ಸಿನಿಮಾ ಸುದ್ದಿ'ಅಯ್ಯಪ್ಪನುಂ ಕೊಶಿಯಮ್' ಮಲಯಾಳಂ ಚಿತ್ರದ ತೆಲುಗು ರಿಮೇಕ್ನಲ್ಲಿ ಕಿಚ್ಚ ಸುದೀಪ್?
ವಿಮರ್ಶಕ-ಮೆಚ್ಚುಗೆ ಪಡೆದ ಮಲಯಾಳಂ ಚಿತ್ರ ಅಯ್ಯಪ್ಪನುಂ ಕೊಶಿಯಮ್ ನ ತೆಲುಗು ರಿಮೇಕ್ ನಲ್ಲಿ ಪೃಥ್ವಿರಾಜ್ ಸುಕುಮಾರನ್ ಪಾತ್ರವನ್ನು ನಿರ್ವಹಿಸಲು ನಟ ಕಿಚ್ಚ ಸುದೀಪ್ ತಯಾರಾಗುತ್ತಿದ್ದಾರೆಂದು ಮಾತುಗಳು ಕೇಳಿಬಂದಿದೆ.