ದೇಶಮತಾಂತರವಾದರೆ ಎಲ್ಲಾ ಸಮಸ್ಯೆಗಳು ಮಾಯ ಎಂದು ಹಿಂದೂ ದೇವತೆಗಳಿಗೆ ಅಪಮಾನ! 18 ವರ್ಷದ ಯುವಕನ ದೂರಿನ ಮೇರೆಗೆ 22 ಮಹಿಳೆಯರ ವಿರುದ್ಧ FIR
ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಭುಗಿಲೆದ್ದ ಮತಾಂತರ ವಿವಾದ: ಮತಾಂತರವಾದರೆ, ಅನಾರೋಗ್ಯ ಗುಣವಾಗುತ್ತೆ ಎಲ್ಲಾ ಸಮಸ್ಯೆಗಳು ಮಾಯ ಎಂದಿದ್ದ ಮಹಿಳೆಯರು. ನಿರಾಕರಿಸಿದಾಗ ಹಿಂದೂ ದೇವತೆಗಳಿಗೆ ನಿಂದನೆಯ ಆರೋಪದಲ್ಲಿ 22 ಮಹಿಳೆಯರ ವಿರುದ್ಧ ಎಫ್ಐಆರ್ ದಾಖಲು.