Australia

ಯಶಸ್ವಿ ಜೈಸ್ವಾಲ್ ವಿರುದ್ಧ ರೋಹಿತ್ ಶರ್ಮಾ ಗರಂ; ಜೈಸ್ವಾಲ್‌ರನ್ನು ಹೊಟೇಲ್‌ನಲ್ಲೇ ಬಿಟ್ಟು ಹೋದ ಭಾರತ ತಂಡ, Video!
ಯಶಸ್ವಿ ಜೈಸ್ವಾಲ್ ಸಮಯಪಾಲನೆ ಮಾಡಿದ್ದರೂ, ಅವರು ಸಮಯಕ್ಕೆ ಲಾಬಿಗೆ ತಲುಪಲಿಲ್ಲ. ಜೈಸ್ವಾಲ್ ವಿಳಂಬಕ್ಕೆ ಕಾರಣ ತಿಳಿದಿಲ್ಲ, ಆದರೆ ಅವರ ಅಶಿಸ್ತು ನಾಯಕ ರೋಹಿತ್‌ಗೆ ಇಷ್ಟವಾಗಲಿಲ್ಲ. ರೋಹಿತ್ ತಾಳ್ಮೆ ಕಳೆದುಕೊಂಡು ತಂಡದ ಬಸ್‌ನಿಂದ ಇಳಿದಿದ್ದರು ಎಂದು ವರದಿಯಾಗಿದೆ.

ಅಡಿಲೇಡ್ ಪಂದ್ಯ ಸೋತ ಬೆನ್ನಲ್ಲೆ WTC ರ್‍ಯಾಂಕಿಂಗ್‌ನಲ್ಲಿ ಕುಸಿದ ಭಾರತ: ಫೈನಲ್ ಪ್ರವೇಶಕ್ಕೆ ರೋಹಿತ್ ಪಡೆ ಏನು ಮಾಡಬೇಕು?
ಈ ಸೋಲು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರತದ ಸ್ಥಾನದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಎರಡು ಬಾರಿ ಫೈನಲ್ ತಲುಪಿದ್ದ ತಂಡ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ.

BGT 2025 2ನೇ ಟೆಸ್ಟ್: ಟೀಂ ಇಂಡಿಯಾಗೆ ಹೀನಾಯ ಸೋಲು; ಗೆಲುವಿನ ನಗೆ ಬೀರಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ವಿರುದ್ಧ ಭಾರತ 10 ವಿಕೆಟ್‌ಗಳಿಂದ ಸೋತಿದೆ.ಅಡಿಲೇಡ್ ಓವಲ್‌ನಲ್ಲಿ ಮೂರನೇ ದಿನದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವು 175ಕ್ಕೆ ಆಲೌಟ್ ಆಗಿದ್ದು, ಆಸ್ಟ್ರೇಲಿಯಾಕ್ಕೆ ಸರಣಿ ಗೆಲ್ಲಲು ಬರೀ 19 ರನ್‌ಗಳು ಬೇಕಾಗಿತ್ತು.

BGT 2025: ಆಸೀಸ್ ವಿರುದ್ಧದ ಮೊದಲ Test; ದಾಖಲೆಯ 295 ರನ್ ಗಳಿಂದ ಗೆದ್ದ ಭಾರತ, 1-0 ಅಂತರದಿಂದ ಸರಣಿ ಮುನ್ನಡೆ
ಈ ಹಿಂದೆ ಡಿಸೆಂಬರ್ 1977 ರಲ್ಲಿ ಆಸ್ಟ್ರೇಲಿಯಾದ MCG ಅಂಗಳದಲ್ಲಿ 222 ರನ್ ಗಳಿಂದ ಭಾರತ ಗೆಲುವು ಸಾಧಿಸಿ ದಾಖಲೆ ಮಾಡಿತ್ತು. ಆ ದಾಖಲೆಯನ್ನು ಈಗ ಮುರಿದಿದೆ. ಒಟ್ಟಾರೇ ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರೀ ರನ್ ಗಳಿಂದ ಜಯ ಗಳಿಸಿದ ಒಂಬತ್ತನೇ ಅತಿದೊಡ್ಡ ವಿಜಯವಾಗಿದೆ.

ನಿಮ್ಮ ಬೌಲಿಂಗ್‌ನಲ್ಲಿ ಪವರ್ ಇಲ್ಲ: ಮಿಚೆಲ್ ಸ್ಟಾರ್ಕ್ ಕಾಲೆಳೆದ ಜೈಸ್ವಾಲ್; ಸಾರ್ವಜನಿಕವಾಗಿ ಮುಜುಗರಕ್ಕೀಡಾದ ವೇಗಿ, ವಿಡಿಯೋ!
ಪಂದ್ಯದ ಎರಡನೇ ದಿನದಂದು ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಲು ಆಸ್ಟ್ರೇಲಿಯದ ಬೌಲರ್‌ಗಳು ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ.

ಒಂದೇ ದಿನ 17 ವಿಕೆಟ್ ಪತನ; 150 ರನ್‌ಗೆ ಭಾರತ ಆಲೌಟ್; ನಾಯಕ ಬುಮ್ರಾ ದಾಳಿಗೆ ಆಸ್ಟ್ರೇಲಿಯಾ ತತ್ತರ!
ಭಾರತ ಬೌಲಿಂಗ್‌ನಲ್ಲಿ ಪುನರಾಗಮನ ಮಾಡಿದ್ದು ಆಸ್ಟ್ರೇಲಿಯಾ 67 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದೆ. ದಿನದಾಟದ ಅಂತ್ಯಕ್ಕೆ ತಂಡ 67 ರನ್ ಗಳಿಸಿದ್ದರೆ, ಅಲೆಕ್ಸ್ ಕ್ಯಾರಿ 19 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ 6 ರನ್ ಗಳಿಸಿ ಅಜೇಯರಾಗಿ ಉಳಿದರು.

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಶಮಿ ವಿರುದ್ಧ ಗಂಭೀರ ಆರೋಪ: ಬ್ಯಾನ್ ಆಗ್ತಾರಾ ಟೀಂ ಇಂಡಿಯಾ ವೇಗಿ?
ಮೋಹನ್ ಕೃಷ್ಣ ಎಂಬುವರು ಮೊಹಮ್ಮದ್ ಶಮಿಯ ಡ್ರೈವಿಂಗ್ ಲೈಸೆನ್ಸ್ ಅನ್ನು ಪೋಸ್ಟ್ ಮಾಡಿದ್ದು ಶಮಿ ತನ್ನ ನಿಜ ವಯಸ್ಸನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಎಲ್ ರಾಹುಲ್ ಮೊಣಕೈಗೆ ಪೆಟ್ಟು, ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್‌ಗೆ ಲಭ್ಯವಾಗುವುದು ಅನುಮಾನ
ಇಂದು ಡಬ್ಲ್ಯುಎಸಿಎ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಕೆಎಲ್ ರಾಹುಲ್ ಗೆ ಗಾಯವಾಗಿದ್ದು, ಸ್ಕ್ಯಾನ್ ಮಾಡಿಸಿಕೊಳ್ಳಲು ತೆರಳಿದ್ದಾರೆ.

ನಿಷೇಧ ಹಿಂಪಡೆದ ನಂತರ ಮತ್ತೆ ನಾಯಕನಾಗಿ ಮರಳಿದ ಡೇವಿಡ್ ವಾರ್ನರ್
2018 ರಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ ಆರೋಪದ ಮೇಲೆ ವಾರ್ನರ್ ಮೇಲೆ ವಿಧಿಸಿದ್ದ ಆಜೀವ ನಿಷೇಧವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಇತ್ತೀಚಿಗೆ ಹಿಂಪಡೆದಿತ್ತು.

