Ayush minister

ಕೊರೊನಾ: ಕೇಂದ್ರ ಆಯುಷ್ ಸಚಿವರ ಆರೋಗ್ಯ ಗಂಭೀರ
ಕೊರೋನಾದಿಂದ ಬಳಲುತ್ತಿರುವ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಅವರ ಆಕ್ಸಿಜನ್ ಮಟ್ಟ ಕುಸಿತ ಕಂಡಿದೆ.

ಯೋಗಕ್ಕೆ 'ಮುಸ್ಲಿಂ ತರಬೇತುದಾರರ ನೇಮಕದ ಮಾಹಿತಿಯನ್ನು ತಿರುಚಲಾಗಿದೆ: ಆಯುಷ್ ಇಲಾಖೆ
ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ತರಬೇತುದಾರರನ್ನು ಮುಸ್ಲಿಂ ಸಮುದಾಯದಿಂದ ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬ ವರದಿಯನ್ನು ಕೇಂದ್ರ ಆಯುಷ್ ಸಚಿವಾಲಯ ತಳ್ಳಿಹಾಕಿದೆ.

