗೆ ಪಾತ್ರವಾಗಿದೆ.