Axar Patel

IPL 2026: Axar Patel ಗೆ ಗೇಟ್ ಪಾಸ್?, ಕ್ಯಾಪ್ಟನ್ ರೇಸ್ ನಲ್ಲಿ KL Rahul, ಫಾಫ್ ಡು ಪ್ಲೆಸಿಸ್!
ಐಪಿಎಲ್‌ನಲ್ಲಿ ಇದು ಬದಲಾವಣೆಗಳ ಕಾಲ. ವಾಣಿಜ್ಯಾತ್ಮಕ ದೃಷ್ಟಿಕೋನದಿಂದ ಹಲವು ತಂಡಗಳು ಹಲವು ಬದಲಾವಣೆ ಮಾಡುವತ್ತ ಹೆಜ್ಜೆ ಇಟ್ಟಿವೆ.

IPL 2025: ಗೆಲ್ಲಲೇಬೇಕಿದ್ದ ಪಂದ್ಯವಾದ್ರೂ ಅಕ್ಷರ್ ಪಟೇಲ್ ತಪ್ಪಿಸಿಕೊಂಡಿದ್ದೇಕೆ? ಫಾಫ್ ಡುಪ್ಲೆಸಿಸ್ ಹೇಳಿದ್ದೇನು?
ಗೆಲುವಿಗೆ 181ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, 18.2 ಓವರ್‌ಗಳಲ್ಲಿಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 121 ರನ್ ಗಳಿಸಲಷ್ಟೇ ಶಕ್ತವಾಯಿತು.

IPL 2025: 'virtual quarterfinal'; MI vs DC ಪಂದ್ಯವನ್ನು ಮುಂಬೈನಿಂದ ಬೇರೆಡೆಗೆ ಸ್ಥಳಾಂತರಿಸಿ ಎಂದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ
ಅಕ್ಯೂವೆದರ್ ಪ್ರಕಾರ, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಸಮಯದಲ್ಲಿ ಮುಂಬೈನಲ್ಲಿ ಮಳೆಯಾಗುವ ಸಾಧ್ಯತೆ ಶೇ 90ರಷ್ಟಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

IPL 2025: MI vs DC ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ? ಪ್ಲೇಆಫ್ ಪ್ರವೇಶ ಯಾರಿಗೆ?
ಮುಂದಿನ ನಾಲ್ಕು ದಿನಗಳವರೆಗೆ ಮುಂಬೈನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಕ್ಯೂವೆದರ್ ಪ್ರಕಾರ, ನಗರದಲ್ಲಿ ಮಳೆಯಾಗುವ ಸಾಧ್ಯತೆ ಶೇ 80 ರಷ್ಟು ಇದ್ದು, ಒಟ್ಟು 1.5 ಗಂಟೆಗಳ ಮಳೆಯಾಗುವ ನಿರೀಕ್ಷೆಯಿದೆ.

IPL 2025: DC ಗೆ ಮತ್ತೆ ಆಘಾತ; KKR ವಿರುದ್ಧ 14 ರನ್ ಸೋಲು
ಡೆಲ್ಲಿ ಪರ ಆರ್ ಸಿಬಿ ಮಾಜಿ ನಾಯಕ ಫಾಪ್ ಡುಪ್ಲೆಸಿಸ್ 62 ರನ್, ನಾಯಕ ಅಕ್ಸರ್ ಪಟೇಲ್ 43 ರನ್ ಹಾಗೂ ಅಂತಿಮ ಹಂತದಲ್ಲಿ ವಿಪ್ರಾಜ್ ನಿಗಮ್ 38 ರನ್ ಗಳಿಸಿದರು. ಆದರೆ ತಂಡದ ಇತರೆ ಆಟಗಾರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ.

IPL 2025: DC ಆಘಾತ; ನಾಯಕ Axar Patelಗೆ ಗಾಯ, KKR ವಿರುದ್ಧದ ಪಂದ್ಯ ನಡುವೆಯೇ ಮೈದಾನ ತೊರೆದ 'ಬಾಪು'
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

IPL 2025: 'ಅಯ್ಯೋ ಬಾಲೇ ಕಾಣ್ತಿಲ್ಲ ಗುರೂ'; ಶಾಟ್ ಮಿಸ್ ಮಾಡಿದ Axar Patel ಗೆ ಸೈಲೆಂಟ್ ಆಗೇ ಟ್ರೋಲ್ ಮಾಡಿದ Suyash Sharma!
ಆರ್ ಸಿಬಿಯ ಸ್ಪಿನ್ನರ್ ಡಿಸಿ ನಾಯಕ ಅಕ್ಸರ್ ಪಟೇಲ್ ರನ್ನು ಸೈಲೆಂಟ್ ಆಗಿಯೇ ಟ್ರೋಲ್ ಮಾಡಿದ ಘಟನೆ ನಡೆದಿದ್ದು, ಈ ವಿಡಿಯೋ ನೋಡಿದ ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಿದ್ದಾರೆ.

IPL 2025: ‘ತಮಾಷೆ ಮಾಡಬೇಡಿ, ಹೋಗಿ ಬ್ಯಾಟಿಂಗ್ ಮಾಡಿ’; ಅಕ್ಷರ್ ಪಟೇಲ್‌ಗೆ ದಿನೇಶ್ ಕಾರ್ತಿಕ್ ಸಲಹೆ
ಅಕ್ಷರ್ ಪಟೇಲ್ ಈ ಆವೃತ್ತಿಯಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಡಿಸಿ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದ್ದು, 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

IPL 2025: ನಿಧಾನಗತಿಯ ಬೌಲಿಂಗ್; ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಗೆ 12 ಲಕ್ಷ ರೂ ದಂಡ!
ಈ ಬಾರಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ನಿಧಾನಗತಿಯ ಬೌಲಿಂಗ್ ಮಾಡಿದೆ.

