Auction
ಮಹಾರಾಜ ಟ್ರೋಫಿ 2026 ವೇಳಾಪಟ್ಟಿ ಬಿಡುಗಡೆ ಮಾಡಿದ KSCA; ಜೂನ್ 5ರಂದು ಬೆಂಗಳೂರಿನಲ್ಲಿ ಹರಾಜು!
ಈ ಹಿಂದೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಸನ ಸಾಮರ್ಥ್ಯ ವಿಸ್ತರಣೆಯನ್ನು ಉಲ್ಲೇಖಿಸಿ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಪಂದ್ಯಗಳನ್ನು ಆಯೋಜಿಸಲು ಅಂತಿಮಗೊಳಿಸಿತ್ತು.
ಕರ್ನಾಟಕದ ಕಾಫಿ ಎಸ್ಟೇಟ್‌ಗಳ ಹರಾಜು ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ ಸ್ಪಷನೆ
ಕರ್ನಾಟಕದ ಸಾವಿರಾರು ಕಾಫಿ ಬೆಳೆಗಾರರು ತಮ್ಮ ತೋಟಗಳ ಸನ್ನಿಹಿತ ಹರಾಜಿನಿಂದಾಗಿ ಆತಂಕಕ್ಕೀಡಾಗಿರುವ ಸಮಯದಲ್ಲಿ ಕೇಂದ್ರ ಸರ್ಕಾರದ ಈ ಸ್ಪಷ್ಟೀಕರಣ ಬಂದಿದೆ.

ಪ್ರಧಾನಿ ಮೋದಿಗೆ ಸಿಕ್ಕಿದ gift ಗಳ ಹರಾಜು: ಭಾಗವಹಿಸಬೇಕೇ? ಹೀಗೆ ಮಾಡಿ...
ಕಳೆದ ಕೆಲವು ದಿನಗಳಿಂದ, ವಿವಿಧ ಕಡೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ನನಗೆ ಸಿಕ್ಕಿದ ಉಡುಗೊರೆಗಳ ಆನ್‌ಲೈನ್ ಹರಾಜು ನಡೆಯುತ್ತಿದೆ.

ಹೈದಾರಾಬಾದ್: ಬಾಲಾಪುರ್ ಖ್ಯಾತಿಯ ಗಣೇಶ ಲಡ್ಡು 35 ಲಕ್ಷಕ್ಕೆ ಹರಾಜು
ಕಳೆದ ವರ್ಷ ಹೊಸ ನಿಯಮವನ್ನು ಜಾರಿಗೆ ತರಲಾಯಿತು, ಇದರಲ್ಲಿ ಹರಾಜಿನಲ್ಲಿ ಭಾಗವಹಿಸುವವರು ಹಿಂದಿನ ವರ್ಷದ ಹರಾಜು ಬೆಲೆಗೆ ಸಮಾನವಾದ ಮೊತ್ತವನ್ನು ಠೇವಣಿ ಇಡಬೇಕು.

ಭಾರತದ ಅಪರೂಪದ ನಾಣ್ಯಗಳು: ಜನವರಿ 6ರಂದು ಮರುಧರ್ ಆರ್ಟ್ಸ್ ನಿಂದ ಹರಾಜು
ಇನ್ನೊಂದು ಗಮನಾರ್ಹ ಅಂಶವೆಂದರೆ ಚೋಳ ಸಾಮ್ರಾಜ್ಯದ ರಾಜೇಂದ್ರ ಚೋಳ I ರ ಚಿನ್ನದ ನಾಣ್ಯ, 5-7 ಲಕ್ಷ ರೂಪಾಯಿಗಳಾಗಿವೆ.

ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಮರಳು: ಜಿಲ್ಲಾ ಸಮಿತಿಗಳಿಂದಲೇ ಮರಳು ಬ್ಲಾಕ್ ವಿಲೇವಾರಿ; ಮಲ್ಲಿಕಾರ್ಜುನ್
ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಮರಳು ಪೂರೈಸುವ ಉದ್ದೇಶದಿಂದ ಮರಳು ಬ್ಲಾಕ್‌ಗಳನ್ನು ಹಂಚಿಕೆ ಮಾಡುವ ಹೊಣೆಗಾರಿಕೆಯನ್ನು ಜಿಲ್ಲಾ ಸಮಿತಿಗಳಿಗೇ ನೀಡಲು ನಿರ್ಧರಿಸಲಾಗಿದೆ. ನೂತನ ಮರಳು ನೀತಿ ಜಾರಿಗೆ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು

BDA ಜಮೀನು ಹರಾಜು: 19 ಎಕರೆಗೆ 630 ಕೋಟಿ ರೂ ಬೆಲೆ!
ದಾಸನಾಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆಯಿಂದಾಗಿ 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ವಿಲ್ಲಾಗಳನ್ನು ಮಾರಾಟ ಮಾಡದಿರಲು ಬಿಡಿಎ ನಿರ್ಧರಿಸಿದ್ದು, ಇ-ಹರಾಜು ಮಾಡಲಿದೆ.

ಮಹಾರಾಜ ಟ್ರೋಫಿ KSCA T20 ಹರಾಜು: ಪ್ರಮುಖ ಆಟಗಾರರನ್ನು ಉಳಿಸಿಕೊಂಡ ಫ್ರಾಂಚೈಸಿಗಳು!
ಆಗಸ್ಟ್ 15 ರಿಂದ ಸೆಪ್ಟೆಂಬರ್ 1 ರವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ರನ್ನರ್ ಅಪ್ ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಹಣಕ್ಕಾಗಿ ದೊಡ್ಡ ಕುಳಗಳಿಗೆ ಲೋಕಸಭೆ ಟಿಕೆಟ್ ಹರಾಜು; ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ಪಂಗನಾಮ: ಆರ್. ಅಶೋಕ್ ಲೇವಡಿ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್‌ಎನ್ ರವೀಂದ್ರ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು ಲೋಕಸಭೆ ಚುನಾವಣೆಗೆ ಆಡಳಿತ ಪಕ್ಷ ಟಿಕೆಟ್ ಹರಾಜು ಮಾಡುತ್ತಿದೆ.

