avalanche

ಸಿಯಾಚಿನ್ ಹಿಮಪಾತ: ನಾಲ್ವರು ಯೋಧರು ಸೇರಿ ಆರು ಮಂದಿ ಸಾವು
ದೇಶ

ಸಿಯಾಚಿನ್ ಹಿಮಪಾತ: ನಾಲ್ವರು ಯೋಧರು ಸೇರಿ ಆರು ಮಂದಿ ಸಾವು

ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಉತ್ತರ ಭಾಗದಲ್ಲಿ ಇಂದು ಸಂಭವಿಸಿದ್ದ ಹಿಮಪಾತದಿಂದ ನಾಲ್ವರು ಯೋಧರು ಹಾಗೂ ಇಬ್ಬರು ನಾಗರಿಕರು ಹಿಮದಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಯಾಚಿನ್ ನಲ್ಲಿ ಭಾರಿ ಹಿಮಪಾತ: ಹಿಮದಡಿಯಲ್ಲಿ ಸಿಲುಕಿದ 8 ಸೈನಿಕರು
ದೇಶ

ಸಿಯಾಚಿನ್ ನಲ್ಲಿ ಭಾರಿ ಹಿಮಪಾತ: ಹಿಮದಡಿಯಲ್ಲಿ ಸಿಲುಕಿದ 8 ಸೈನಿಕರು

ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ನಲ್ಲಿ ಸೇನಾ ಶಿಬಿರದ ಮೇಲೆ ಭಾರೀ ಹಿಮಪಾತವಾಗಿದ್ದು,  8 ಸೈನಿಕರು ಕಣ್ಮರೆಯಾಗಿರುವ ಸಂಗತಿ ತಿಳಿದುಬಂದಿದೆ.

ಹಿಮಾಚಲ ಪ್ರದೇಶ: ಓರ್ವ ಐಟಿಬಿಪಿ ಯೋಧ ಸಾವು ಹಿಮಪಾತದಡಿ ಸಿಲುಕಿರುವ 5 ಯೋಧರು
ದೇಶ

ಹಿಮಾಚಲ ಪ್ರದೇಶ: ಓರ್ವ ಐಟಿಬಿಪಿ ಯೋಧ ಸಾವು ಹಿಮಪಾತದಡಿ ಸಿಲುಕಿರುವ 5 ಯೋಧರು

ಹಿಮಾಚಲ ಪ್ರದೇಶದಲ್ಲಿ ಹಿಮಪಾತಕ್ಕೆ ಓರ್ವ ಐಟಿಬಿಪಿ ಯೋಧ ಅಸುನೀಗಿದ್ದು 5 ಯೋಧರು ಹಿಮಪಾತದ ಅಡಿ ಸಿಲುಕಿದ್ದಾರೆ.

ಲಡಾಖ್ ನಲ್ಲಿ ಭಾರೀ ಹಿಮಪಾತ: 10 ಮಂದಿ ನಾಪತ್ತೆ
ದೇಶ

ಲಡಾಖ್ ನಲ್ಲಿ ಭಾರೀ ಹಿಮಪಾತ: 10 ಮಂದಿ ನಾಪತ್ತೆ

ಲಡಾಖ್ ಬಳಿಯ ಲೇಹ್ ಜಿಲ್ಲೆಯಲ್ಲಿ ಇಂದು ಹಠಾತ್ ಹಿಮಪಾತಕ್ಕೆ ಸಿಲುಕಿ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಕಾಶ್ಮೀರದಲ್ಲಿ ಭಾರೀ ಹಿಮಪಾತ: ಓರ್ವ ಯೋಧ ಹುತಾತ್ಮ
ದೇಶ

ಕಾಶ್ಮೀರದಲ್ಲಿ ಭಾರೀ ಹಿಮಪಾತ: ಓರ್ವ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ(ಎಲ್ಒಸಿ) ಭಾರೀ ಹಿಮಪಾತ ಸಂಭವಿಸಿದ್ದು...

ನೇಪಾಳದಲ್ಲಿ ಹಿಮಕುಸಿತ: 9 ಮಂದಿ ಹಿಮಸಮಾಧಿ
ವಿದೇಶ

ನೇಪಾಳದಲ್ಲಿ ಹಿಮಕುಸಿತ: 9 ಮಂದಿ ಹಿಮಸಮಾಧಿ

ಭಾರೀ ಪ್ರಮಾಣದ ಹಿಮಕುಸಿತ ಉಂಟಾದ ಹಿನ್ನಲೆಯಲ್ಲಿ ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 9 ಮಂದಿ ಪರ್ವತಾರೋಹಿಗಳು ಹಿಮಸಮಾಧಿಯಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ...

ಜಮ್ಮು-ಕಾಶ್ಮೀರ; ಹಿಮಪಾತದ ವೇಳೆ ನಾಪತ್ತೆಯಾಗಿದ್ದ ಮೂವರ ಮೃತದೇಹಗಳು ಪತ್ತೆ
ದೇಶ

ಜಮ್ಮು-ಕಾಶ್ಮೀರ; ಹಿಮಪಾತದ ವೇಳೆ ನಾಪತ್ತೆಯಾಗಿದ್ದ ಮೂವರ ಮೃತದೇಹಗಳು ಪತ್ತೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ್ದ ಹಿಮಪಾತದ ವೇಳೆ ಸಾವನ್ನಪ್ಪಿದ್ದ ಮೂವರು ವ್ಯಕ್ತಿಗಳ ಮೃತದೇಗಳು ಗುರುವಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ...

ಕಾಶ್ಮೀರದಲ್ಲಿ ಹಿಮಪಾತ, ರಷ್ಯಾದ ಸ್ಕೀಯರ್ ಸಾವು
ದೇಶ

ಕಾಶ್ಮೀರದಲ್ಲಿ ಹಿಮಪಾತ, ರಷ್ಯಾದ ಸ್ಕೀಯರ್ ಸಾವು

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ನಲ್ಲಿನ ಸ್ಕೀಯಿಂಗ್ ರೆಸಾರ್ಟ್ ನಲ್ಲಿ ಸ್ಕೀಯಿಂಗ್ ನಲ್ಲಿ ತೊಡಗಿದ್ದ ರಷ್ಯಾ ಮೂಲದ ಸ್ಕೀಯರ್ ಹಠಾತ್ತನೆ ಉಂಟಾದ ಹಿಪಪಾತದ ಕಾರಣ ಮೃತಪಟ್ಟಿದ್ದಾರೆ.

ಕಾಶ್ಮೀರದಲ್ಲಿ ಹಿಮಪಾತ: ಕನಿಷ್ಠ ಮೂವರು ಯೋಧರು ಹುತಾತ್ಮ
ದೇಶ

ಕಾಶ್ಮೀರದಲ್ಲಿ ಹಿಮಪಾತ: ಕನಿಷ್ಠ ಮೂವರು ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಹಿಮಪಾತದಲ್ಲಿ ಕನಿಷ್ಠ ಮೂವರು ಯೋಧರು ಹುತಾತ್ಮರಾಗಿದ್ದಾರೆ...