Australia cricketer

RCB ಮಾಜಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್, ಭಾರತ ಮೂಲದ ವಿನಿ ರಾಮನ್ ದಂಪತಿಗೆ ಹೆಣ್ಣು ಮಗು ಜನನ; ಮಗಳ ಹೆಸರು ರೀವೀಲ್ ಮಾಡಿದ ಕ್ರಿಕೆಟಿಗ!
ಕ್ರಿಕೆಟ್

RCB ಮಾಜಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್, ಭಾರತ ಮೂಲದ ವಿನಿ ರಾಮನ್ ದಂಪತಿಗೆ ಹೆಣ್ಣು ಮಗು ಜನನ; ಮಗಳ ಹೆಸರು ರೀವೀಲ್ ಮಾಡಿದ ಕ್ರಿಕೆಟಿಗ!

ಸದ್ಯ, ಮ್ಯಾಕ್ಸ್‌ವೆಲ್ ಚೊಚ್ಚಲ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ (ETPL) ಸಿದ್ಧತೆ ನಡೆಸುತ್ತಿದ್ದು, ಇದರಲ್ಲಿ ಅವರು 'ಬೆಲ್‌ಫಾಸ್ಟ್ ವುಲ್ವ್ಸ್' ತಂಡದ ಸಹ-ಮಾಲೀಕ ಹಾಗೂ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ ತಪ್ಪು ಒಪ್ಪಿಕೊಂಡ ಡೇವಿಡ್ ವಾರ್ನರ್; ಆಗಸ್ಟ್ 18 ರಂದು ಶಿಕ್ಷೆ ಪ್ರಕಟ!
ಕ್ರಿಕೆಟ್

ಮದ್ಯಪಾನ ಮಾಡಿ ವಾಹನ ಚಲಾಯಿಸಿದ ತಪ್ಪು ಒಪ್ಪಿಕೊಂಡ ಡೇವಿಡ್ ವಾರ್ನರ್; ಆಗಸ್ಟ್ 18 ರಂದು ಶಿಕ್ಷೆ ಪ್ರಕಟ!

ಏಪ್ರಿಲ್ 5 ರಂದು ಸಿಡ್ನಿಯಲ್ಲಿ ವಾರ್ನರ್ ಅವರನ್ನು ತಡೆದು ಮದ್ಯದ ಪ್ರಮಾಣ ಪರೀಕ್ಷೆ ಮಾಡಿದಾಗ, ಫಲಿತಾಂಶವು 'ಪಾಸಿಟಿವ್' ಎಂದು ಬಂದಿತ್ತು.

208 ಏಕದಿನ ಪಂದ್ಯ ಆಡಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ತೀವ್ರ ಅಸ್ವಸ್ಥ; ಕೋಮಾಗೆ ಜಾರಿದ ಲೆಜೆಂಡ್!
ಕ್ರಿಕೆಟ್

208 ಏಕದಿನ ಪಂದ್ಯ ಆಡಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ತೀವ್ರ ಅಸ್ವಸ್ಥ; ಕೋಮಾಗೆ ಜಾರಿದ ಲೆಜೆಂಡ್!

ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಡ್ ಗ್ರೀನ್‌ಬರ್ಗ್, ಮಾರ್ಟಿನ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

'ಇದು ಸರಿಯಾದ ನಿರ್ಧಾರ': ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ನೇಮಕಕ್ಕೆ ರಿಕಿ ಪಾಂಟಿಂಗ್ ಪ್ರತಿಕ್ರಿಯೆ
ಕ್ರಿಕೆಟ್

'ಇದು ಸರಿಯಾದ ನಿರ್ಧಾರ': ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ನೇಮಕಕ್ಕೆ ರಿಕಿ ಪಾಂಟಿಂಗ್ ಪ್ರತಿಕ್ರಿಯೆ

ಐಪಿಎಲ್ ಅವಧಿಯಲ್ಲಿ ಗಿಲ್ ಜೊತೆ ಕೆಲಸ ಮಾಡಿರುವ ಪಾಂಟಿಂಗ್, ಯುವ ಬ್ಯಾಟ್ಸ್‌ಮನ್‌ನ ಮನೋಧರ್ಮ ಮತ್ತು ನಾಯಕತ್ವ ಕೌಶಲ್ಯವನ್ನು ಶ್ಲಾಘಿಸಿದ್ದಾರೆ.

'Powerful, Rulers, BIGG'..: ಕ್ರಿಕೆಟ್ ಬಾಸ್ BCCI ಬಗ್ಗೆ ಆಸಿಸ್ ಕ್ರಿಕೆಟಿಗರ ಒನ್ ವರ್ಡ್ ಉತ್ತರ! Video Viral
ಕ್ರಿಕೆಟ್

'Powerful, Rulers, BIGG'..: ಕ್ರಿಕೆಟ್ ಬಾಸ್ BCCI ಬಗ್ಗೆ ಆಸಿಸ್ ಕ್ರಿಕೆಟಿಗರ ಒನ್ ವರ್ಡ್ ಉತ್ತರ! Video Viral

ಇತ್ತೀಚೆಗೆ ABC Sport ನಡೆಸಿದ್ದ ಸಂದರ್ಶನವೊಂದರಲ್ಲಿ ಆಸಿಸ್ ಕ್ರಿಕೆಟಿಗರಿಗೆ ಒನ್ ವರ್ಡ್ ಉತ್ತರ ಸ್ಪರ್ಧೆ ನೀಡಲಾಗಿತ್ತು. ಇಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದ ಹೆಸರುಗಳನ್ನು ಹೇಳಿ ಅದಕ್ಕೆ ಒಂದು ಪದದ ಉತ್ತರ ಹೇಳುವಂತೆ ಕೇಳಲಾಗಿತ್ತು.