Australia

ಎಲ್‌ಬಿಡಬ್ಲ್ಯೂ ವಿವಾದ: ಥರ್ಡ್ ಅಂಪೈರ್ ಔಟ್ ಗೆ ಕೋಪಗೊಂಡ ವಿರಾಟ್ ಕೊಹ್ಲಿ, ವಿಡಿಯೋ ವೈರಲ್
ಕ್ರಿಕೆಟ್

ಎಲ್‌ಬಿಡಬ್ಲ್ಯೂ ವಿವಾದ: ಥರ್ಡ್ ಅಂಪೈರ್ ಔಟ್ ಗೆ ಕೋಪಗೊಂಡ ವಿರಾಟ್ ಕೊಹ್ಲಿ, ವಿಡಿಯೋ ವೈರಲ್

ಭಾರತ-ಆಸ್ಟ್ರೇಲಿಯಾ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರೀ ವಿವಾದ ಉಂಟಾಗಿದೆ. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಔಟ್ ಕುರಿತಂತೆ ಪ್ರಶ್ನೆಗಳು ಎದ್ದಿವೆ.

2ನೇ ಟೆಸ್ಟ್: ಲಿಯಾನ್ ಬೌಲಿಂಗ್ ದಾಳಿಗೆ ಭಾರತ ತತ್ತರ; 262 ರನ್ ಗಳಿಗೆ ಆಲೌಟ್, ಆಸೀಸ್ ಗೆ 1 ರನ್ ಮುನ್ನಡೆ
ಕ್ರಿಕೆಟ್

2ನೇ ಟೆಸ್ಟ್: ಲಿಯಾನ್ ಬೌಲಿಂಗ್ ದಾಳಿಗೆ ಭಾರತ ತತ್ತರ; 262 ರನ್ ಗಳಿಗೆ ಆಲೌಟ್, ಆಸೀಸ್ ಗೆ 1 ರನ್ ಮುನ್ನಡೆ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 262 ರನ್ ಗಳಿಗೆ ಆಲೌಟ್ ಆಗಿದೆ.

2ನೇ ಟೆಸ್ಟ್: ಬೌಲರ್ ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರ, 263 ರನ್ ಗೆ ಆಸ್ಟ್ರೇಲಿಯಾ ಆಲೌಟ್!
ಕ್ರಿಕೆಟ್

2ನೇ ಟೆಸ್ಟ್: ಬೌಲರ್ ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರ, 263 ರನ್ ಗೆ ಆಸ್ಟ್ರೇಲಿಯಾ ಆಲೌಟ್!

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 263 ರನ್ ಗಳಿಸಿದೆ.

ವೇಗಿ ಜಯದೇವ್ ಉನದ್ಕತ್ ರನ್ನು ಟೆಸ್ಟ್ ತಂಡದಿಂದ ಬಿಡುಗಡೆ ಮಾಡಿದ ಬಿಸಿಸಿಐ!
ಕ್ರಿಕೆಟ್

ವೇಗಿ ಜಯದೇವ್ ಉನದ್ಕತ್ ರನ್ನು ಟೆಸ್ಟ್ ತಂಡದಿಂದ ಬಿಡುಗಡೆ ಮಾಡಿದ ಬಿಸಿಸಿಐ!

ಭಾರತದ ಹಿರಿಯ ವೇಗಿ ಜಯದೇವ್ ಉನದ್ಕತ್ ಅವರನ್ನು ಬಿಸಿಸಿಐ ತಂಡದಿಂದ ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಅವರು ತಂಡದ ಭಾಗವಾಗಿದ್ದರು.

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು, ಆದರೆ ಜಡೇಜಾಗೆ ಭಾರಿ ದಂಡ!
ಕ್ರಿಕೆಟ್

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು, ಆದರೆ ಜಡೇಜಾಗೆ ಭಾರಿ ದಂಡ!

ನಾಗ್ಪುರ ಟೆಸ್ಟ್‌ ಪಂದ್ಯ ಮೂರನೇ ದಿನಕ್ಕೆ ಮುಕ್ತಾಯವಾಗಿದ್ದು ಆಸ್ಟ್ರೇಲಿಯಾವನ್ನು ಇನಿಂಗ್ಸ್ ಮತ್ತು 132 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿ; ಮೊದಲ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 132 ರನ್ ಗೆಲುವು
ಕ್ರಿಕೆಟ್

ಬಾರ್ಡರ್-ಗವಾಸ್ಕರ್ ಟ್ರೋಫಿ; ಮೊದಲ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 132 ರನ್ ಗೆಲುವು

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಮತ್ತು 132 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊಹಮ್ಮದ್ ಸಿರಾಜ್ ಗೆ ವಿಕೆಟ್: ಟೀಂ ಇಂಡಿಯಾ ಕೋಚ್ ದ್ರಾವಿಡ್ ಆಕ್ರಮಣಕಾರಿ ಸಂಭ್ರಮ, ವಿಡಿಯೋ ವೈರಲ್!
ಕ್ರಿಕೆಟ್

ಮೊಹಮ್ಮದ್ ಸಿರಾಜ್ ಗೆ ವಿಕೆಟ್: ಟೀಂ ಇಂಡಿಯಾ ಕೋಚ್ ದ್ರಾವಿಡ್ ಆಕ್ರಮಣಕಾರಿ ಸಂಭ್ರಮ, ವಿಡಿಯೋ ವೈರಲ್!

ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಅದ್ಭುತ ಬೌಲಿಂಗ್ ಮಾಡಿದ್ದು ಆಸ್ಟ್ರೇಲಿಯಾ ತಂಡವನ್ನು 177 ರನ್ ಗಳಿಗೆ ಕಟ್ಟಿಹಾಕಿದೆ.

ಆಸ್ಟ್ರೇಲಿಯಾದ ರಕ್ಷಣಾ ಪ್ರದೇಶಗಳಿಂದ ಚೀನಾ ಮೇಡ್ ಕ್ಯಾಮರಾಗಳಿಗೆ ಗೇಟ್ ಪಾಸ್!
ವಿದೇಶ

ಆಸ್ಟ್ರೇಲಿಯಾದ ರಕ್ಷಣಾ ಪ್ರದೇಶಗಳಿಂದ ಚೀನಾ ಮೇಡ್ ಕ್ಯಾಮರಾಗಳಿಗೆ ಗೇಟ್ ಪಾಸ್!

ಸರ್ಕಾರಿ ಕಟ್ಟಡಗಳು, ರಕ್ಷಣಾ ಪ್ರದೇಶಗಳ ಸುರಕ್ಷತೆಯ ದೃಷ್ಟಿಯಿಂದ ಆಸ್ಟ್ರೇಲಿಯಾ ಅಲ್ಲಿ ಅಳವಡಿಸಲಾಗಿರುವ ಚೀನಾ ಮೇಡ್ ಕ್ಯಾಮರಾಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

IND vs AUS: ಅನಿಲ್ ಕುಂಬ್ಳೆ ದಾಖಲೆ ಸೇರಿದಂತೆ ಹಲವು ದಾಖಲೆ ಮುರಿದ ಆರ್ ಅಶ್ವಿನ್!
ಕ್ರಿಕೆಟ್

IND vs AUS: ಅನಿಲ್ ಕುಂಬ್ಳೆ ದಾಖಲೆ ಸೇರಿದಂತೆ ಹಲವು ದಾಖಲೆ ಮುರಿದ ಆರ್ ಅಶ್ವಿನ್!

ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ದೊಡ್ಡ ದಾಖಲೆಯೊಂದನ್ನು ಮುರಿದಿದ್ದಾರೆ. ಅಶ್ವಿನ್ ಭಾರತ ಪರ ಅತಿ ವೇಗದಲ್ಲಿ 450 ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.