Ayatollah Khamenei

ಇರಾನ್ ಸರ್ವಾಧಿಕಾರಿ Ayatollah Khamenei ಹತ: Trump ಬಳಿಕ ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಸ್ಪಷ್ಟನೆ
ವಿದೇಶ

ಇರಾನ್ ಸರ್ವಾಧಿಕಾರಿ Ayatollah Khamenei ಹತ: Trump ಬಳಿಕ ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಸ್ಪಷ್ಟನೆ

ದಶಕಗಳ ಬಳಿಕ ಇರಾನ್ ಮೇಲೆ ನಡೆದ ಭೀಕರ ಸೇನಾ ದಾಳಿಗಳಲ್ಲಿ ಅಮೆರಿಕ ಹಾಗೂ ಇಸ್ರೇಲ್ ಕೊನೆಗೂ ತಮ್ಮ ಅತ್ಯಂತ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿವೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ವರದಿ ಮಾಡಿದೆ.

ಇಸ್ರೇಲ್ ನಿಂದ ಹತ್ಯೆಯ ಭೀತಿ: ಮೂವರು ಸಂಭಾವ್ಯ ಉತ್ತರಾಧಿಕಾರಿಗಳನ್ನು ಹೆಸರಿಸಿದ ಇರಾನ್ ಸರ್ವಾಧಿಕಾರಿ ಖಮೇನಿ!
ವಿದೇಶ

ಇಸ್ರೇಲ್ ನಿಂದ ಹತ್ಯೆಯ ಭೀತಿ: ಮೂವರು ಸಂಭಾವ್ಯ ಉತ್ತರಾಧಿಕಾರಿಗಳನ್ನು ಹೆಸರಿಸಿದ ಇರಾನ್ ಸರ್ವಾಧಿಕಾರಿ ಖಮೇನಿ!

ಈ ವಾರದ ಆರಂಭದಲ್ಲಿ ಇಸ್ರೇಲ್‌ನ ಆಸ್ಪತ್ರೆ ಮತ್ತು ವಸತಿ ಕಟ್ಟಡಗಳ ಮೇಲೆ ಇರಾನ್ ದಾಳಿ ಮಾಡಿದ ನಂತರ ಖಮೇನಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬೆದರಿಕೆ ಹಾಕಿದ್ದರು.

ನಸ್ರಲ್ಲಾ ಪ್ರಾರ್ಥನಾ ಸಭೆ: ಇಸ್ರೇಲ್ ವಿರುದ್ಧ ಇರಾನ್ ನಾಯಕ ಖಮೇನಿ ಗುಡುಗು
ವಿಡಿಯೋ

ನಸ್ರಲ್ಲಾ ಪ್ರಾರ್ಥನಾ ಸಭೆ: ಇಸ್ರೇಲ್ ವಿರುದ್ಧ ಇರಾನ್ ನಾಯಕ ಖಮೇನಿ ಗುಡುಗು

'ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಜೀವ ಭಯ': ಸುರಕ್ಷಿತ ಅಡಗುತಾಣ ಸೇರಿದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ!
ವಿದೇಶ

'ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಜೀವ ಭಯ': ಸುರಕ್ಷಿತ ಅಡಗುತಾಣ ಸೇರಿದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ!

ಇನ್ನು ಹಿಜ್ಬುಲ್ಲಾ ಮುಖ್ಯಸ್ಥನನ್ನೇ ಇಸ್ರೇಲ್ ಹೊಡೆದುರುಳಿಸಿರುವುದು ಇದೀಗ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಜೀವ ಭಯ ಶುರುವಾಗಿದೆ. ಹೀಗಾಗಿ ಖಮೇನಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.