Attacker

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ದಾಳಿ ನಡೆಸಿದವ ಮಾದಕವಸ್ತು ವ್ಯಸನಿ; ತನಿಖೆ
ವಿದೇಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ದಾಳಿ ನಡೆಸಿದವ ಮಾದಕವಸ್ತು ವ್ಯಸನಿ; ತನಿಖೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸುದೀರ್ಘ ಯಾತ್ರೆಯಲ್ಲಿ ನಡೆದ ದಾಳಿ ಕುರಿತಂತೆ ನಡೆದ ಪೊಲೀಸ್ ತನಿಖೆಯಿಂದ ಶಂಕಿತ ನವೀದ್ ಮಾದಕವಸ್ತು ವ್ಯಸನಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆತನ ಹೇಳಿಕೆಗಳು 'ಸಂಶಯಾಸ್ಪದ'ವಾಗಿವೆ ಎಂದು ತಿಳಿದುಬಂದಿದೆ.

ರಶ್ದಿ ದಾಳಿಕೋರನಿಗೆ ಜಾಮೀನು ನಿರಾಕರಣೆ: ಸಂದರ್ಶನಕ್ಕೂ ನಿರ್ಬಂಧ
ವಿದೇಶ

ರಶ್ದಿ ದಾಳಿಕೋರನಿಗೆ ಜಾಮೀನು ನಿರಾಕರಣೆ: ಸಂದರ್ಶನಕ್ಕೂ ನಿರ್ಬಂಧ

ಪಶ್ಚಿಮ ನ್ಯೂಯಾರ್ಕ್ ನಲ್ಲಿ ಉಪನ್ಯಾಸ ಮಾಡುತ್ತಿರುವಾಗ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ದಾಳಿ ನಡೆಸಿದ ವ್ಯಕ್ತಿಗೆ ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದಾರೆ. 

ರಶ್ದಿ ಮೇಲೆ ದಾಳಿ ನಡೆಸಿದನ ವಿರುದ್ಧ ಹತ್ಯೆ ಯತ್ನ ಪ್ರಕರಣ
ವಿದೇಶ

ರಶ್ದಿ ಮೇಲೆ ದಾಳಿ ನಡೆಸಿದನ ವಿರುದ್ಧ ಹತ್ಯೆ ಯತ್ನ ಪ್ರಕರಣ

ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿದಿದ್ದ ಪ್ರಕರಣದಲ್ಲಿ 24 ವರ್ಷಗಳ ನ್ಯೂ ಜೆರ್ಸಿ ವ್ಯಕ್ತಿಯ ವಿರುದ್ಧ ಹತ್ಯೆ ಯತ್ನದ ಪ್ರಕರಣ ದಾಖಲಿಸಲಾಗಿದೆ. 

ಕೇರಳ: ಜೀವದ ಹಂಗು ತೊರೆದು ಶಸ್ತ್ರಸಜ್ಜಿತ ದಾಳಿಕೋರರನ್ನು ಹಿಡಿದ ಪೊಲೀಸ್ ಅಧಿಕಾರಿ, ವಿಡಿಯೋ ವೈರಲ್!
ದೇಶ

ಕೇರಳ: ಜೀವದ ಹಂಗು ತೊರೆದು ಶಸ್ತ್ರಸಜ್ಜಿತ ದಾಳಿಕೋರರನ್ನು ಹಿಡಿದ ಪೊಲೀಸ್ ಅಧಿಕಾರಿ, ವಿಡಿಯೋ ವೈರಲ್!

ಶಸ್ತ್ರಸಜ್ಜಿತವಾದ ದಾಳಿಕೋರನನ್ನು ಪೊಲೀಸ್ ಅಧಿಕಾರಿಯೊಬ್ಬರು ಧೈರ್ಯದಿಂದ ಬಗ್ಗುಬಡಿಯುತ್ತಿರುವ ವೀಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಕೇರಳದ ಕಾಯಂಕುಲಂ ಬಳಿಯ ಪಾರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ.

ಗಣೇಶ ವಿಸರ್ಜನೆ ವೇಳೆ ಪೇದೆಯನ್ನು ನೀರಿನಲ್ಲಿ ಮುಳುಗಿಸಲು ಯತ್ನಿಸಿದ ಕಾರ್ಯಕರ್ತ
ದೇಶ

ಗಣೇಶ ವಿಸರ್ಜನೆ ವೇಳೆ ಪೇದೆಯನ್ನು ನೀರಿನಲ್ಲಿ ಮುಳುಗಿಸಲು ಯತ್ನಿಸಿದ ಕಾರ್ಯಕರ್ತ

ಗಣೇಶ ವಿಗ್ರಹ ವಿಸರ್ಜನೆಯ ಕೊಳದಲ್ಲಿ ಕಾರ್ಯಕರ್ತನೊಬ್ಬ ಪೊಲೀಸ್ ಸಿಬ್ಬಂದಿಯೊರ್ವನನ್ನು ನೀರಿನಲ್ಲಿ ಮುಳುಗಿಸಲು ಯತ್ನಿಸಿದ ವಿಡಿಯೋ ಇದೀಗ ವೈರಲ್...