Ayodhya

ಅಯೋಧ್ಯೆಯಲ್ಲಿ ಮುಸ್ಲೀಮರ ಸ್ಮಶಾನಕ್ಕೆ ಹಿಂದೂಗಳಿಂದ ಭೂದಾನ!
ಹಿಂದೂ-ಮುಸ್ಲಿಂರ ಐಕ್ಯತೆಗೆ ಸಾಕ್ಷಿಯಾಗಿ ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ಸ್ಮಶಾನಕ್ಕಾಗಿ ಮುಸಲ್ಮಾನರಿಗೆ...

ಅಯೋಧ್ಯೆಯಲ್ಲಿ ಶಿವಸೇನಾ ಸಂಸದರೊಂದಿಗೆ ಉದ್ಧವ್ ಠಾಕ್ರೆ ವಿಶೇಷ ಪೂಜೆ
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 18 ನೂತನ ಶಿವಸೇನಾ ಸಂಸದರೊಂದಿಗೆ ಪಕ್ಷದ ಅಧ್ಯಕ್ಷ ಉದ್ದವ್ ಠಾಕ್ರೆ ಇಂದು ಅಯೋಧ್ಯೆಯಲ್ಲಿನ ರಾಮ್ ಲಾಲ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ರಾಮಮಂದಿರಕ್ಕೆ ಉದ್ಧವ್ ಠಾಕ್ರೆ ಪಟ್ಟು; ಸುಗ್ರೀವಾಜ್ಞೆಗೆ ಆಗ್ರಹ
17 ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭಕ್ಕೂ ಮುನ್ನ ಶಿವಸೇನೆಯ ಸಂಸದರು ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಮಾಡಿದ್ದಾರೆ.

ಅಯೋಧ್ಯೆಗೆ ಉಗ್ರರ ದಾಳಿ ಭೀತಿ; ಗುಪ್ತಚರ ಇಲಾಖೆಯಿಂದ ತೀವ್ರ ಕಟ್ಟೆಚ್ಚರ
ಪವಿತ್ರ ಧಾರ್ಮಿಕ ಸ್ಥಳವಾದ ಅಯೋಧ್ಯೆ ಮೇಲೆ ಸಂಭಾವ್ಯ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಸುತ್ತಮುತ್ತ ...

ನಾಳೆ ಅಯೋಧ್ಯಾಗೆ ಉದ್ಧವ್ ಠಾಕ್ರೆ ಭೇಟಿ, ರಾಮ ಮಂದಿರದಲ್ಲಿ ಪ್ರಾರ್ಥನೆ
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಪಕ್ಷದ ಸಂಸದರು ಭಾನುವಾರ ಅಯೋಧ್ಯಾಗೆ ಆಗಮಿಸುತ್ತಿದ್ದು, ಇಲ್ಲಿನ ರಾಮಲಲ್ಲಾ ಮಂದಿರದಲ್ಲಿ ಪ್ರಾರ್ಥನೆ....

ಲೋಕಸಭೆ ಅಧಿವೇಶನಕ್ಕೂ ಮುನ್ನ ಅಯೋಧ್ಯಾಗೆ ಉದ್ಧವ್ ಠಾಕ್ರೆ ಭೇಟಿ
17ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗುವ ಮುನ್ನ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ಎಲ್ಲಾ 18 ನೂತನ...

ರಾಮಮಂದಿರಕ್ಕಾಗಿ ಅಯೋಧ್ಯೆಯಲ್ಲಿ ಭೂಮಿ ಮೀಸಲಿಡಿ: ಮೋದಿಗೆ ಸುಬ್ರಮಣಿಯನ್ ಸ್ವಾಮಿ ಆಗ್ರಹ
ರಾಮಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಭೂಮಿ ನಿಗದಿಪಡಿಸುವಂತೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ. ...

ಮತ್ತೆ ಮೋದಿಗೆ ಗಾದಿ, ಇದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಸಕಾಲ: ಶಿವಸೇನೆ
ಬಿಜೆಪಿ ಸಹವರ್ತಿ ಪಕ್ಷವಾಗಿರುವ ಶಿವಸೇನೆ ಬುಧವಾರ ಮತ್ತೆ ರಾಮಮಂದಿರದ ಪ್ರಸ್ತಾಪ ಎತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಎರಡನೇ ಅವಧಿಗೆ ಅಧಿಕಾರಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣನಿರ್ಮಾಣಕ್ಕೆ ಇದು ಸಮಯ ಎಂದು ಶಿವಸೇನೆ ಹೇಳಿದೆ.

ಅಯೋಧ್ಯೆ: ಗೋಶಾಲೆಯ ಹಸುಗಳ ಮೇಲೆ ಕಾಮುಕನಿಂದ ರೇಪ್; ಸಿಸಿಟಿವಿಯಲ್ಲಿ ಸೆರೆ!
ಉತ್ತರಪ್ರದೇಶದಲ್ಲಿ ಕರ್ತಾಲಿಯಾ ಬಾಬಾ ಆಶ್ರಮ ನಡೆಸುತ್ತಿರುವ ಗೋಶಾಲೆಯಲ್ಲಿ ವ್ಯಕ್ತಿಯೊರ್ವ ಹಸುಗಳ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು ಆತನ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

