autorickshaw driver

68ರ ಇಳಿ ವಯಸ್ಸಿನಲ್ಲೂ ನಿಲ್ಲದ ಓಟ: ಸವಾಲುಗಳ ಮೆಟ್ಟಿನಿಂತು ಇತರರಿಗೆ ಸ್ಫೂರ್ತಿಯಾದ ಮಂಗಳೂರಿನ ಆಟೋ ಚಾಲಕ..!
ಕಳೆದ 14 ವರ್ಷಗಳಲ್ಲಿ ಮಾಧವ್ ಅವರು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಡೆದ ಹಲವಾರು ಮ್ಯಾರಥಾನ್ ಗಳಲ್ಲಿ ಭಾಗವಹಿಸಿದ್ದಾರೆ.

ಮಂಗಳೂರು: ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆಟೋರಿಕ್ಷಾ ಚಾಲಕನ ಬಂಧನ
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮಾರ್ಚ್ 4 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತನನ್ನು ಬಂಧಿಸಿದ್ದರು.

ಬೆಂಗಳೂರು: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಆಟೋ ಚಾಲಕನ ಮೇಲೆ ಮೂವರಿಂದ ಹಲ್ಲೆ, ಚಾಕು ಇರಿತ
ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಹೊಂದಿದ್ದ ಆರೋಪದ ಮೇಲೆ 25 ವರ್ಷದ ಆಟೋ ಚಾಲಕನಿಗೆ ಮೂವರು ವ್ಯಕ್ತಿಗಳು ಚಾಕುವಿನಿಂದ ಇರಿದಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಯಂಡಹಳ್ಳಿ ಸ್ಲಂ ಕ್ವಾರ್ಟರ್ಸ್‌ನಲ್ಲಿ ನಡೆದಿದೆ.

ಪಂಜಾಬ್ ಡಿಎಸ್ಪಿ ಹತ್ಯೆ ಪ್ರಕರಣ: ಆಟೋರಿಕ್ಷಾ ಚಾಲಕನ ಬಂಧನ
ಪಂಜಾಬ್ ಸಶಸ್ತ್ರ ಪೊಲೀಸ್ ಪಡೆಯ (ಪಿಎಪಿ) ಡೆಪ್ಯುಟಿ ಸೂಪರಿಂಟೆಂಡೆಂಟ್ ಶವವಾಗಿ ಪತ್ತೆಯಾದ ನಾಲ್ಕು ದಿನಗಳ ನಂತರ, ಆಟೋರಿಕ್ಷಾ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಧಾರವಾಡದಲ್ಲಿ ಹೀಗೊಬ್ಬ ಕನ್ನಡ ಪ್ರೇಮಿ ಆಟೋ ಚಾಲಕ!
ಈ ನಾಡಿನ ಮಣ್ಣಿನ ಕಣಕಣದಲ್ಲಿ ಹರಿಯುವ ಭಾಷೆ ಕನ್ನಡವನ್ನು ಮತ್ತಷ್ಟು ಪ್ರಚುರಗೊಳಿಸಲು ವಿದ್ಯಾನಗರಿ ಎಂದು ಹೆಸರಾದ ಧಾರವಾಡದ ಈ ಆಟೋ ಚಾಲಕ ಕಾರ್ಯತತ್ಪರನಾಗಿದ್ದಾನೆ.

ಮಹಿಳಾ ದಿನ: ಆಟೋ ಚಾಲನೆ ಮೂಲಕ ಬದುಕು ಕಟ್ಟಿಕೊಂಡ ಗಟ್ಟಿ ಮಹಿಳೆ
ಈಕೆಗೀಗ 59 ವರ್ಷ, ಜೀವನ ನಿರ್ವಹಣೆಗಾಗಿ ಆಕೆ ಆಟೋ ಚಾಲಕಿಯಾಗಿ ದುಡಿಯುತ್ತಿದ್ದಾರೆ. ನೋವಿನ ನಡುವೆಯೇ ಆಕೆ 13 ವರ್ಷದ ಅನಾಥ ಮೊಮ್ಮಗನೊಂದಿಗೆಜೀವನೋಪಾಯಕ್ಕಾಗಿ ಹೋರಾಟ ಮಾಡುತ್ತಾ...

ಕೇರಳ: ಕಾನೂನು ವಿದ್ಯಾರ್ಥಿನಿ ಆಯ್ತು, ಈಗ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್
ಕೇರಳದಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣಕ್ಕಿಂತ ಅಮಾನುಷವಾಗಿ ಕಾನೂನು ವಿದ್ಯಾರ್ಥಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಘಟನೆ ಇನ್ನು ಹಸಿ ಇರುವಾಗಲೇ...

ಕೇರಳದಲ್ಲಿ 2 ರಷ್ಯಾ ಮಹಿಳೆಯರಿಗೆ ಆಟೋ ಚಾಲಕನಿಂದ ಕಿರುಕುಳ
ಇಬ್ಬರು ರಷ್ಯಾ ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳದ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ...

