Baahubali

ಬಾಲಿವುಡ್ ಗೆ 'ಬಾಹುಬಲಿ' ಎಂಟ್ರಿ ಖಚಿತಪಡಿಸಿದ ಪ್ರಭಾಸ್!
'ಬಾಹುಬಲಿ’ ಸರಣಿ ಚಿತ್ರಗಳ ಯಶಸ್ಸಿನ ನಂತರ ದಕ್ಷಿಣ ಭಾರತದ ಖ್ಯಾತ ನಟ ಪ್ರಭಾಸ್ ಅವರು ದೇಶಾದ್ಯಂತ ಚಿತ್ರ ನಿರ್ಮಾಪಕರ ಗಮನ ಸೆಳೆದಿದ್ದು,....

ಬೆನ್ನು ನೋವಿಂದ ಬಳಲುತ್ತಿರುವ ದಕ್ಷಿಣದ ಖ್ಯಾತ ನಟಿ ಅನುಷ್ಕಾ ಶೆಟ್ಟಿ
ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಬೆನ್ನು ನೋವು ತೀವ್ರವಾಗಿದ್ದು ಅನುಷ್ಕಾ ಈ ಕೆಲವು ದಿನಗಳಲ್ಲಿ ಯಾವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ.

ಬಾಸ್ಕೆಟ್ ಬಾಲ್ ಅಂಗಳದಲ್ಲೂ ಬಾಹುಬಲಿ ಸದ್ದು!
ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇದೀಗ ಬಾಸ್ಕೆಟ್...

ದುಬಾರಿ ಸಂಭಾವನೆ: ಪ್ರಭಾಸ್ ಲಾಂಚ್ ಮಾಡಲು ಕರಣ್ ಜೋಹಾರ್ ಹಿಂದೇಟು!
ಭಾರತೀಯ ಚಿತ್ರರಂಗದ ಬ್ಲಾಕ್ ಬಸ್ಟರ್ ಬಾಹುಬಲಿ ಚಿತ್ರದ ಯಶಸ್ಸಿನ ನಂತರ ಪ್ರಭಾಸ್ ಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ಬೇಡಿಕೆ ಸೃಷ್ಟಿಯಾಗಿತ್ತು...

ಭಾರೀ ಮೊತ್ತಕ್ಕೆ ಬಾಹುಬಲಿ ಸರಣಿಯ ವಿಡಿಯೋ ಸ್ಟ್ರೀಮಿಂಗ್ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್
ಜಗತ್ತಿನ ಅತಿದೊಡ್ಡ ವಿಡಿಯೋ ಸ್ಟ್ರೀಮಿಂಗ್ ನೆಟ್‌ಫ್ಲಿಕ್ಸ್ ಸಂಸ್ಧೆ ಭಾರತೀಯ ಚಿತ್ರರಂಗದ ಬಾಕ್ಲ್ ಬಸ್ಟರ್ ಚಿತ್ರ ಬಾಹುಬಲಿ ಮತ್ತು ಬಾಹುಬಲಿ 2 ಚಿತ್ರದ ಪ್ರಸಾರದ ಹಕ್ಕುಗಳನ್ನು...

'ಶಿವಗಾಮಿ' ಪಾತ್ರಕ್ಕೆ ನಿರಾಕರಣೆ: ಕೊನೆಗೂ ಮೌನ ಮುರಿದ ನಟಿ ಶ್ರೀದೇವಿ
ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಇತಿಹಾಸ ಬರೆದಿರುವ ಬಾಹುಬಲಿ ಚಿತ್ರದಲ್ಲಿ ನಟಿಸಲು ನಿರಾಕರಿಸಿ ಸಾಕಷ್ಟು ಗಾಸಿಪ್ ಗಳಿಗೆ ಗುರಿಯಾಗಿದ್ದ ನಟಿ ಶ್ರೀದೇವಿಯವರು ಕೊನೆಗೂ ಯಾವ ಕಾರಣಕ್ಕೆ ನಿರಾಕರಿಸಿದೆ ಎನ್ನುವುದರ ಬಗ್ಗೆ ಮೌನ ಮುರಿದಿದ್ದಾರೆ...

ಹಾಡು ಕದ್ದ ಆರೋಪ: ಓಲಾ ಕ್ಯಾಬ್ ವಿರುದ್ಧ ಲಹರಿ ವೇಲು ದೂರು!
ಖ್ಯಾತ ಕ್ಯಾಬ್ ಸೇವಾ ಸಂಸ್ಥೆ ಓಲಾ ವಿರುದ್ಧ ಲಹರಿ ವೇಲು ಗರಂ ಆಗಿದ್ದು, ಅನುಮತಿ ಇಲ್ಲದೇ ತಮ್ಮ ಸಂಸ್ಥೆಯ ಹಾಡುಗಳನ್ನು ಕದ್ದು ಕ್ಯಾಬ್ ನಲ್ಲಿ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.

'ಬಾಹುಬಲಿ' ಕಥೆಗಾರನ ಜೊತೆಗೆ ಕೆಲಸ ಮಾಡಲು ಥ್ರಿಲ್ ಆಗಿದೆ: ರಾಘವ ಲಾರೆನ್ಸ್
ಇನ್ನು ಹೆಸರಿಡದ ದ್ವಿಭಾಷಾ ಐತಿಹಾಸಿಕ ಚಲನಚಿತ್ರಕ್ಕೆ 'ಬಾಹುಬಲಿ' ಖ್ಯಾತಿಯ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ತೀವ್ರ ಸಂತಸವಾಗಿದೆ ಎಂದು ನಟ-ನಿರ್ದೇಶಕ ರಾಘವ

ಕನ್ನಡದಲ್ಲೂ ಡಬ್ಬಿಂಗ್ ಬೇಕು: ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ
ವಿವಿಧ ಭಾಷೆಗಳಲ್ಲಿ ಬಾಹುಬಲಿ ಚಿತ್ರ ಭಾರಿ ಯಶಸ್ಸು ಕಂಡ ಬೆನ್ನಲ್ಲೇ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಕನ್ನಡದಲ್ಲೂ ಡಬ್ಬಿಂಗ್ ಬರಬೇಕು ಎಂದು ಡಬ್ಬಿಂಗ್ ಪರ ಬ್ಯಾಟ್ ಬೀಸಿದ್ದಾರೆ.

