Auto

ಚಿಕ್ಕಬಳ್ಳಾಪುರ: ಗುಂಡಿ ತಪ್ಪಿಸಲು ಹೋಗಿ ಬಸ್‍ಗೆ ಗುದ್ದಿದ ಆಟೋ, ನಾಲ್ವರ ದುರ್ಮರಣ
ರಸ್ತೆ ಗುಂಡಿ ತಪ್ಪಿಸಲು ಹೋಗಿ ಆಟೋವೊಂದು ಖಾಸಗಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ದಾರುಣ ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

ಮೆಟ್ರೋ ಕಾಮಗಾರಿ ವೇಳೆ ಅವಘಡ: 81 ವರ್ಷದ ವ್ಯಕ್ತಿ ಸ್ಥಿತಿ ಗಂಭೀರ!
ಮೆಟ್ರೋ ಕಾಮಗಾರಿ ವೇಳೆ ಅವಘಡ ಸಂಭವಿಸಿದ್ದು, 81 ವರ್ಷದ ವಯೋ ವೃದ್ಧ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.

ಆಟೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಲೋಕಸಭೆ ಚುನಾವಣೆ ಮುಗಿಯುವವರೆಗೂ ದರ ಏರಿಕೆ ಇಲ್ಲ!
ಪ್ರಯಾಣ ಶುಲ್ಕ ಏರಿಸುವಂತೆ ಆಟೋ ಚಾಲಕರ ಸಂಘ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ...

ಸಂಕಷ್ಟಗಳನ್ನು ಮೆಟ್ಟಿ ನಿಂತು ಸಾಧಕಿಯಾದ ಆಟೋ ಚಾಲಕಿಯ ಕಥೆ!
ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸಹಾಯದಿಂದ ರಾಯಚೂರಿನ ಮಹಿಳೆ ತನ್ನ ...

ನಗರದಲ್ಲಿ ಹೆಚ್ಚಿದ ಸುಲಿಗೆಕೋರರ ಹಾವಳಿ: ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿ ಡ್ರೈವರ್ ಗೆ ಬೆಂಕಿ, ದರೋಡೆ
ನಗರದಲ್ಲಿ ಸುಲಿಗೆಕೋರರ ಹಾವಳಿ ಹೆಚ್ಚಾಗಿದ್ದು, ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿರುವ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಆಟೋ ಚಾಲಕನ ದರೋಡೆ ಮಾಡಿರುವ ಘಟನೆ ಕೇಂದ್ರ ವಿಭಾಗದ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ...

ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ಆನೆಯ ಪ್ರತಾಪ: ಚಾಲಕ, ಪ್ರಯಾಣಿಕರು ಪ್ರಾಣಪಾಯದಿಂದ ಪಾರು
ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾ ಮೇಲೆ ಕಾಡನೆಯೊಂದು ದಾಳಿ ನಡೆಸಿರುವ ಘಟನೆ ಸಿದ್ದಾಪುರ ಸಮೀಪದ ಬಜೆಕೊಲ್ಲಿಯಲ್ಲಿ ಭಾನುವಾರ ನಡೆದಿದೆ...

ಪತ್ನಿ ಮೇಲಿನ ಕೋಪಕ್ಕೆ 3 ವರ್ಷದ ಮಗುವನ್ನು ಆಟೋಗೆ ಬಡಿದು ಕೋಪ ತೀರಿಸಿಕೊಂಡ ತಂದೆ!
ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಪತ್ನಿ ಮೇಲಿನ ಕೋಪಕ್ಕೆ ಮೂರು ವರ್ಷದ ಮಗನನ್ನು ಆಟೋಗೆ ಬಡಿದು ಕೋಪ ತೀರಿಸಿಕೊಂಡಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ...

ಆಟೋ ರಿಕ್ಷಾವನ್ನು ಸ್ಕಾರ್ಪಿಯೋ ಮಾದರಿಗೆ ಬದಲಿಸಿದ ವ್ಯಕ್ತಿಗೆ ಮಹಿಂದ್ರಾ ಹೊಸ ವಾಹನ ಗಿಫ್ಟ್!
ಅದೃಷ್ಟ ಹೀಗೂ ಖುಲಾಯಿಸುತ್ತದೆ ಎಂಬುದಕ್ಕೆ ಕೇರಳ ಮೂಲದ ವ್ಯಕ್ತಿಯ ಜೀವನದಲ್ಲಿ ನಡೆದಿರುವ ಈ ಘಟನೆಯೇ ಅತ್ಯುತ್ತಮ ಉದಾಹರಣೆ.

ನೋಟ್ ನಿಷೇಧದಿಂದ ಆಟೋಮೊಬೈಲ್, ಟ್ರಾಕ್ಟರ್ ವಲಯಕ್ಕೆ 8,000 ಕೋಟಿ ನಷ್ಟ
ಕೇಂದ್ರ ಸರ್ಕಾರದ ಗರಿಷ್ಠ ಮೌಲ್ಯದ ನೋಟು ನಿಷೇಧ ಕ್ರಮದಿಂದಾಗಿ ಆಟೋಮೊಬೈಲ್ ಹಾಗೂ ಟ್ರಾಕ್ಟರ್ ವಲಯದ...

