Ayatollah Ali Khamenei

ದಾಳಿಗೆ ಟ್ರಂಪ್ ಹಿಂದೇಟು ಬೆನ್ನಲ್ಲೇ ದೇಶದ್ರೋಹಿಗಳ 'ಬೆನ್ನು ಮುರಿಯಲು' ಅಧಿಕಾರಿಗಳಿಗೆ ಖಮೇನಿ ಆದೇಶ
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಂದು ದೇಶದಲ್ಲಿ ವಾರಗಟ್ಟಲೆ ನಡೆದ ಪ್ರತಿಭಟನೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೇರವಾಗಿ ದೂಷಿಸಿದ್ದಾರೆ.

ಇರಾನ್ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ; ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!
ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಈವರೆಗೆ 65 ಮಂದಿ ಮೃತಪಟ್ಟಿದ್ದಾರೆ. 2,300 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಯುಎಸ್ ಮೂಲದ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ

'ನಿಮ್ಮ ದೇಶದ ಬಗ್ಗೆ ಚಿಂತಿಸಿ': ಇರಾನ್‌ನಲ್ಲಿ ಹಿಂಸಾಚಾರದ ನಡುವೆ ಯುವಕರಿಗೆ ಖಮೇನಿ ಕರೆ; ವಿದೇಶಿ ಶಕ್ತಿಗಳಿಗೆ ಇಸ್ಲಾಮಿಕ್ ದೇಶ ಬಗ್ಗಲ್ಲ!
ಕಳೆದ ಕೆಲವು ದಿನಗಳಿಂದ ಇರಾನ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸರ್ವಾಧಿಕಾರಿ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

'ಮುಲ್ಲಾಗಳು ತೊಲಗಲಿ': 3 ವರ್ಷದ ಬಳಿಕ ಇರಾನ್‌ನಲ್ಲಿ ಮತ್ತೆ ಬೃಹತ್ ಪ್ರತಿಭಟನೆ; ಬೀದಿಗಿಳಿದ Gen Z, ಗುಂಡೇಟಿಗೆ 7 ಮಂದಿ ಸಾವು!
ಹೊಸ ವರ್ಷದ ಆರಂಭದಿಂದಲೂ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಬದಲಾಗಿವೆ. ಇದರ ಪರಿಣಾಮವಾಗಿ ಹಲವಾರು ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳು ಸಾವನ್ನಪ್ಪಿವೆ.

ನಮ್ಮನ್ನು ಕೆಣಕಿದ 'ಅಮೆರಿಕಕ್ಕೆ ಕಪಾಳಕ್ಕೆ ಹೊಡೆದಿದ್ದೇವೆ': ಕದನ ವಿರಾಮ ಬೆನ್ನಲ್ಲೇ ಖಮೇನಿ ಮೊದಲ ಸಾರ್ವಜನಿಕ ಹೇಳಿಕೆ!
ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಕದನ ವಿರಾಮದ ನಂತರ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು, ತಮ್ಮ ದೇಶವು ಇಸ್ರೇಲ್ ವಿರುದ್ಧ ಗೆದ್ದಿದೆ. ಅಲ್ಲದೆ ಇರಾನ್ 'ಅಮೆರಿಕಕ್ಕೆ ಕಪಾಳಮೋಕ್ಷ ಮಾಡಿದೆ' ಎಂದರು.

ಯುದ್ಧಗ್ರಸ್ತ ಇರಾನ್ ಸರ್ವಾಧಿಕಾರಿ ಖಮೇನಿ ಮೂಲ ಉತ್ತರ ಪ್ರದೇಶ; ಈಗಲೂ ಭಾರತದಲ್ಲಿದ್ದಾರೆ ಖಮೇನಿ ಸಂಬಂಧಿಗಳು!
ಈಗ ಗ್ರಾಮದಲ್ಲಿ ವಾಸಿಸುತ್ತಿರುವ ಐದು ಶಿಯಾ ಕುಟುಂಬಗಳಲ್ಲಿ, ಕಾಜ್ಮಿಗಳು ಮುಸಾವಿಯೊಂದಿಗೆ ದೂರದ ರಕ್ತಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ.

ಇನ್ನು ನಿಮ್ಮನ್ನು ಜೀವಂತ ಉಳಿಸಲ್ಲ: ಆಸ್ಪತ್ರೆ ಮೇಲಿನ ದಾಳಿ ಬೆನ್ನಲ್ಲೇ ಖಮೇನಿಗೆ ಇಸ್ರೇಲ್ ನೇರ ಎಚ್ಚರಿಕೆ!
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬೆದರಿಕೆ ಹಾಕಿದ್ದಾರೆ. ಖಮೇನಿ ಇನ್ನು ನಿಮ್ಮನ್ನು ಜೀವಂತವಾಗಿರಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

Iran ಸರ್ವೋಚ್ಛ ನಾಯಕ Ayatollah Ali Khamenei ಸಾವು? ರಷ್ಯಾ ಅಧ್ಯಕ್ಷ Putin ಹೇಳಿದ್ದೇನು?
ಇಸ್ರೇಲ್ ಸೇನೆ ತನ್ನ ಕ್ಷಿಪಣಿ ದಾಳಿ ಮುಂದುವರೆಸಿರುವಂತೆಯೇ ಇತ್ತ ಇರಾನ್ ಸರ್ವೋಚ್ಛ ನಾಯಕ ಖಮೆನಿಯನ್ನು ಅತ್ಯಂತ ಸುರಕ್ಷಿತ ಬಂಕರ್ ಗೆ ರವಾನಿಸಲಾಗಿದೆ ಎಂದು ಇರಾನ್ ಮೂಲಗಳು ತಿಳಿಸಿವೆ.

Israel-Iran War: ಡೊನಾಲ್ಡ್ ಟ್ರಂಪ್ ವಾರ್ನಿಂಗ್‌ಗೂ ಡೋಂಟ್ ಕೇರ್; ಇರಾನ್ ಶರಣಾಗಲ್ಲ ಎಂದ ಖಮೇನಿ!
ಯಾವುದೇ ಮಿಲಿಟರಿ ಹಸ್ತಕ್ಷೇಪವು ನಿಸ್ಸಂದೇಹವಾಗಿ ಸರಿಪಡಿಸಲಾಗದ ಹಾನಿಗೆ ಕಾರಣವಾಗುತ್ತದೆ ಎಂಬುದನ್ನು ಅಮೆರಿಕನ್ನರು ತಿಳಿದಿರಬೇಕು

