attack

ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಶಾಸಕನ ಮನೆ ಮೇಲೆ ಉಗ್ರರ ದಾಳಿ
ನ್ಯಾಷನಲ್ ಕಾನ್ಫರೆನ್ಸ್ ಮುಖಂಡನ ಮನೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ಈ ಘಟನೆ ನಡೆದಿದೆ...

ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆ ಗಿಫ್ಟ್ ಕೊಡಲು ಬಯಸಿದ್ದೆವು: ಉಮರ್ ಖಾಲಿದ್ ಮೇಲೆ ದಾಳಿ ಒಪ್ಪಿಕೊಂಡ ಇಬ್ಬರ ಹೇಳಿಕೆ
ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕ ಉಮರ್ ಖಾಲೀದ್ ಮೇಲೆ ದಾಳಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ...

ಭಾರತದಲ್ಲಿ ದಾಳಿ ನಡೆಸಲು ಅಲ್ ಖೈದಾ ಸೈದ್ಧಾಂತಿಕವಾಗಿ ಉತ್ಸುಕವಾಗಿದೆ: ವಿಶ್ವಸಂಸ್ಥೆ ವರದಿ
ಭಯೋತ್ಪಾದಕ ಗುಂಪಿನ ಹೊಸ ಅಂಗಸಂಸ್ಥೆ ಭಾರತೀಯ ಉಪ ಖಂಡದಲ್ಲಿ ಅಲ್ ಖೈದಾ(ಎಕ್ಯುಐಎಸ್)...

ಸರ್ಕಾರ ಟೀಕಿಸುವವರ ವಿರುದ್ಧ ಯಾವ ದಾಳಿ ಇಲ್ಲ ಎಂಬ ಭರವಸೆ ನೀಡಿ: ಪ್ರಧಾನಿ ಮೋದಿಗೆ ಉಮರ್ ಖಾಲಿದ್
ಸ್ವಾತಂತ್ರ್ಯ ದಿನದ ಭಾಷಣ ವೇಳೆ ಸರ್ಕಾರ ಟೀಕಿಸುವವರ ಮೇಲೆ ಯಾವುದೇ ದಾಳಿಗಳಾಗುವುದಿಲ್ಲ ಎಂಬ ಭರವಸೆಯನ್ನು ನೀಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜೆಎನ್'ಯು ವಿದ್ಯಾರ್ಥಿ ಉಮರ್ ಖಾಲಿದ್ ಮಂಗಳವಾರ ಹೇಳಿದ್ದಾನೆ...

ಬಿಜೆಪಿ ಶಾಸಕನ ಮೇಲೆ ಕಲ್ಲೆಸೆತ, ತಪ್ಪಿಸಿಕೊಳ್ಳಲು ಜನರ ಬಳಿ ಓಡಿದ ಶಾಸಕ!
ದುಷ್ಕರ್ಮಿಗಳು ಉತ್ತರ ಪ್ರದೇಶದ ಮಥುರಾ ಬಿಜೆಪಿ ಶಾಸಕ ಪೂರಾನ್ ಪ್ರಕಾಶ್ ಮೇಲೆ ಕಲ್ಲೆಸೆದು ದಾಳಿ ಮಾಡಿದ್ದು ಇದರಿಂದ ತಪ್ಪಿಸಿಕೊಳ್ಳಲು ಶಾಸಕರು ಜನರ ಬಳಿಗೆ ಓಡಿ ಹೋಗಿದ್ದಾರೆ...

ಅಮೆರಿಕಾದಲ್ಲಿ ಭಾರತೀಯ ವ್ಯಕ್ತಿ ಮೇಲೆ ಹಲ್ಲೆ: ಸ್ವದೇಶಕ್ಕೆ ವಾಪಸ್ ತೆರಳಲು ಸೂಚನೆ!
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದ್ದು, "ನಿಮ್ಮ ದೇಶಕ್ಕೆ ವಾಪಸ್ ಹೋಗು" ಎಂದು ಹೇಳಲಾಗಿದೆ.

ಅಮೆರಿಕ ಜೈಲಿನಲ್ಲಿ ಮಾರಣಾಂತಿಕ ಹಲ್ಲೆ: ಗಂಭೀರ ಸ್ಥಿತಿಯಲ್ಲಿ 26/11 ರ ಸೂತ್ರಧಾರ ಡೇವಿಡ್ ಕೋಲ್ಮನ್ ಹೆಡ್ಲಿ!
26/11 ಮುಂಬೈ ದಾಳಿಯ ಸೂತ್ರಧಾರ ಪಾಕಿಸ್ತಾನಿ-ಅಮೆರಿಕನ್ ಡೇವಿಡ್ ಹೆಡ್ಲಿ ಮೇಲೆ ಅಮೆರಿಕ ಜೈಲಿನಲ್ಲಿ ದಾಳಿ ನಡೆದಿದ್ದು ಗಂಭೀರ ಸ್ಥಿತಿಯಲ್ಲಿದ್ದಾನೆ.

ಅಫ್ಘಾನಿಸ್ತಾನ : ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯಾ ದಾಳಿ : 14 ಸಾವು, 60 ಮಂದಿ ಗಾಯ
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪಾಧ್ಯಕ್ಷ ಅಬ್ದುಲ್ ರಶೀದ್ ದೋಸ್ತಮ್ ಆಗಮನದ ನಂತರ ಆತ್ಮಹತ್ಯಾ ಬಾಂಬರ್ ದಾಳಿ ನಡೆದಿದ್ದು, ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸ್ವಾಮಿ ಅಗ್ನಿವೇಶ್ ಮೇಲೆ ದಾಳಿ: ಬಿಜೆಪಿ ವಿರುದ್ಧ ರಾಹುಲ್ "ಪಾಪ್ ರಸಪ್ರಶ್ನೆ" ವಾಗ್ದಾಳಿ
ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ವಿರುದ್ಧದ ದಾಳಿ ವಿರುದ್ಧ ಆಡಳಿತಾರೂಢ ಬಿಜೆಪಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

