Ayodhya

ಮುಲಾಯಂಗಾಗಿ ಅಯೋಧ್ಯೆಯಲ್ಲಿ ನಡೆದ 77 ದಿನಗಳ ಯಜ್ಞ ಅಂತ್ಯ
ದೇಶ

ಮುಲಾಯಂಗಾಗಿ ಅಯೋಧ್ಯೆಯಲ್ಲಿ ನಡೆದ 77 ದಿನಗಳ ಯಜ್ಞ ಅಂತ್ಯ

ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಹುಟ್ಟುಹಬ್ಬದ ಪ್ರಯುಕ್ತ ಅಯೋಧ್ಯೆಯಲ್ಲಿ ನಡೆದ 77 ದಿನಗಳ ಯಜ್ಞ ಶನಿವಾರ ಅಂತ್ಯಗೊಂಡಿದೆ...

25 ವರ್ಷಗಳ ಹಿಂದೆ ಕರಸೇವಕರಿಗೆ ಗುಂಡಿಕ್ಕಲು ಆದೇಶ ನೀಡಿದ್ದಕ್ಕೆ ಬೇಸರವಾಗುತ್ತಿದೆ: ಮುಲಾಯಂ ಸಿಂಗ್
ದೇಶ

25 ವರ್ಷಗಳ ಹಿಂದೆ ಕರಸೇವಕರಿಗೆ ಗುಂಡಿಕ್ಕಲು ಆದೇಶ ನೀಡಿದ್ದಕ್ಕೆ ಬೇಸರವಾಗುತ್ತಿದೆ: ಮುಲಾಯಂ ಸಿಂಗ್

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ 25 ವರ್ಷಗಳ ಹಿಂದಿನ ಘಟನೆಗೆ ಈಗ ಬೇಸರ ವ್ಯಕ್ತಪಡಿಸಿದ್ದಾರೆ.

ಫೈರಿಂಗ್ ಆದೇಶ ನೋವಿನ ನಿರ್ಧಾರ ಎಂದರೆ ಸಾಲದು ಕ್ಷಮೆ ಯಾಚಿಸಿ: ಮುಲಾಯಂ ಗೆ ಬಿಜೆಪಿ ಆಗ್ರಹ
ದೇಶ

ಫೈರಿಂಗ್ ಆದೇಶ ನೋವಿನ ನಿರ್ಧಾರ ಎಂದರೆ ಸಾಲದು ಕ್ಷಮೆ ಯಾಚಿಸಿ: ಮುಲಾಯಂ ಗೆ ಬಿಜೆಪಿ ಆಗ್ರಹ

1990 ರಲ್ಲಿ ಕರಸೇವಕರ ಮೇಲೆ ಫಿರಿಂಗ್ ಗೆ ಆದೇಶ ನೀಡಿದ್ದು ನೋವಿನ ನಿರ್ಧಾರ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಮುಲಾಯಂ ಸಿಂಗ್ ಯಾದವ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ.

ರಾಮ ಮಂದಿರ ನಿರ್ಮಾಣ ವಿವಾದ ವರ್ಷಾಂತ್ಯದ ವೇಳೆಗೆ ಬಗೆಹರಿಯಲಿದೆ: ಸುಬ್ರಹ್ಮಣಿಯನ್ ಸ್ವಾಮಿ
ದೇಶ

ರಾಮ ಮಂದಿರ ನಿರ್ಮಾಣ ವಿವಾದ ವರ್ಷಾಂತ್ಯದ ವೇಳೆಗೆ ಬಗೆಹರಿಯಲಿದೆ: ಸುಬ್ರಹ್ಮಣಿಯನ್ ಸ್ವಾಮಿ

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಷಯ ಈ ವರ್ಷಾಂತ್ಯದ ವೇಳೆಗೆ ಬಗೆಹರಿಯಲಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ: 100 ಕೋಟಿ ಹಿಂದೂಗಳು ನ್ಯಾಯಾಲಯದ ಆದೇಶಕ್ಕಾಗಿ ಕಾಯುವುದಿಲ್ಲ
ದೇಶ

ರಾಮ ಮಂದಿರ ನಿರ್ಮಾಣ: 100 ಕೋಟಿ ಹಿಂದೂಗಳು ನ್ಯಾಯಾಲಯದ ಆದೇಶಕ್ಕಾಗಿ ಕಾಯುವುದಿಲ್ಲ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನ್ಯಾಯಾಲಯ ಆದೇಶ ನೀಡುವವರೆಗೆ 100 ಕೋಟಿ ಹಿಂದೂಗಳು ಕಾಯುತ್ತಾ ಕುಳಿತುಕೊಳ್ಳುವುದಿಲ್ಲ...

ಮುಂದಿನ ವರ್ಷ ರಾಮ ನಿರ್ಮಾಣ ಕಾರ್ಯ ಆರಂಭ: ಸಾದ್ವಿ ಪ್ರಾಚಿ
ಪ್ರಧಾನ ಸುದ್ದಿ

ಮುಂದಿನ ವರ್ಷ ರಾಮ ನಿರ್ಮಾಣ ಕಾರ್ಯ ಆರಂಭ: ಸಾದ್ವಿ ಪ್ರಾಚಿ

ಮುಂದಿನ ವರ್ಷ ಅಯೋಧ್ಯೆಯಲ್ಲಿ ರಾಮ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ ಎಂದು ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.....

ಆಯೋಧ್ಯೆ ರಾಮ ಜನ್ಮಭೂಮಿಯೇ ಹೊರತು ಪ್ರವಾದಿಯವರದ್ದಲ್ಲ: ಬಾಬಾ ರಾಮ್ ದೇವ್
ದೇಶ

ಆಯೋಧ್ಯೆ ರಾಮ ಜನ್ಮಭೂಮಿಯೇ ಹೊರತು ಪ್ರವಾದಿಯವರದ್ದಲ್ಲ: ಬಾಬಾ ರಾಮ್ ದೇವ್

ವಿವಾದಿತ ಆಯೋಧ್ಯ ರಾಮ ಮಂದಿರ ನಿರ್ಮಾಣಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಆಯೋಧ್ಯೆಯು ರಾಮನ ಜನ್ಮ ಭೂಮಿಯೇ ಹೊರತು ಪ್ರವಾದಿ ಮೊಹಮ್ಮದ್ ಅವರದ್ದಲ್ಲ ಎಂದು ಶನಿವಾರ ಹೇಳಿದ್ದಾರೆ...

ರಾಮ ಮಂದಿರ ವಿಚಾರ ಸಂಕಿರಣ ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ
ದೇಶ

ರಾಮ ಮಂದಿರ ವಿಚಾರ ಸಂಕಿರಣ ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

ದೆಹಲಿ ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿರುವ ರಾಮ ಜನ್ಮ ಭೂಮಿ ವಿಷಯ ಕುರಿತ ವಿಚಾರ ಸಂಕಿರಣಕ್ಕೆ ಎನ್ಎಸ್ ಯುಐ, ಎಐಎಸ್ಎ ಮತ್ತು ಕೆವೈಎಸ್ ವಿದ್ಯಾರ್ಥಿ ಸಂಘಟನೆಗಳು ಶನಿವಾರ ವಿರೋಧ ವ್ಯಕ್ತಪಡಿಸುತ್ತಿವೆ...

ರಾಮ ದೇಗುಲ ವಿಚಾರ ಚುನಾವಣಾ ಅಸ್ತ್ರವಲ್ಲ: ಸುಬ್ರಹ್ಮಣ್ಯನ್ ಸ್ವಾಮಿ
ದೇಶ

ರಾಮ ದೇಗುಲ ವಿಚಾರ ಚುನಾವಣಾ ಅಸ್ತ್ರವಲ್ಲ: ಸುಬ್ರಹ್ಮಣ್ಯನ್ ಸ್ವಾಮಿ

ವಿವಾದಿತ ಆಯೋಧ್ಯೆ ರಾಮ ದೇಗುಲ ವಿಚಾರವನ್ನು ಚುನಾವಣಾ ಅಸ್ತ್ರವಾಗಿ ನೋಡಬಾರದು ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ಶನಿವಾರ ಹೇಳಿದ್ದಾರೆ...