Ayodhya

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಮ್ಮ ಸಂಕಲ್ಪ: ಮೋಹನ್ ಭಾಗವತ್
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ನಮ್ಮ ಸಂಕಲ್ಪವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬುಧವಾರ ಹೇಳಿದ್ದಾರೆ...

ವಿಹೆಚ್'ಪಿಯ ರಾಮ ರಾಜ್ಯ ರಥ ಯಾತ್ರೆಯನ್ನು ಕೂಡಲೇ ನಿಲ್ಲಿಸಿ; ಡಿಎಂಕೆ ನಾಯಕ ಸ್ಟಾಲಿನ್
ತಮಿಳುನಾಡು ರಾಜ್ಯ ಪ್ರವೇಶಿಸುತ್ತಿರುವ ವಿಹೆಚ್'ಪಿ ನಡೆಸುತ್ತಿರುವ ರಾಮ ರಾಜ್ಯ ರಥ ಯಾತ್ರೆಯನ್ನು ತಮಿಳುನಾಡು ಸರ್ಕಾರ ಕೂಡಲೇ ನಿಲ್ಲಿಸಬೇಕೆಂದು ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ಅವರು ಮಂಗಳವಾರ ಆಗ್ರಹಿಸಿದ್ದಾರೆ...

ರಾಮ ಜನ್ಮ ಸ್ಥಳ ಅಯೋಧ್ಯೆಯಲ್ಲಿ ಮಸೀದಿ ಇರಲಿಲ್ಲ: ಶಂಕರಾಚಾರ್ಯ
ರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ಮಸೀದಿಯೇ ಇರಲಿಲ್ಲ. 1992ರಲ್ಲಿ ಬಲಪಂಥೀಯರು ಕೆಡವಿದ್ದ ಕಟ್ಟಡವೇ ರಾಮನ ದೇವಾಲಯವಾಗಿತ್ತು ಎಂದು ದ್ವಾರಕ ಪೀಠ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಹೇಳಿದ್ದಾರೆ...

ರಾಮ ಜನ್ಮಭೂಮಿಗಾಗಿ ಮತ್ತೆ ಹಿಂದೂಗಳು ಬಲಿದಾನಕ್ಕೆ ಸಿದ್ದರಾಗಬೇಕು: ವಿನಯ್ ಕಟಿಯಾರ್
ರಾಮ ಜನ್ಮಭೂಮಿಗಾಗಿ ಹಿಂದೂಗಳು ಇನ್ನೊಂದು ಮಹಾ ತ್ಯಾಗಕ್ಕೆ ಸಿದ್ದರಾಗಬೇಕು.

ಅಯೋಧ್ಯ ವಿಚಾರದಲ್ಲಿ ಒಮ್ಮತ ಕಷ್ಟ, ಆದ್ರೆ ಮಂದಿರ ನಿರ್ಮಾಣವಾಗುತ್ತದೆ: ಆರ್ ಎಸ್ಎಸ್
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಒಮ್ಮತ ಮೂಡಿಸವುದು ಕಷ್ಟ. ಆದರೆ ಉತ್ತರ ಪ್ರದೇಶದ ಪಟ್ಟಣ್ಣದಲ್ಲಿ...

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದು ಬಿಜೆಪಿಯಲ್ಲ, ಆರ್‌ಜೆಡಿ: ತೇಜ್ ಪ್ರತಾಪ್
ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಪುತ್ರ, ಬಿಹಾರ ಮಾಜಿ ಆರೋಗ್ಯ ಮಂತ್ರಿ ತೇಜ್ ಪ್ರತಾಪ್ ಯಾದವ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದು...

ಆಯೋಧ್ಯ ವಿವಾದ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ 2ನೇ ಬಾರಿಗೆ ರವಿಶಂಕರ್ ಗೂರೂಜಿ ಮನವಿ
ರಾಮ ಜನ್ಮಭೂಮಿ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಆರ್ಟ್ ಆಫ್ ಲೀವಿಂಗ್ ಸ್ಥಾಪಕ ರವಿಶಂಕರ್ ಗುರೂಜಿ ಎರಡನೇ ಬಾರಿಗೆ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಮನವಿ ಮಾಡಿಕೊಂಡಿದ್ದಾರೆ

ಎಚ್ಚರಿಕೆ ಅಲ್ಲ, ಕೇವಲ ಜಾಗರೂಕತೆ: ಅಯೋಧ್ಯೆ ವಿವಾದ ಸಂಬಂಧ ಶ್ರೀ ಶ್ರೀ ರವಿಶಂಕರ್ ಸ್ಪಷ್ಟನೆ
ಅಯೋಧ್ಯ ವಿವಾದ ಸಂಬಂಧ ತನ್ನ ಹೇಳಿಕೆ ಎಚ್ಚರಿಕೆ ಅಲ್ಲ..ಅದು ಕೇವಲ ಜಾಗರೂಕತೆಯಷ್ಟೇ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥರಾದ ರವಿಶಂಕರ್ ಅವರು ಹೇಳಿದ್ದಾರೆ.

ರಾಮಜನ್ಮಭೂಮಿ ಸೇರಿ ಒಂಭತ್ತು ವಿವಾದಿತ ಸ್ಥಳಗಳನ್ನು ಹಿಂದೂಗಳಿಗೆ ಮರಳಿಸಿ: ಶಿಯಾ ವಕ್ಫ್ ಬೋರ್ಡ್
ಹಿಂದೂ ದೇವಾಲಯಗಳನ್ನು ನಾಶಪಡಿಸಿ ಅದರ ಮೇಲೆ ಕಟ್ಟಲಾದ ಮಸೀದಿಗಳನ್ನು ಹಿಂದೂಗಳಿಗೆ ಹಿಂತಿರುಗಿಸಬೇಕು ಎಂದು ಉತ್ತರ ಪ್ರದೇಶದ........

